Font size
Worksheetsಆಮ್ಲಗಳು-ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 10
Worksheet time: 7mins
ಇವುಗಳಲ್ಲಿ ನೈರ್ಸಗಿಕ ಆಮ್ಲ-ಪ್ರತ್ಯಾಮ್ಲ ಸೂಚಕ
ಅರಿಷಿಣ
ಪಿನಾಫ್ತಲೀನ್
ಮಿಥೈಲ್ ಆರೆಂಜ್
ಇವುಗಳಲ್ಲಿ ಸಂಶ್ಲೇಷಿತ ಆಮ್ಲ-ಪ್ರತ್ಯಾಮ್ಲ ಸೂಚಕಗಳು
ಅರಿಷಿಣ
ಮಿಥೈಲ್ ಆರೆಂಜ್
ಲಿಟ್ಮಸ್
ಫಿನಾಫ್ತಲೀನ್
ಘ್ರಾಣ ಸೂಚಕಗಳೆಂದರೆ
ಇವುಗಳ ವಾಸನೆ ಆಮ್ಲ ಮಾಧ್ಯಮದಲ್ಲಿ ಬದಲಾಗುತ್ತದೆ.
ಇವುಗಳ ವಾಸನೆ ಆಮ್ಲ ಮಾಧ್ಯಮದಲ್ಲಿ ಬದಲಾಗುವುದಿಲ್ಲ
ಇವುಗಳ ವಾಸನೆ ಪ್ರತ್ಯಾಮ್ಲ ಮಾಧ್ಯಮದಲ್ಲಿ ಬದಲಾಗುವುದಿಲ್ಲ
ಇವುಗಳ ವಾಸನೆ ಪ್ರತ್ಯಾಮ್ಲ ಮಾಧ್ಯಮದಲ್ಲಿ ಬದಲಾಗುತ್ತದೆ.
ಆಮ್ಲ ಮತ್ತು ಪ್ರತ್ಯಾಮ್ಲಗಳು ಪರಸ್ಪರ ವರ್ತಿಸಿದಾಗ ಉಂಟಾಗುವ ವಸ್ತು
ಲವಣ
ಆಮ್ಲ
ಪ್ರತ್ಯಾಮ್ಲ
ಪ್ರಕ್ಷೇಪ
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಸಾಮಾನ್ಯವಾಗಿ ಇವೆರಡು ಉಂಟಾಗುತ್ತದೆ.
ಲವಣ
ಕಲಿಲ
ಹೈಡ್ರೋಜನ್ ಅನಿಲ
ಹೀಲಿಯಂ ಅನಿಲ
ಆಮ್ಲಗಳಲ್ಲಿ ಸಾಮಾನ್ಯವಾಗಿರುವ ಅಯಾನ್
H+
Fe2+
OH-
Na+
ಕೊಟ್ಟಿರುವ ದ್ರಾವಣವು ತಟಸ್ಥವಾಗಿರಬೇಕಾದರೆ ಅದರ pH ಮೌಲ್ಯ
5
6
7
8
ನಾವು ಅಜೀರ್ಣತೆಯ ಸಮಯದಲ್ಲಿ ಸೇವಿಸಬೇಕಾದದ್ದು
ಅಗ್ನಿಶಾಮಕ
ನೋವುನಿವಾರಕ
ಆಮ್ಲಶಾಮಕ
ನಂಜುನಿವಾರಕ
ಇದು ಸಿಟ್ರಿಕ್ ಆಮ್ಲದ ಆಕರ
ಮೊಸರು
ಕಿತ್ತಳೆ
ಹುಣಸೆ
ಟೊಮ್ಯಾಟೋ
ಒಂದು ದ್ರಾವಣದ pH ಮೌಲ್ಯವು 6.9 ಇದೆ. ಹಾಗಾದರೆ ಅದು
ಆಮ್ಲ
ತಟಸ್ಥ
ಪ್ರತಿಉತ್ಕರ್ಷಕ
ಪ್ರತ್ಯಾಮ್ಲ
