NEW
Font size
S
M
L
XL
Worksheetsಸಾಮಾನ್ಯ ವಿಜ್ಞಾನ
Total questions: 10
Worksheet time: 5mins
Name
Class
Date
1.
ದ್ರವ್ಯದ ನಾಲ್ಕನೇ ಸ್ಥಿತಿ
a)
ಕ್ವಾಸರ್
b)
ಪ್ಲಾಸ್ಮಾ
c)
ಪಲ್ಸಾರ್
d)
ಘನ
2.
ಚಲನೆಯ ನಿಯಮಗಳನ್ನು ತಿಳಿಸಿದ ವಿಜ್ಞಾನಿ
a)
ನ್ಯೂಟನ್
b)
ರಾಮನ್
c)
ಆರ್ಕಿಮಿಡಿಸ್
d)
ಕೊಪರ್ನಿಕಸ್
3.
ಬಿಳಿಯ ಬೆಳಕಿನಲ್ಲಿ ಏಳು ಬಣ್ಣಗಳಿವೆಎಂದು ತಿಳಿಸಿದ ವಿಜ್ಞಾನಿ
a)
ನ್ಯೂಟನ್
b)
ರಾಮನ್
c)
ಆರ್ಕಿಮಿಡಿಸ್
d)
ಕೊಪರ್ನಿಕಸ್
4.
ಮಾನವನ ದೆಹದಲ್ಲಿರುವ ಎಲುಬುಗಳ ಸಂಖ್ಯೆ
a)
150
b)
234
c)
106
d)
206
5.
ಚರ್ಮದ ಬಣ್ಣಕ್ಕೆ ಕಾರಣವಾಗುವ protin
a)
ಇನ್ಸುಲಿನ್
b)
ರೆನಿನ್
c)
ಮೆಲನಿನ್
d)
ಪೆಪ್ಸಿನ್
6.
ಉಷ್ಣತೆಯನ್ನು ಅಳೆಯುವ ಅಂತರರಾಷ್ಟ್ರೀಯ ಏಕಮಾನ
a)
ಡಿಗ್ರಿ ಸೆಲ್ಸಿಯಸ್
b)
ಫ್ಯಾರನ್ ಹಿಟ್
c)
ಓಂ
d)
ಕೆಲ್ವಿನ್
7.
ಬಲವನ್ನು ಅಳೆಯುವ ಅಂತರರಾಷ್ಟ್ರೀಯ ಏಕಮಾನ
a)
ನ್ಯೂಟನ್
b)
ಫ್ಯಾರನ್ ಹಿಟ್
c)
ಓಂ
d)
ಕೆಲ್ವಿನ್
8.
ಅಡುಗೆ ಉಪ್ಪಿನ ರಾಸಾಯನಿಕ ಸುತ್ರ
a)
HCl
b)
NaCl2
c)
NaCl
d)
H2SO4
9.
ಅಡುಗೆ ಸೊಡಾದ ರಾಸಾಯನಿಕ ಸುತ್ರ
a)
HCl
b)
NaHCO3
c)
NaCl
d)
Na2SO3
10.
ISRO ದ ಪ್ರಧಾನ ಕಛೇರಿ --- ನಗರದಲ್ಲಿದೆ.
a)
ದೆಹಲಿ
b)
ಚೆನ್ನೈ
c)
ಕೊಲ್ಕತ್ತಾ
d)
ಬೆಂಗಳೂರು
Reset
