Wayground logo

Free Printable Worksheets

Font size

S
M
L
XL
Worksheets

ವಿಜ್ಞಾನ

Total questions: 7

Worksheet time: 3mins

Name
Class
Date
1.

ಜೀವಕೋಶದ ಮುಖ್ಯ ಭಾಗ ಯಾವುದು?

a)

ನ್ಯೂಕ್ಲಿಯಸ್

b)

ಗೋಲ್ಗಿ ಸಂಕೀರ್ಣ

c)

ಮಿತೋಕಾಂಡ್ರಿಯಾ

d)

ರೈಟಿಕ್ಯುಲಮ್

2.

ಜೀವಿಯ ರಚನಾತ್ಮಕ ಕಾರ್ಯ ನಿರ್ವಾಹಕ ಘಟಕ

a)

ಜೀವಕೋಶ

b)

ಲೈಸೋಸೋಮ್

c)

ಗಾಲ್ಗೀ ಸಂಕೀರ್ಣ

d)

ಯಾವುದು ಅಲ್ಲ

3.

ಗೋಲ್ಗಿ ಸಂಕೀರ್ಣದ ಕಾರ್ಯ ಯಾವುದು?

a)

ಜೀವಕೋಶದ ಪೋಷಣೆಯ ನಿರ್ವಹಣೆ

b)

ಜೀವಕೋಶದ ನಿರ್ವಹಣೆ

c)

ಪ್ರೋಟೀನ್ ಮತ್ತು ಕೊಬ್ಬಿದ ವಸ್ತುಗಳನ್ನು ಸಂಸ್ಕರಿಸುವುದು

d)

ಕೋಶದ ಶಕ್ತಿಯ ಉತ್ಪಾದನೆ

4.

ಲೈಸೋಸೋಮ್‌ನ ಕಾರ್ಯವೇನು?

a)

ಜೀವಕೋಶದ ರಚನೆ

b)

ಪ್ರೋಟೀನ್ ಸಂಶ್ಲೇಷಣೆ

c)

ಕೋಶದ ಕಸವನ್ನು ನಾಶ ಮಾಡುವುದು

d)

ಶಕ್ತಿಯ ಉತ್ಪಾದನೆ

5.

ಜೀವಕೋಶದ ಶಕ್ತಿಯ ಉತ್ಪಾದನೆಯು ಯಾವ ಘಟಕದಲ್ಲಿ ನಡೆಯುತ್ತದೆ?

a)

ಗೋಲ್ಗಿ ಸಂಕೀರ್ಣ

b)

ಮಿತೋಕಾಂಡ್ರಿಯಾ

c)

ರೈಟಿಕ್ಯುಲಮ್

d)

ಲೈಸೋಸೋಮ್

6.

ಜೀವಕೋಶದ ಆವರಣವನ್ನು ಯಾವುದು ರೂಪಿಸುತ್ತದೆ?

a)

ಪ್ಲಾಸ್ಮಾ ಮೆಂಬ್ರೇನ್

b)

ನ್ಯೂಕ್ಲಿಯಸ್

c)

ರೈಟಿಕ್ಯುಲಮ್

d)

ಮಿತೋಕಾಂಡ್ರಿಯಾ

7.

ನ್ಯೂಕ್ಲಿಯಸ್‌ನ ಮುಖ್ಯ ಕಾರ್ಯವೇನು?

a)

ಪ್ರೋಟೀನ್ ಸಂಶ್ಲೇಷಣೆ

b)

ಜೀವಕೋಶದ ಜೀನೋಮ್ನ ನಿಯಂತ್ರಣ

c)

ಜೀವಕೋಶದ ಆವರಣ

d)

ಜೀವಕೋಶದ ಶಕ್ತಿಯ ಉತ್ಪಾದನೆ