Worksheets10. ಗುರುತ್ವ
Total questions: 13
Worksheet time: 5mins
ಗುರುತ್ವ ಬಲವನ್ನು ಕಂಡು ಹಿಡಿದ ವಿಜ್ಞಾನಿ
ಅಲೆಕ್ಸಾಂಡರ್ ಗ್ರಹಂಬೆಲ್
ಲೂಯಿಸ್ ಪಾಶ್ಚರ್
ಸರ್ ಐಸಾಕ್ ನ್ಯೂಟನ್
ಸಿ ವಿ ರಾಮನ್
ವೇಗೋತ್ಕರ್ಷವನ್ನು ಉಂಟುಮಾಡುವ ಮತ್ತು ವಸ್ತುವನ್ನು ವೃತ್ತಿಯಲ್ಲಿ ಚಲಿಸುವಂತೆ ಮಾಡುವ ಕೇಂದ್ರದೆಡೆಗೆ ವರ್ತಿಸುವ ಬಲವನ್ನು ಹೀಗೆನ್ನುವರು
ಗುರುತ್ವ ಬಲ
ಕೇಂದ್ರಾಭಿಮುಖ ಬಲ
ಕೇಂದ್ರತ್ಯಾಗಿ ಬಲ
ವೃತ್ತಿಯ ಬಲ
ಭೂಮಿಯ ಸುತ್ತ ಚಂದ್ರ ಸುತ್ತುವಿಕೆಗೆ ಈ ಬಲ ಕಾರಣವಾಗಿದೆ
ಗುರುತ್ವ ಬಲ
ಕೇಂದ್ರಾಭಿಮುಖ ಬಲ
ಕೇಂದ್ರತ್ಯಾಗಿ ಬಲ
ವೃತ್ತಿಯ ಬಲ
ವಿಶ್ವದ ಎಲ್ಲಾ ವಸ್ತುಗಳು ಒಂದು ಬಲದಿಂದ ಪರಸ್ಪರ ಆಕರ್ಷಿಸಲ್ಪಡುತ್ತವೆ. ವಸ್ತುಗಳ ನಡುವಿನ ಆಕರ್ಷಣಾ ಬಲದ ಹೆಸರು
ಗುರುತ್ವ ಬಲ
ಕೇಂದ್ರಾಭಿಮುಖ ಬಲ
ಕೇಂದ್ರತ್ಯಾಗಿ ಬಲ
ವೃತ್ತಿಯ ಬಲ
ವಿಶ್ವವ್ಯಾಪಿ ಗುರುತ್ವ ಬಲ ವನ್ನು ಕಂಡು ಹಿಡಿಯಲು ಬಳಸುವ ಸೂತ್ರ
F = m a
F = G Mm/d2
F = G m
F = Mm / d
ಯಾವುದೇ ರಾಶಿಯ ಅಥವಾ ಆಕಾರದ ವಸ್ತುಗಳು ಭೂ ಗುರುತ್ವಾಕರ್ಷಣ ಬಲದಿಂದ ಭೂಮಿಯ ಕಡೆಗೆ ಸ್ವತಂತ್ರವಾಗಿ ಬೀಳುವುದನ್ನು ಹೀಗೆನ್ನುವರು
ಮುಕ್ತ ಪತನ
ಗುರುತ್ವಾಕರ್ಷಣೆ
ವೇಗೋತ್ಕರ್ಷ
ಆಕರ್ಷಣ ಬಲ
ಒಂದು ನಿರ್ವಾತ ಪ್ರದೇಶದಲ್ಲಿ ಒಂದು ಕಾಗದದ ಹಾಳೆ ಮತ್ತು ಒಂದು ಕಲ್ಲನ್ನು ಒಂದೇ ಬಾರಿಗೆ ಮೇಲಿನಿಂದ ಕೆಳಗೆ ಬಿಟ್ಟಾಗ ಯಾವುದು ಮೊದಲು ಭೂಮಿಗೆ ಬಂದು ತಲುಪುತ್ತದೆ
