NEW
Font size
Worksheetsನಮ್ಮ ಸುತ್ತಲಿನ ದ್ರವ್ಯಗಳು
Total questions: 10
Worksheet time: 5mins
ಸ್ಥಳವನ್ನು ಆಕ್ರಮಿಸಿ ಬಲ್ಲ ಹಾಗೂ ರಾಶಿಯುಳ್ಳ ವಸ್ತು
ದ್ರವ
ದ್ರವ್ಯ
ಅನಿಲ
ಎಲ್ಲವೂ
ಘನ ದ್ರವ ಮತ್ತು ಅನಿಲ ಇವು .............ದ. 3 ಸ್ಥಿತಿಗಳು
ದ್ರವ್ಯದ
ಅನಿಲದ
ದ್ರವದ
ಘನದ
ದ್ರವ್ಯದ ನಾಲ್ಕನೇ ಸ್ಥಿತಿ
ಘನ
ಪ್ಲಾಸ್ಮಾ
ದ್ರವ
ಅನೀಲ
ನೀರಿನ ಕುದಿಬಿಂದು
100 C
20 C
0 C
10000 C
ನೀರಿನ ಘನೀಕರಣ ಬಿಂದು
100 C
0 C
1000 C
10 C
ಘನ ದ್ರವ ಮತ್ತು ಅನಿಲ ಸ್ಥಿತಿಗಳಲ್ಲಿ ದೊರೆಯುವ ಏಕೈಕ ದ್ರವ
ಹಾಲು
ನೀರು
ತೈಲ
ಪೆಟ್ರೋಲಿಯಂ
ಘನವಸ್ತುಗಳು ದ್ರವ ಸ್ಥಿತಿಗೆ ಬರಲು ಕಾರಣವಾದ ನಿರ್ದಿಷ್ಟ ತಾಪ
ದ್ರವನ ಬಿಂದು
ಕುದಿಯುವ ಬಿಂದು
ಆವೀಕರಣ
ಮೇಲಿನ ಎಲ್ಲವೂ
1ಕೆಜಿ ಘನ ವಸ್ತುವನ್ನು ಅದರ ಧ್ರುವನ ಬಿಂದುವಿನಲ್ಲಿ ವಾತಾವರಣದ ಒತ್ತಡದಲ್ಲಿ ದ್ರವ ವಾಗಿ ಪರಿವರ್ತಿಸಲು ಬೇಕಾಗುವ ಉಷ್ಣದ ಪರಿಮಾಣಕ್ತ........ಎಂದು ಹೆಸರು
ಘನದ ದ್ರವನ ಗುಪ್ತೋಷ್ಣ
ಕುದಿಯುವ ಬಿಂದು
ಕರಗುವ ಬಿಂದು
ಎಲ್ಲವೂ
ನಿರ್ದಿಷ್ಟ ತಾಪದಲ್ಲಿ ಘನವು ದ್ರವಿಸುವ ತಾಪಕ್ಕೆ .........ಎಂದು ಹೆಸರು
ಕುದಿಯುವ ಬಿಂದು
ಕರಗುವ ಬಿಂದು
ಆವೀಕರಣ
ಎಲ್ಲವೂ
ಘನವಸ್ತು ದ್ರವ ಸ್ಥಿತಿಗೆ ಬರದೇ ನೇರವಾಗಿ ಅನಿಲ ಸ್ಥಿತಿಗೆ ಪರಿವರ್ತನೆಯಾಗುವ ವಿದ್ಯಮಾನ
ಉತ್ಪತನ
ಆವೀಕರಣ
ಸಾಂದ್ರೀಕರಣ
ಧ್ರುವೀಕರಣ
