wayground logo

Free Printable Worksheets

NEW

Font size

S
M
L
XL
Worksheets

14. ನೈಸರ್ಗಿಕ ಸಂಪನ್ಮೂಲಗಳು

Total questions: 15

Worksheet time: 6mins

Name
Class
Date
1.

ಇವುಗಳಲ್ಲಿ ಯಾವುದು ಜೈವಿಕ ಘಟಕವಾಗಿದೆ

a)

ನೀರು

b)

ಬೆಳಕು

c)

ಉಷ್ಣ

d)

ತಾವರೆ

2.

ಗಾಳಿಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಚಲಿಸಿದಾಗ ಇದು ಉಂಟಾಗುತ್ತದೆ

a)

ಶೀತಗಾಳಿ

b)

ಮಾರುತಗಳು

c)

ವೇಗೋತ್ಕರ್ಷ

d)

ಯಾವುದು ಅಲ್ಲ

3.

ವಾಯುಮಾಲಿನ್ಯಕ್ಕೆ ಕಾರಣ

a)

ಅತಿಯಾದ ಆಕ್ಸಿಜನ್

b)

ಫಾಸಿಲ್ ಇಂಧನಗಳ ದಹನ

c)

ವನಮಹೋತ್ಸವ

d)

ಮೇಲಿನ ಎಲ್ಲವೂ

4.

ಶೀತ ಹವಾಮಾನದಲ್ಲಿ ಗಾಳಿಯಲ್ಲಿ ಮಲಿನಕಾರಕಗಳು ಪ್ರಮಾಣ ಹೆಚ್ಚಾದಂತೆಲ್ಲ ಗೋಚರತೆ ಕಡಿಮೆಯಾಗುವ ವಿದ್ಯಮಾನಕ್ಕೆ ಹೀಗೆನ್ನುವರು

a)

ಮಂಜು

b)

ಜಾಗತಿಕ ತಾಪಮಾನ ಏರಿಕೆ

c)

ಸ್ಮಾಗ್

d)

ಹಸಿರು ಮನೆ ಪರಿಣಾಮ

5.

ಭೂಮಿಯ ಮೇಲೆ ಜೀವಿಗಳು ಉಳಿಯಲು ಈ ಕೆಳಗಿನ ಯಾವುದು ಕಾರಣವಾಗಿದೆ

a)

ಗಾಳಿ

b)

ನೀರು

c)

ಮಣ್ಣು/ ಆಹಾರ ಬೆಳೆಗಳು

d)

ಮೇಲಿನ ಎಲ್ಲವೂ

6.

ಈ ಕೆಳಗಿನ ಯಾವ ವಸ್ತು ಘನ, ದ್ರವ ಹಾಗೂ ಅನಿಲ ಮೂರು ರೂಪಗಳಲ್ಲಿ ದೊರೆಯುತ್ತದೆ

a)

ಕಟ್ಟಿಗೆ

b)

ನೀರು

c)

ಪೆಟ್ರೋಲ್

d)

ಕಲ್ಲಿದ್ದಲು

7.

ಅನಪೇಕ್ಷಿತ ವಸ್ತುಗಳನ್ನು ನೀರಿನ ಮೂಲಗಳಿಗೆ ಸೇರಿಸುವುದನ್ನು ಹೀಗೆಂದು ಕರೆಯುತ್ತಾರೆ

a)

ವಾಯುಮಾಲಿನ್ಯ

b)

ಜಲ ಮಾಲಿನ್ಯ

c)

ಶಬ್ದ ಮಾಲಿನ್ಯ

d)

ವಿಕಿರಣ ಮಾಲಿನ್ಯ

8.