ಕಾಗದದ ಹಾಳೆ
ಕಲ್ಲು
ಎರಡೂ ಒಂದೇ ಬಾರಿಗೆ ಭೂಮಿಯನ್ನು ತಲುಪುತ್ತವೆ
ಎರಡೂ ಭೂಮಿಯನ್ನು ತಲುಪುವುದಿಲ್ಲ
ಭೂಮಿಯ ಸಮಭಾಜಕ ವೃತ್ತ ದಲ್ಲಿನ 'g' ನ ಮೌಲ್ಯವು ಧ್ರುವ ಪ್ರದೇಶದಲ್ಲಿನ ಮೌಲ್ಯಕ್ಕಿಂತ
ಹೆಚ್ಚಾಗಿರುತ್ತದೆ
ಕಡಿಮೆಯಾಗಿರುತ್ತದೆ
ಸಮವಾಗಿರುತ್ತದೆ
ನಿರಂತರ ಬದಲಾಗುತ್ತಿರುತ್ತದೆ
ಭೂಮಿಯ ಮೇಲಿನ ಗುರುತ್ವ ವೇಗೋತ್ಕರ್ಷ 'g' ನ ಬೆಲೆ
10.2 m/s2
11.8 m/s2
6.5 m/s2
9.8 m/s2
ಭೂಮಿಯ ಮೇಲೆ 60kg ತೂಕ ತೂಗುವ ವ್ಯಕ್ತಿಯು ಚಂದ್ರನ ಮೇಲೆ ತೂಗಿದಾಗ ಅವನ ತೂಕ
60 kg
10 kg
25 kg
66 kg
ನೀರಿನಲ್ಲಿ ಮುಳುಗಿರುವ ವಸ್ತುವಿನ ಮೇಲೆ ವರ್ತಿಸುವ ಮೇಲ್ಮುಖ ಬಲಕ್ಕೆ ಹೀಗೆನ್ನುವರು
ಗುರುತ್ವ ಬಲ
ಕೇಂದ್ರಾಭಿಮುಖ ಬಲ
ಕೇಂದ್ರತ್ಯಾಗಿ ಬಲ
ಪ್ಲವನತೆ ಬಲ
ಒಂದು ವಸ್ತುವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ದ್ರವದಲ್ಲಿ ಮುಳುಗಿಸಿದಾಗ ಅದರಿಂದ ಪಲ್ಲಟಗೊಂಡ ದ್ರವದ ತೂಕದಷ್ಟೇ ಮೇಲ್ಮುಖ ಬಲವನ್ನು ಅದು ಅನುಭವಿಸುತ್ತದೆ ಎಂಬ ನಿಯಮದ ಹೆಸರು
ನ್ಯೂಟನ್ ಚಲನೆಯ ನಿಯಮ
ಫ್ಯಾರಡೆಯ ವಿದ್ಯುತ್ಕಾಂತಿಯ ಪ್ರೇರಣೆ ನಿಯಮ
ಆರ್ಕಿಮಿಡೀಸ್ ತತ್ವ
ವಿಶ್ವವ್ಯಾಪಿ ಗುರುತ್ವ ನಿಯಮ
ಒಂದು ವಸ್ತುವಿನ ಸಾಪೇಕ್ಷ ಸಾಂದ್ರತೆ ಯನ್ನು ಕಂಡು ಹಿಡಿಯಲು ಬಳಸುವ ಸೂತ್ರ
ಒತ್ತಡ = ನೂಕುಬಲ/ ವಿಸ್ತೀರ್ಣ
ನೂಕುಬಲ = ಒತ್ತಡ / ವಿಸ್ತೀರ್ಣ
ವಿಸ್ತೀರ್ಣ = ಒತ್ತಡ / ನೂಕುಬಲ
ಒತ್ತಡ = ನೂಕುಬಲ + ವಿಸ್ತೀರ್ಣ
