NEW
Font size
Worksheets2.ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ ? 9ನೇ ತರಗತಿ ವಿಜ್ಞಾನ
Total questions: 10
Worksheet time: 5mins
ಒಂದೇ ರೀತಿಯ ರಸಾಯನಿಕ ಸ್ವಭಾವವನ್ನು ಹೊಂದಿದ ಘಟಕಾಂಶಗಳಿರುವ ವಸ್ತುವಿಗೆ --- ಎನ್ನುವರು
ಶುದ್ಧ ವಸ್ತು
ಶುದ್ಧ ಮಿಶ್ರಣ
ಮಿಶ್ರಣ
ಅಶುದ್ಧ ವಸ್ತು
ಒಂದಕ್ಕಿಂತ ಹೆಚ್ಚು ಬಗೆಯ ಶುದ್ಧ ವಸ್ತುಗಳಿಂದಾದ ವಸ್ತುವಿಗೆ / ದ್ರವ್ಯಕ್ಕೆ --- ಎನ್ನುವರು
ಶುದ್ಧ ವಸ್ತು
ರಸಾಯನಿಕ ವಸ್ತು
ಮಿಶ್ರಣ
ಅಶುದ್ಧ ವಸ್ತು
ಶುದ್ಧ ವಸ್ತುವಿಗೆ ಒಂದು ಉದಾಹರಣೆ
ತಂಪು ಪಾನೀಯ
ಮಣ್ಣು
ನೀರಿನಲ್ಲಿ ಕರಗಿರುವ ಸೋಡಿಯಂ ಕ್ಲೋರೈಡ್
ಸಕ್ಕರೆ
ಹೊತ್ತಿಸಿದ ಊದು ಬತ್ತಿಯ ವಾಸನೆ ಕೋಣೆಯ ಮೂಲೆಗಳನ್ನು ಬೇಗ ತಲುಪಲು ಕಾರಣವೇನೆಂದರೆ
ಅನಿಲದ ಕಣಗಳು ಬೇಗನೆ ಸಂಪೀಡಣೆಗೊಳ್ಳುತ್ತವೆ
ಕೋಣೆಯ ಗೋಡೆಯ ಮೇಲೆ ಅನಿಲದ ಕಣಗಳು ಒತ್ತಡ ಹಾಕುತ್ತವೆ
ಅನಿಲದ ಕಣಗಳ ಸಾಂದ್ರತೆ ಹೆಚ್ಚು
ಅನಿಲದ ಕಣಗಳ ವಿಸರಣ ದರ ಹೆಚ್ಚು
ಈ ಕೆಳಗಿನ ಮಿಶ್ರಣಗಳಲ್ಲಿ ಕಲಿಲ ಸ್ಥಿತಿಯಲ್ಲಿರವುದು ಯಾವುದು
ಹಾಲು
ಸಕ್ಕರೆ ದ್ರಾವಣ
ಉಪ್ಪಿನ ದ್ರಾವಣ
ಗಾಳಿ
ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಇವುಗಳ ಮಿಶ್ರಣವನ್ನು ಬೇರ್ಪಡಿಸುವ ವಿಧಾನ
ಉತ್ಪತನ
ಆಸವನ
ಸ್ಪಟಕೀಕರಣ
ಆವೀಕರಣ
ನೀರಿನಲ್ಲಿ ಉಪ್ಪಿನ ಸಾರರಿಕ್ತ ದ್ರಾವಣಕ್ಕೆಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿಲ್ಲ
ಅದು ಸಮರೂಪದ ಮಿಶ್ರಣ
ಅದು ಪಾರದರ್ಶಕ
ದ್ರಾವಣಕ್ಕಿಂತ ದ್ರಾವ್ಯದ ಕಣಗಳ ಪ್ರಮಾಣ ಹೆಚ್ಚು
ಅದರ ಘಟಕಗಳನ್ನು ಸೋಸುವಿಕೆಯಂದ ಪ್ರತ್ಯೇಕಿಸಲು ಸಾಧ್ಯವಿಲ್ಲ
320 ಗ್ರಾಂ ನೀರಿನಲ್ಲಿ 40 ಗ್ರಾಂ ಸಾಮಾನ್ಯ ಉಪ್ಪನ್ನು ಕರಗಿಸಿ ದ್ರಾವಣ ವನ್ನು ತಯಾರಿಸಲಾಗಿದೆ. ದ್ರಾವಣದ ಶೇಕಡಾವಾರು ರಾಶಿಗಳ ಅನುಪಾತದ ಸಾರತೆ
11,1%
12%
15%
8%
'ದ್ರವದಲ್ಲಿ ಅನಿಲ' ಸ್ಥಿತಿ ಇರುವ ಕಲಿಲಕ್ಕೆ ಉದಾಹರಣೆ
ಹಾಲು
ವಾಹನಗಳ ಹೊಗೆ
ಮಂಜು
ಮುಖಕ್ಕೆ ಹಚ್ಚುವ ಕ್ರೀಮ್
ಹಾಲಿನಲ್ಲಿರುವ ಬೆಣ್ಣೆಯನ್ನು ಬೇರ್ಪಡಿಸಲು ಬಳಸುವ ವಿಧಾನ
ಆವೀಕರಣ ವಿಧಾನ
ಆಸವನ ವಿಧಾನ
ಕೇಂದ್ರತ್ಯಾಗಿ ವಿಧಾನ
ವರ್ಣರೇಖನ ವಿಧಾನ
