NEW
Font size
WorksheetsNMMS SAT science quiz-11
Total questions: 10
Worksheet time: 5mins
ಒಂದು ಕಾಯದ ಜಡತ್ವವು ಮುಖ್ಯ ವಾಗಿ ಅವಲಂಬನೆಯಾಗಿರುವುದು
ಜವದ ಮೇಲೆ
ವೇಗದ ಮೇಲೆ
ರಾಶಿಯ ಮೇಲೆ
ವೇಗೋತ್ಕರ್ಷ ದ ಮೇಲೆ
ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಸುಲಭವಾಗಿ ರೂಪಾಂತರಿಸುವ ಶಕ್ತಿಯ ವಿಧ
ಶಬ್ದ
ಬೆಳಕು
ಉಷ್ಣ
ವಿದ್ಯುತ್
ವೇಗವನ್ನು ದ್ವಿಗುಣ ಗೊಳಿಸಿದರೆ ಚಲನಶಕ್ತಿಯ ಲ್ಲಾಗುವ ಹೆಚ್ಚಳ
ಒಂದರಷ್ಟು
ಮೂರರಷ್ಟು
ನಾಲ್ಕರಷ್ಟು
ಎರಡರಷ್ಟು
ವಿಮಾನವು ಮೇಲಕ್ಕೆ ಹಾರುವ ಮೊದಲು ಅದರ ಪ್ರಚ್ಛನ್ನ ಶಕ್ತಿ
ಹೆಚ್ಚು ಇರುತ್ತದೆ
ಕಡಿಮೆ ಇರುತ್ತದೆ
ಸೊನ್ನೆಯಾಗಿರುತ್ತದೆ
ವ್ಯತ್ಯಾಸ ವಿರುವುದಿಲ್ಲ
ಈ ಕೆಳಗಿನವುಗಳಲ್ಲಿ ಹೆಚ್ಚು ಪ್ರಚ್ಛನ್ನ ಶಕ್ತಿ ಇರುವ ಗುಂಪು
ರಾಶಿ=50 kg. h= 10 m
ರಾಶಿ=12 kg. h= 12 m
ರಾಶಿ=8 kg. h= 100 m
ರಾಶಿ=6 kg. h= 40 m
ಶಬ್ದ ತರಂಗವು
ಯಾಂತ್ರಿಕ ಮತ್ತು ನೀಳ ತರಂಗ
ಯಾಂತ್ರಿಕ ಮತ್ತು ಅಡ್ಡ ತರಂಗ
ಯಾಂತ್ರಿಕವಲ್ಲದ ಮತ್ತು ನೀಳ ತರಂಗ
ಯಾಂತ್ರಿಕವಲ್ಲದ ಮತ್ತು ಅಡ್ಡ ತರಂಗ
5 kg ದ್ರವ್ಯರಾಶಿ ಯುಳ್ಳ ಒಂದು ಕಾಯವು 2 m/s ವೇಗದಿಂದ ಚಲಿಸಿದರೆ ಅದರ ಚಲನಶಕ್ತಿಯು
5 J
15 J
20 J
10 J
ನಮ್ಮ ಸೌರಮಂಡಲದಲ್ಲಿ ಕ್ಷುದ್ರಗ್ರಹಗಳು ಈ ಎರಡು ಕಕ್ಷೆಗಳ ನಡುವೆ ಇದೆ.
ಭೂಮಿ ಮತ್ತು ಗುರು
ಮಂಗಳ ಮತ್ತು ಗುರು
ಗುರು ಮತ್ತು ಶನಿ
ಮಂಗಳ ಮತ್ತು ಶನಿ
ವಿದ್ಯುತ್ ಕಾಂತೀಯ ತರಂಗ ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ
JC ಬೋಸ್
ಮ್ಯಾಕ್ಸ್ ವೆಲ್
ಹರ್ಟ್ಸ್
ಮಾರ್ಕೊನಿ
ಶಕ್ತಿಯ ಅಂತರಾಷ್ಟ್ರೀಯ ಏಕಮಾನ
ಜೌಲ್
ವ್ಯಾಟ್
ವೋಲ್ಟ್
ನ್ಯೂಟನ್