ಜಲಮಾಲಿನ್ಯಕ್ಕೆ ಕಾರಣ/ಗಳು

a)

ಹಲವಾರು ತೈಲ ತ್ಯಾಜ್ಯಗಳನ್ನು ನೀರಿನ ಮೂಲಗಳಿಗೆ ಸೇರಿಸುವುದು

b)

ರಸಗೊಬ್ಬರಗಳು ಮುಂತಾದ ರಾಸಾಯನಿಕಗಳನ್ನು ನೀರಿನ ಮೂಲಗಳಿಗೆ ಸೇರಿಸುವುದು

c)

ನೀರಿನ ಉಷ್ಣತೆ ಯಲ್ಲಿನ ಬದಲಾವಣೆ

d)

ಮೇಲಿನ ಎಲ್ಲವೂ

9.

ಮಣ್ಣು ಅಲ್ಪ ಪ್ರಮಾಣದಲ್ಲಿ ಹಲವು ಪೋಷಕಾಂಶಯುಕ್ತ ಜೈವಿಕ ಅಂಶಗಳನ್ನು ಹೊಂದಿದ್ದು ಅದನ್ನು ಹೀಗೆನ್ನುವರು

a)

ಗೊಬ್ಬರ

b)

ರಾಸಾಯನಿಕ ಫಲವತ್ಕಾರ ಕ

c)

ಹ್ಯೂಮಸ್

d)

ಮೇಲಿನ ಎಲ್ಲವೂ

10.

ಗಾಳಿಯಲ್ಲಿ ಕಂಡುಬರುವ ನೈಟ್ರೋಜನ್ ನ ಶೇಕಡಾ ಪ್ರಮಾಣ

a)

78%

b)

65%

c)

21%

d)

11%

11.

ಗಾಳಿಯಲ್ಲಿ ಕಂಡುಬರುವ ಆಕ್ಸಿಜನ್ (ಆಮ್ಲಜನಕ) ನ ಶೇಕಡಾ ಪ್ರಮಾಣ

a)

78%

b)

65%

c)

21%

d)

11%

12.

ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲ

a)

ಆಕ್ಸಿಜನ್

b)

ಆರ್ಗಾನ್

c)

ಕಾರ್ಬನ್ ಡೈಯಾಕ್ಸೈಡ್

d)

ನಿಯಾನ್

13.

ಓಝೋನ್ ಪದರು ಸೂರ್ಯನಿಂದ ಬರುವ ಈ ಹಾನಿಕಾರಕ ವಿಕಿರಣಗಳನ್ನು ತಡೆಗಟ್ಟುತ್ತದೆ

a)

ದೃಗ್ಗೋಚರ ಬೆಳಕು

b)

ನೆರಳಾತೀತ ವಿಕಿರಣ

c)

ಎಕ್ಸ್ ಕಿರಣ

d)

ಗಾಮಾ ವಿಕಿರಣ

14.

CFC ಯ ವಿಸ್ತೃತ ರೂಪ

a)

ಕ್ಯಾಥೋಡ್ ಫೈಯರ್ ಕೆಟಲಿಸ್ಟ್

b)

ಕೀ ಕ್ಲೋರಿನ್ ಚಾರ್ಜ್

c)

ಕ್ಯಾಥೋಡ್ ಫಾಸ್ಟ್ ಕಾರ್ಬನ್

d)

ಕ್ಲೋರೋ ಪ್ಲೋರೋ ಕಾರ್ಬನ್

15.

ಭೂಮಿಯ ಮೇಲಿನ ನೀರು ಸೂರ್ಯನ ಶಾಖದಿಂದ ಆವಿಯಾಗಿ ಮೇಲೆ ಹೋಗಿ ನಂತರ ಮಳೆಯ ರೂಪದಲ್ಲಿ ಭೂಮಿಗೆ ಬೀಳುವ ವಿದ್ಯಮಾನಕ್ಕೆ ಹೀಗೆನ್ನುವರು

a)

ಆಕ್ಸಿಜನ್ ಚಕ್ರ

b)

ಜಲಚಕ್ರ

c)

ನೈಟ್ರೋಜನ್ ಚಕ್ರ

d)

ಕಾರ್ಬನ್ ಚಕ್ರ