Font size
Worksheets01.ನಮ್ಮ ಸುತ್ತ ಮುತ್ತಲಿನ ದ್ರವ್ಯಗಳು
Total questions: 10
Worksheet time: 8mins
ದ್ರವ್ಯಕ್ಕೆ ಸೇರದೆ ಇರುವುದನ್ನು ಗುರುತಿಸಿ
ಗಾಳಿ
ನೀರು
ಆಲೋಚನೆ
ಬಂಗಾರ
ದ್ರವ್ಯದ ಲಕ್ಷಣಗಳಲ್ಲಿ ತಪ್ಪಾಗಿರುವದನ್ನು ಹುಡುಕಿ
ಸೂಕ್ಷ್ಮ ಕಣಗಳಿಂದ ಆಗಿದೆ
ಕಣಗಳ ಮಧ್ಯ ಖಾಲಿ ಸ್ಥಳವಿದೆ
ಕಣಗಳು ಪರಸ್ಪರ ವಿಕರ್ಷಿಸಿಸುತ್ತವೆ
ಕಣಗಳು ನಿರಂತರ ಚಲನೆಯಲ್ಲಿರುತ್ತವೆ
ಕೆಳಗಿನ ಯಾವ ದ್ರವ್ಯವು ನಿರ್ದಿಷ್ಟ ಆಕಾರ , ವಿಶಿಷ್ಟ ಸುತ್ತಳತೆ ಮತ್ತು ಸ್ಥಿರ ಗಾತ್ರ , ಸಂಪೀಡಣೆ ನಗಣ್ಯವಾಗಿದೆ
ಅನಿಲ
ದ್ರವ
ಪ್ಲಾಸ್ಮಾ
ಘನ
ದ್ರವ್ಯ ವನ್ನು ಅತೀ ತಂಪುಗೊಳಿಸಿದಾಗ ಸೂಪರ್ ಪರಮಾಣು ಸ್ಥಿತಿ ಗೆ ತಲುಪುವ ದ್ರವ್ಯದ ವಿಧವನ್ನು ತಿಳಿಸಿ
ಪ್ಲಾಸ್ಮಾ
ಅನಿಲ
ಘನ
ಬೊಸ್ ಐನ್ ಸ್ಟೀನ್ ಸಾಂದ್ರೀಕರಣ
ದ್ರವ್ಯ ಗಳ ನಿರ್ದಿಷ್ಟ ವಾದ ಗಡಿ ಅಥವಾ ಸುತ್ತಳತೆಯನ್ನು -----ಎನ್ನುವರು
ಕಠಿಣತೆ
ಸಂಕೋಚ್ಯತೆ
ಆಕಾರ
ಸಾಂದ್ರತೆ
ದ್ರವ್ಯದ ಸಾಂದ್ರತೆ ಯ ಸರಿಯಾದ ಸೂತ್ರ ಗುರುತಿಸಿ
ಸಾಂದ್ರತೆ = ರಾಶಿ + ಗಾತ್ರ
ಸಾಂದ್ರತೆ = ರಾಶಿ x ಗಾತ್ರ
ಸಾಂದ್ರತೆ = ರಾಶಿ / ಗಾತ್ರ
ಸಾಂದ್ರತೆ = ಗಾತ್ರ/ರಾಶಿ
ಇಟ್ಟಿರುವ ಪಾತ್ರೆ ಗಳಲ್ಲಿ ಅನಿಲವು ಸಂಪೂರ್ಣವಾಗಿ ತುಂಬಿರಲು ಕಾರಣ
ಸೂಕ್ಷ್ಮ ಕಣಗಳು ನಿರಂತರ ಚಲನೆಯ ಲ್ಲಿವೆ
ಕಣಗಳು ಪರಸ್ಪರ ಆಕರ್ಷಿಸುತ್ತವೆ
ಕಣಗಳ ನಡುವೆ ಆಕರ್ಷಣ ಬಲ ತುಂಬಾ ಕಡಿಮೆ
ಕಣಗಳ ಪದರಗಳು ಜಾರುತ್ತವೆ
ನಾವು ನಮ್ಮ ಕೈಗಳನ್ನು ಗಾಳಿಯಲ್ಲಿ ಸುಲಭವಾಗಿ ಚಲಿಸಲು ಕಾರಣ
ಅನಿಲ ಕಣಗಳ ನಡುವೆ ಹೆಚ್ಚು ಖಾಲಿ ಜಾಗವಿದೆ
ಅನಿಲ ಕಣಗಳ ಆಕರ್ಷಣೆ ಬಲ ಅಧಿಕ
ಘನ ಕಣಗಳ ನಡುವೆ ಖಾಲಿ ಜಾಗವಿಲ್ಲ
ದ್ರವ ಕಣಗಳು ಜಾರುತ್ತವೆ
ನಿಸರ್ಗ ದಲ್ಲಿ ಏಕಕಾಲಕ್ಕೆ ಘನ, ದ್ರವ ಮತ್ತು ಅನಿಲ ಸ್ಥಿತಿ ಯಲ್ಲಿ ದೊರೆಯುವ ದ್ರವ್ಯ ವನ್ನು ತಿಳಿಸಿ
ಹಾಲು
ನೀರು
ಮೋಡ
ಸಕ್ಕರೆ
ಘನ ದ ದ್ರವ ನ ಬಿಂದುವು ಅವುಗಳ ಕಣಗಳ ನಡುವಿನ ------- ದ ಸಾಮರ್ಥ್ಯ ದ ಸೂಚಕವಾಗಿದೆ
ವಿಕರ್ಷಣ ಬಲ
ಆಕರ್ಷಣ ಬಲ
ಆಕರ್ಷಣಾ -ವಿಕರ್ಷಣೆ ಬಲ
ಗುರುತ್ವ ಬಲ
