wayground logo

Free Printable Worksheets

NEW

Font size

S
M
L
XL
Worksheets

NMMS SAT science quiz- 8

Total questions: 10

Worksheet time: 5mins

Name
Class
Date
1.

ಪ್ರನಾಳದಲ್ಲಿ ತೆಗೆದುಕೊಂಡ ಆಹಾರ ಮಾದರಿಯೊಂದಕ್ಕೆ ಅಯೋಡಿನ್ ದ್ರಾವಣವನ್ನು ಸೇರಿಸಿದಾಗ ಕಡು ನೀಲಿ ಬಣ್ಣಕ್ಕೆ ಬದಲಾಗಿದೆ. ಹಾಗಾದರೆ ಆಹಾರದಲ್ಲಿರುವ ಪೋಷಕ

a)

ಪ್ರೋಟೀನ್

b)

ಪಿಷ್ಟ

c)

ಎಣ್ಣೆ

d)

ಕೊಬ್ಬು

2.

ಆಧುನಿಕ ಜೀವ ವಿಕಾಸ ಸಿದ್ದಾಂತ ವನ್ನು ವಿವರಿಸಲು ಕಾರಣವಾದ ಸಿದ್ದಾಂತಗಳು

a)

ನೈಸರ್ಗಿಕ ಆಯ್ಕೆ & ಉತ್ಪರಿವರ್ತನೆ

b)

ಭಿನ್ನತೆಗಳು & ಅತಿ ಸಂತಾನ ಸಾಮರ್ಥ್ಯ

c)

ನೈಸರ್ಗಿಕ ಆಯ್ಕೆ & ಉಳಿವಿಗಾಗಿ ಹೋರಾಟ

d)

ಹೊಸ ಅವಶ್ಯಕತೆಗಳು & ಅರ್ಜಿತ ಗುಣಲಕ್ಷಣಗಳ ಅನುವಂಶೀಯತೆ

3.

ನಮ್ಮ ದೇಹದಲ್ಲಿ ಪ್ರಾಸ್ಟೇಟ್ ಗ್ರಂಥಿಯ ಕೆಲಸವನ್ನು ನಿಯಂತ್ರಿಸುವ ಖನಿಜ

a)

ಐಯೋಡಿನ್

b)

ಕಬ್ಬಿಣ

c)

ಸತು

d)

ಪೊಟಾಷಿಯಂ

4.

ದೇಹದ ಒಳಗೆ ಉರಿಯೂತವನ್ನು ಕಡಿಮೆ ಮಾಡಿ ಮತ್ತು ಕೀಲು ಗಳಲ್ಲಿ ಸುಲಭ ಚಲನೆಉಂಟಾಗುವಂತೆ ಮಾಡುವ ಪೋಷಕಾಂಶ

a)

ಕಾರ್ಬೊಹೈಡ್ರೇಟ್ ಗಳು

b)

ಲಿಪಿಡ್ ಳು

c)

ಪ್ರೋಟೀನ್ ಗಳು

d)

ಜೀವಸತ್ವಗಳು

5.

ಮೊಗ್ಗಿನ ಸ್ಥಿತಿಯಲ್ಲಿ ಹೂವಿನ ಒಳಭಾಗಗಳನ್ನು ರಕ್ಷಿಸುವ ಘಟಕ

a)

ಪುಷ್ಪ ದಳ

b)

ಪುಷ್ಪಪಾತ್ರೆ

c)

ಕೇಸರಮಂಡಳ

d)

ಶಲಾಕೆ

6.

ಮೂರನೇ ಸಾಮ್ರಾಜ್ಯ ಪ್ರೋಟಿಸ್ಟಾ ವನ್ನು ಸೂಚಿಸಿದವರು

a)

ಕರೋಲಸ್ ಲಿನೇಯಸ್

b)

ಅರ್ನಸ್ಟ್ ಹೆಕಲ್

c)

ಕೋಪ್ ಲ್ಯಾಂಡ್

d)

ವಿಠೇಕರ್

7.

ಮಾನವನನ್ನು ಪ್ರೈಮೇಟ್ ಗಣಕ್ಕೆ ಸೇರಿಸಲು ಕಾರಣ

a)

ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕದಾಗಿದೆ

b)

ಸ್ತನ್ಯಗ್ರಂಥಿಗಳನ್ನು ಹೊಂದಿರುವುದರಿಂದ

c)

ದ್ವಿ ನೇತ್ರ ದೃಷ್ಟಿ ಇರುವುದರಿಂದ

d)

ವಿಶಾಲವಾದ ಕಪಾಲವನ್ನು ಹೊಂದಿರುವುದರಿಂದ

8.

ಒಂದೇ ಪ್ರಬೇಧ ಮತ್ತು ಜಾತಿ ಹೆಸರು ಇರುವ ಪ್ರಾಣಿ

a)

ಕತ್ತೆ

b)

ಬೆಕ್ಕು

c)

ನಾಗರಹಾವು

d)

ಕುದುರೆ

9.

ಜೀವಿಗಳಲ್ಲಿ ನಡೆಯುವ ವಿವಿಧ ಕಾರ್ಯ ಚಟುವಟಿಕೆಗಳ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆ

a)

ಜೈವಿಕ ತಂತ್ರಜ್ಞಾನ

b)

ಅಂಗಾಂಶ ಶಾಸ್ತ್ರ

c)

ಕೋಶಿಕಾ ಶಾಸ್ತ್ರ

d)

ಶರೀರ ಕ್ರಿಯಾಶಾಸ್ತ್ರ

10.

ಅತಿ ಹೆಚ್ಚಿನ ಪ್ರಮಾಣದ ಕಾರ್ಬನ್ ಹೊಂದಿರುವ ಕಲ್ಲಿದ್ದಲಿನ ಬಗೆ

a)

ಲಿಗ್ನೈಟ್

b)

ಪೀಟ್

c)

ಆಂಥ್ರಸೈಟ್

d)

ಬಿಟ್ಯುಮಿನಸ್