NEW
Font size
WorksheetsKannada science basic quiz
Total questions: 10
Worksheet time: 5mins
ಕೋಲೆಗಿ ಡುಹಾ ಸರಿಯಾದ ಅರ್ಥ ಬರುವ ಹಾಗೆ ಜೋಡಿಸಿ ಬರೆದ ಪದ
ಕೋಗಿಲೆಯ ಹಾಡು
ಕೋಗಿಲೆ ಪದ
ಕೋಗಿಲೆ ಹಾಡು
ಗಿಳಿಯ ಹಾಡು
ಸರಳ ಪದಕ್ಕೆ ಒಂದು ಉದಾಹರಣೆ
ಕಾಲುಗಳು
ಬರೆದಿಟ್ಟಿರುವ
ಓದುವುದು
ಓಟಗಳ ಆಟ
ಗುಣಿತಾಕ್ಷರ ಪದ ಗುರುತಿಸಿ
ಊಟ
ಸಮಯ
ಆಭರಣ
ಆಕಾಶ
ನೀರಿನ ಪದ ಸರಿಯಾಗಿ ಬಿಡಿಸಿರುವುದು
ನಿ+ರಿ+ನ
ನೀರಿನ+ನ
ನ್+ಈ+ರ್+ಇ+ನ್+ಅ
ನ್+ಏ+ರ್+ಇ+ನ್+ಅ
ಒತ್ತಕ್ಷರ ಪದವನ್ನು ಗುರುತಿಸಿ
ಸಮೀಪದ
ರಸಾಯನಿಕ
ರಹಸ್ಯವಾಗಿರುವ
ಆಹಾರ ಸೇವನೆ
ಮೂಲಾಕ್ಷರ ಹೋಲುವ ಸಜಾತೀಯ ಒತ್ತಕ್ಷರ ಪದವನ್ನು ಆಯ್ಕೆ ಮಾಡಿ
ಕ್ಷಮಾದಾನ
ಅಕ್ಕರೆಯ
ವಿಶ್ವ ವಿಖ್ಯಾತ
ಇಲೆಕ್ಟ್ರಾನ್
ಮೂಲಾಕ್ಷರ ಹೋಲದ ವಿಜಾತೀಯ ಒತ್ತಕ್ಷರ ಪದವನ್ನು ತಿಳಿಸು
ಹೆಜ್ಜೆ
ಅಚ್ಚುಕಟ್ಟಾಗಿ
ಅಕ್ಕಿ
ಕ್ರಮೇಣ
ವಿಭಿನ್ನ ಜಾತಿಯ ಒತ್ತಕ್ಷರ ವನ್ನು ಗುರುತಿಸಿ
ಸೂರ್ಯನ
ಪಕ್ಕದ ಗಿಡಗಳು
ಹೆಚ್ಚಿನ ದರ
ಶುದ್ಧವಾದ
ಸೂಕ್ಷ್ಮ ಜೀವಿಗಳು ಈ ಪದ ಸರಿಯಾಗಿ ಬಿಡಿಸಿರುವುದು
ಸೂ+ಕ್ಷ+ಮ+ಜೀ+ವಿ +ಗ +ಳು
ಸ+ಊ+ಕ+ಮ+ಜ್+ಈ +ವಿ+ಗ+ಳು
ಸ್+ಊ+ಕ್+ಷ್+ಮ್ +ಅ +ಜ್+ಈ +ವ್ +ಇ +ಗ್+ಳ್ +ಉ
ಸ+ಊ+ಕ+ಮ+ಜ್+ಈ +ವಿ+ಗ+ಳು
ನಾಲ್ಕು ಅಕ್ಷರಗಳಿರುವ ಗುಣಿತಾಕ್ಷರ ಪದ ತಿಳಿಸಿ
ಉಪಯೋಗಿಸಿ
ಬಳಕೆದಾರರು
ಅನಿಲದ
ಅನೇಕ ಬಾರಿ
