wayground logo

Free Printable Worksheets

NEW

Font size

S
M
L
XL
Worksheets

NMMS SAT quiz 9

Total questions: 10

Worksheet time: 5mins

Name
Class
Date
1.

ತರಂಗ ಚಲನೆಯಲ್ಲಿ ಪ್ರಸಾರ ವಾಗುವ ಅಂಶ

a)

ಮಾಧ್ಯಮದ ಕಣಗಳು

b)

ಕಣಗಳ ಕಂಪನಗಳು

c)

ತರಂಗಕ್ಕೆ ಕಾರಣವಾದ ಶಕ್ತಿ

d)

ಮಾಧ್ಯಮದ ಇಲೆಕ್ಟ್ರಾನ್ ಗಳು

2.

ಒಂದು ಮೀಟರ್ ದೂರದಲ್ಲಿ ಸಾಮಾನ್ಯ ಸಂಭಾಷಣೆಯ ಶಬ್ದದ ಪರಿಮಾಣ

a)

40 dB

b)

50 dB

c)

20 dB

d)

30 dB

3.

ತರಂಗದ ಪಾರವನ್ನು ಹೆಚ್ಚಿಸುವ ಸಾಧನ

a)

ಮೈಕ್ರೋಫೋನ್

b)

ಸ್ಪೀಕರ್

c)

ಪ್ರವರ್ಧಕ

d)

ಎಲ್ಲವೂ

4.

ಯಾವುದೇ ವಿಮಾನ, ಶಬ್ದದ ಜವಕ್ಕಿಂತ ಹೆಚ್ಚಿನ ಜವದಲ್ಲಿ ಚಲಿಸಿದಾಗ ಉಂಟಾಗುವ ಶಬ್ದವು

a)

ಮೇಘ ಸ್ಪೋಟ

b)

ಧ್ವನಿ ಗರ್ಜನೆ

c)

ಮಹಾಸ್ಪೋಟ

d)

ಮೇಲಿನ ಎಲ್ಲವೂ

5.

ತಾಪದ ಅಂತರಾಷ್ಟ್ರೀಯ ಮಾನ

a)

°C

b)

°F

c)

°K

d)

ಮೇಲಿನ ಎಲ್ಲವೂ

6.

ಒಂದು ಕಾಯದ ತಾಪವನ್ನು ಸೂಚಿಸುವುದು

a)

ಒಂದು ಕಾಯದ ಅಣುಗಳ ಸರಾಸರಿ ಶಕ್ತಿ

b)

ಒಂದು ಕಾಯದ ಅಣುಗಳ ಒಟ್ಟು ಶಕ್ತಿ

c)

ಕಾಯದ ಅಣುಗಳ ಒಟ್ಟು ವೇಗ

d)

ಕಾಯದ ಅಣುಗಳ ಸರಾಸರಿ ಚಲನ ಶಕ್ತಿ

7.

ಕೆಲ್ವಿನ್ ಪಟ್ಟಿಯಲ್ಲಿ ನೀರಿನ ಕುದಿಯುವ ಬಿಂದುವಿನ ತಾಪ

a)

100 K

b)

273 K

c)

373 K

d)

212 K

8.

ದ್ವಿಲೋಹ ಪಟ್ಟಿ ಇರದ ಸಾಧನ

a)

ರೆಫ್ರಿಜರೇಟರ್

b)

ವಿದ್ಯುತ್ ಇಸ್ತ್ರಿ ಪೆಟ್ಟಿಗೆ

c)

ಹವಾನಿಯಂತ್ರಕ

d)

ಗ್ಯಾಸ್ ಒಲೆ

9.

ಪ್ರತಿಬಿಂಬ ಉಂಟಾಗುವುದು

a)

ನಿಯತ ಪ್ರತಿಫಲನ ದಿಂದ

b)

ಅನಿಯತ ಪ್ರತಿಫಲನ ದಿಂದ

c)

ನಿಯತ ಮತ್ತು ಅನಿಯತ ಪ್ರತಿಫಲನ ದಿಂದ

d)

ವಕ್ರೀಭವನ ದಿಂದ

10.

ವಾಹನ ಹೆಡ್ ಲೈಟ್‌ ಗಳಲ್ಲಿ ಬಳಸುವ ಮಸೂರ

a)

ಸಮತಲ ದರ್ಪಣ

b)

ಪೀನ ದರ್ಪಣ

c)

ನಿಮ್ನ ದರ್ಪಣ

d)

ನಿಮ್ನ ಮಸೂರ