wayground logo

Free Printable Worksheets

NEW

Font size

S
M
L
XL
Worksheets

5th 2. ಕುಟುಂಬ ಪರಿಸರ ಅಧ್ಯಯನ

Total questions: 15

Worksheet time: 3mins

Name
Class
Date
1.

ಸಮಾಜದ ಅತ್ಯಂತ ಚಿಕ್ಕ ಘಟಕಕ್ಕೆ ಏನೆಂದು ಕರೆಯುತ್ತಾರೆ?

a)

ಮದುವೆ

b)

ಪಂಚಾಯಿತಿ

c)

ಕುಟುಂಬ

d)

ಸಮುದಾಯ

2.

ತಂದೆ ತಾಯಿ ಮತ್ತು ಮಕ್ಕಳು ವಾಸಿಸುವ ಕುಟುಂಬಕ್ಕೆ ಏನೆಂದು ಕರೆಯುತ್ತಾರೆ?

a)

ಸ್ವಂತ ಕುಟುಂಬ

b)

ಸಂಸಾರ ಕುಟುಂಬ

c)

ವಿಭಕ್ತ ಕುಟುಂಬ

d)

ಅವಿಭಕ್ತ ಕುಟುಂಬ

3.

ಎರಡಕ್ಕಿಂತ ಹೆಚ್ಚು ತಲೆಮಾರಿನವರು ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು................ ಎನಿಸುತ್ತದೆ

a)

ಅವಿಭಕ್ತ

b)

ವಿಭಕ್ತ

c)

ದೊಡ್ಡ

d)

ಚಿಕ್ಕ

4.

ವಂಶವೃಕ್ಷ ನಮಗೆ ಏನನ್ನು ಸೂಚಿಸುತ್ತದೆ?

a)

ಪೀಳಿಗೆಯನ್ನು

b)

ಮನೆತನವನ್ನು

c)

ದೊಡ್ಡ ಮರವನ್ನು

d)

ವಯಸ್ಕರನ್ನು

5.

ವಂಶವೃಕ್ಷವನ್ನು ಹೀಗೆ ಪ್ರಾರಂಭಿಸಿ ಬರೆಯಲಾಗುತ್ತದೆ?

a)

ಮಕ್ಕಳಿಂದ -ಕುಟುಂಬದವರಿಗೆ

b)

ಕಿರಿಯರಿಂದ- ಹಿರಿಯರವರೆಗೆ

c)

ಹಿರಿಯರಿಂದ- ಕಿರಿಯರವರೆಗೆ

d)

ಮನೆಯಿಂದ- ಕೇರಿಯ ವರೆಗೆ

6.

ನಿಮ್ಮ ತಂದೆಯ ಅಕ್ಕನಿಗೆ ನೀವು ಏನೆಂದು ಕರೆಯುತ್ತೀರಿ?

a)

ಚಿಕ್ಕಮ್ಮ

b)

ದೊಡ್ಡಮ್ಮ

c)

ಅತ್ತೆ

d)

ಅಜ್ಜಿ

7.

ಅಜ್ಜ-ಅಜ್ಜಿ ದೊಡ್ಡಪ್ಪ-ದೊಡ್ಡಮ್ಮ ಅಪ್ಪ ಅಮ್ಮ ಇರುವ ಕುಟುಂಬಕ್ಕೆ ಏನೆಂದು ಕರೆಯುತ್ತಾರೆ?

a)

ಗುಂಪು ಕುಟುಂಬ

b)

ಅವಿಭಕ್ತ ಕುಟುಂಬ

c)

ವಿಭಕ್ತ ಕುಟುಂಬ

d)

ದೊಡ್ಡವರ ಕುಟುಂಬ

8.

ಒಂದು ನಿಶ್ಚಿತ ಭೂ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹವನ್ನು ಏನೆಂದು ಕರೆಯುತ್ತಾರೆ?

a)

ಪಂಚಾಯಿತಿ

b)

ಸಂಸಾರ

c)

ಸಮುದಾಯ

d)

ಕುಟುಂಬ

9.

ನೇಕಾರರು ಎಂದರೆ..............

a)

ಬಟ್ಟೆ ನೇಯುವವರು

b)

ಬಟ್ಟೆ ಹೊಲೆಯುವವರು

c)

ಮೀನು ಹಿಡಿಯುವವರು

d)

ನೇತಾಡುವವರು

10.

ಉಳಿ, ಬಾಚಿ, ಗರಗಸ, ಸುತ್ತಿಗೆಯನ್ನು ಬಳಸಿ ಕೆಲಸ ಮಾಡುವವರು......

a)

ನೇಕಾರರು

b)

ಕಮ್ಮಾರರು

c)

ಚಮ್ಮಾರರು

d)

ಬಡಗಿಯರು

11.

ಮಹಾನಗರಗಳಲ್ಲಿ ಸಾಮಾನ್ಯವಾಗಿ ಇಷ್ಟು ಜನಸಂಖ್ಯೆ ಕಂಡುಬರುತ್ತದೆ?

a)

ಒಂದು ಲಕ್ಷದ ಒಳಗೆ

b)

ಒಂದು ಲಕ್ಷಕ್ಕಿಂತ ಹೆಚ್ಚು

c)

ಹತ್ತು ಲಕ್ಷದ ಒಳಗೆ

d)

10 ಲಕ್ಷಕ್ಕಿಂತ ಹೆಚ್ಚು

12.

ಬುಡಕಟ್ಟು ಸಮುದಾಯದವರು ಇಲ್ಲಿ ವಾಸಿಸುತ್ತಾರೆ?

a)

ಮಹಾನಗರಗಳಲ್ಲಿ

b)

ಹಳ್ಳಿಗಳಲ್ಲಿ

c)

ಊರಿನ ಹೊರಗೆ

d)

ಅರಣ್ಯ ಗುಡ್ಡಗಾಡಿನಲ್ಲಿ

13.

ಸೋಲಿಗ ಜನಾಂಗವು ಕರ್ನಾಟಕದ ಈ ಜಿಲ್ಲೆಯಲ್ಲಿ ಕಂಡು ಬರುತ್ತಾರೆ?

a)

ಬೆಂಗಳೂರು

b)

ಮೈಸೂರು

c)

ದಕ್ಷಿಣ ಕನ್ನಡ

d)

ಕೊಡಗು

14.

ಕೊಡಗು ಜಿಲ್ಲೆಯಲ್ಲಿ ಕಂಡುಬರುವ ಬುಡಕಟ್ಟು ಸಮುದಾಯಗಳು.

a)

ಜೇನುಕುರುಬ & ಯೆರವರು

b)

ಕುರುಬರು & ಸೋಲಿಗರು

c)

ಕೊರಗರು & ಕುರುಬರು

d)

ಯೆರವರು ಕುರುಬರು

15.

ಉಪ್ಪು ತಯಾರಾಗುವ ಸ್ಥಳ.........

a)

ಕಾರ್ಖಾನೆ

b)

ಬೆಂಗಳೂರು

c)

ಕೆರೆ

d)

ಸಮುದ್ರ