wayground logo

Free Printable Worksheets

NEW

Font size

S
M
L
XL
Worksheets

8ನೇ ತರಗತಿ.ದಹನ ಮತ್ತು ಜ್ವಾಲೆ.

Total questions: 10

Worksheet time: 5mins

Name
Class
Date
1.

ದಹನ ಕ್ರಿಯೆ ನಡೆಯಲು ಅಗತ್ಯವಾದ ಅಂಶಗಳು

a)

ಇಂಧನ

b)

ಆಮ್ಲಜನಕ

c)

ಜ್ವಲನ ತಾಪ

d)

ಮೇಲಿನ ಎಲ್ಲವೂ.

2.

ಕ್ಯಾಲೋರಿ ಮೌಲ್ಯವನ್ನು ವ್ಯಕ್ತಪಡಿಸುವ ಏಕಮಾನ

a)

ಕಿಲೋ ಜೂಲ್ /ಕಿಲೋ ಗ್ರಾಂ

b)

ಜೂಲ್

c)

ಕಿಲೋ ಜೂಲ್

d)

ಕಿಲೋ ಗ್ರಾಂ

3.

ಅಕ್ಕಸಾಲಿಗರು ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಜ್ವಾಲೆಯ ---- ವಲಯವನ್ನು ಬಳಸುವರು.

a)

ಹಳದಿ

b)

ನೀಲಿ

c)

ಕಪ್ಪು

d)

ಮಾಧ್ಯಮ ಬಿಸಿ

4.

ದಹನ ಕ್ರಿಯೆಯಲ್ಲಿ ---- &----- ಬಿಡುಗಡೆ ಯಾಗುತ್ತವೆ.

a)

ಉಷ್ಣ

b)

ಬೆಳಕು

c)

ಉಷ್ಣ ಮತ್ತು ಬೆಳಕು

d)

ನೀರು

5.

ಇಂಧನದ ಅಪೂರ್ಣ ದಹನಕ್ರಿಯೆಯು ಬಿಡುಗಡೆ ಮಾಡುವ ವಿಷಕಾರಿ ಅನಿಲ.

a)

ಕಾರ್ಬನ್ ಡೈ ಆಕ್ಸೈಡ್

b)

ಕಾರ್ಬನ್ ಮಾನಾಕ್ಸೈಡ್

c)

ಜಲಜನಕ

d)

ಆಮ್ಲಜನಕ

6.

ಜಾಗತಿಕ ತಾಪದ ಏರಿಕೆಗೆ ಕಾರಣವಾಗಿರುವ ಅನಿಲ.

a)

ಕಾರ್ಬನ್ ಮಾನಾಕ್ಸೈಡ್.

b)

ಕಾರ್ಬನ್ ಡೈ ಆಕ್ಸೈಡ್.

c)

ಹೈಡ್ರೋಜನ್

d)

ಆಮ್ಲಜನಕ.

7.

ಆಮ್ಲ ಮಳೆಗೆ ಕಾರಣವಾದ ರಾಸಾಯನಿಕಗಳು

a)

ಸಲ್ಫಾರ್ ಮತ್ತು ನೈಟ್ರೋಜನ್

b)

ಸಲ್ಫಾರ್ ಮತ್ತು ಹೈಡ್ರೋಜನ್

c)

ನೈಟ್ರೋಜನ್ ಮತ್ತು ಆಮ್ಲಜನಕ

d)

ಸಲ್ಫರ್ ಮತ್ತು ಆಮ್ಲಜನಕ

8.

ಒಂದು ಜ್ವಾಲೆಯಲ್ಲಿನ ವಿವಿಧ ವಲಯಗಳು

a)

ಗಾಢ ವಲಯ

b)

ಉಜ್ವಲ ವಲಯ

c)

ಪ್ರಕಾಶಿತವಲ್ಲದ ವಲಯ

d)

ಮೇಲಿನ ಎಲ್ಲವೂ

9.

ಸ್ಪೋಟಕ್ಕೆ ಉದಾಹರಣೆ.

a)

LPG ದಹನ

b)

ಪಟಾಕಿ ಸಿಡಿಸುವುದು

c)

ಮೇಣದ ಬತ್ತಿ ಉರಿಯುವುದು

d)

ಕಲ್ಲಿದಲಿನ ದಹನ

10.

ಇಂಧನಗಳ ಬಳಕೆಯು ಪರಿಸರದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳು.

a)

A) ಆಸ್ತಮಾದಂತಹ ಉಸಿರಾಟ ತೊಂದರೆಗಳನ್ನು ಉಂಟುಮಾಡುತ್ತದೆ.

b)

B) ಜಗತಿಕ ತಾಪದ ಹೆಚ್ಚಳಕ್ಕೆ ಕಾರಣವಾಗುತ್ತದೆ.

c)

C) A ಮಾತ್ರ

d)

A &B