wayground logo

Free Printable Worksheets

NEW

Font size

S
M
L
XL
Worksheets

12. ಶಬ್ದ

Total questions: 15

Worksheet time: 5mins

Name
Class
Date
1.

ಶಬ್ದವು ವಸ್ತುಗಳ ________________ ಉಂಟಾಗುತ್ತದೆ.

a)

ದೂರದಿಂದ

b)

ರೂಪದಿಂದ

c)

ಕಂಪನದಿಂದ

d)

ಪ್ರಭಾವದಿಂದ

2.

ಶಬ್ದ ಪ್ರಸಾರವಾಗಲು ಇದು ಅತ್ಯಗತ್ಯ.

a)

ಗಾಳಿ

b)

ನೀರು

c)

ಲೋಹದ ತಂತಿ

d)

ಮೇಲಿನ ಎಲ್ಲವೂ

3.

ಎರಡು ಕ್ರಮಾನುಗತ ಸಂಪೀಡನ ಗಳು ಅಥವಾ ವಿರಳನಗಳ ನಡುವಿನ ದೂರವನ್ನು ಹೀಗೆನ್ನುವರು

a)

ಆವೃತ್ತಿ

b)

ಪಾರ

c)

ತರಂಗದೂರ

d)

ಜವ

4.

ಒಂದು ಏಕಮಾನ ಕಾಲದಲ್ಲಿ ಉಂಟಾಗುವ ಆಂದೋಲನಗಳ ಸಂಖ್ಯೆಯನ್ನು ಹೀಗೆನ್ನುವರು

a)

ಆವೃತ್ತಿ

b)

ಪಾರ

c)

ತರಂಗದೂರ

d)

ಜವ

5.

ಆವೃತ್ತಿ ಮತ್ತು ಕಾಲಗಳ ನಡುವಿನ ಸಂಬಂಧದ ಸೂತ್ರ

a)

ಆವೃತ್ತಿ = ಜವ / ಕಾಲ

b)

ಆವೃತ್ತಿ = 1 + ಕಾಲ

c)

ಆವೃತ್ತಿ = 1 - ಕಾಲ

d)

ಆವೃತ್ತಿ = 1 / ಕಾಲ

6.

ಒಂದು ಮಾಧ್ಯಮದಲ್ಲಿ ನಿಶ್ಚಲ ಸ್ಥಾನದಿಂದ ಎರಡು ಕಡೆ ಉಂಟಾಗುವ ಗರಿಷ್ಠ ಪ್ರಮಾಣದ ಕ್ಷೋಭೆಯನ್ನು ಹೀಗೆನ್ನುವರು

a)

ಆವೃತ್ತಿ

b)

ಪಾರ

c)

ತರಂಗದೂರ

d)

ಜವ

7.

ಶಬ್ದದ ಜವ ವನ್ನು ಕಂಡು ಹಿಡಿಯಲು ಬಳಸುವ ಸೂತ್ರ

a)

ಜವ = ತರಂಗದೂರ / ಆವೃತ್ತಿ

b)

ಜವ = ತರಂಗದೂರ x ಆವೃತ್ತಿ

c)

ಜವ = ತರಂಗದೂರ + ಆವೃತ್ತಿ

d)

ಜವ = ತರಂಗದೂರ - ಆವೃತ್ತಿ

8.

ಶಬ್ದದ ಜವ ಈ ಕೆಳಗಿನ ಯಾವ ವಸ್ತುವಿನಲ್ಲಿ ಗರಿಷ್ಠ ವಾಗಿರುತ್ತದೆ

a)

ಲೋಹದ ತಂತಿ

b)

ನೀರು

c)

ಗಾಳಿ

d)

ಮೇಲಿನ ಎಲ್ಲವೂ

9.

ಶಬ್ದದ ಪ್ರತಿಧ್ವನಿ ಉಂಟಾಗಲು ಶಬ್ದದ ಆಕರ ಮತ್ತು ಮೇಲ್ಮೈಗಳ ನಡುವೆ ಕನಿಷ್ಠ ಇಷ್ಟು ಅಂತರವಿರಬೇಕು

a)

5 ಮೀಟರ್

b)

11 ಮೀಟರ್

c)

10 ಮೀಟರ್

d)

17 ಮೀಟರ್

10.

ಸತತ ಪ್ರತಿಫಲನ ದಿಂದ ಉಂಟಾದ ಪುನರಾವರ್ತಿತ ಶಬ್ದಕ್ಕೆ ಈ ಹೆಸರಿದೆ

a)

ಪ್ರತಿಧ್ವನಿ

b)

ಅನುರಣನ

c)

ಪ್ರತಿಫಲನ

d)

ವಕ್ರೀಭವನ

11.

ಶ್ರವಣತೀತ ಧ್ವನಿಯ ಆವೃತ್ತಿ

a)

20 ಕಿಲೋ ಹರ್ಟ್ಸ್ ಗಿಂತ ಅಧಿಕ

b)

20 ಹರ್ಟ್ಸ್

c)

20000 ಹರ್ಟ್ಸ್ ಗಿಂತ ಕಡಿಮೆ

d)

2000 ಹರ್ಟ್ಸ್

12.

ಕಿಡ್ನಿಯಲ್ಲಿನ ಕಲ್ಲುಗಳನ್ನು ಒಡೆಯಲು ಈ ವಿಧದ ಶಬ್ದವನ್ನು ಬಳಸುತ್ತಾರೆ

a)

ಶ್ರವಣ ಶಬ್ದ

b)

ಅವಧ್ವನಿ

c)

ಶ್ರವಣಾತೀತ ಶಬ್ದ

d)

ಅನುರಣಿತ ಶಬ್ದ

13.

ಶ್ರವಣಾತೀತ ತರಂಗ ಗಳನ್ನು ಉಪಯೋಗಿಸಿ ನೀರಿನಲ್ಲಿರುವ ವಸ್ತುಗಳ ದೂರ, ದಿಕ್ಕು ಮತ್ತು ಜವ ಗಳನ್ನು ಅಳತೆ ಮಾಡಲು ಬಳಸುವ ಸಾಧನ

a)

ಸೋನಾರ್

b)

ಸ್ಟೆತೋಸ್ಕೋಪ್

c)

ಹೃಲ್ಲೇಖನ

d)

ಶ್ರವಣಾತೀತ ಧ್ವನಿ ಲೇಖನ

14.

ಬಾವಲಿಗಳು ರಾತ್ರಿಯಲ್ಲಿ ಚಲಿಸಲು ಅವುಗಳು ಇದರ ಸಹಾಯ ಪಡೆಯುತ್ತವೆ

a)

ಶ್ರವಣ ಶಬ್ದ

b)

ಅವಧ್ವನಿ

c)

ಶ್ರವಣಾತೀತ ಶಬ್ದ

d)

ಅನುರಣಿತ ಶಬ್ದ

15.

ನಮ್ಮ ಕಿವಿಯಲ್ಲಿನ ಈ ಭಾಗದ ಕಂಪನದಿಂದ ಮಾಧ್ಯಮದ ಸಂಪೀಡನ ದ ಪರಿಣಾಮ ನಮ್ಮ ಅರಿವಿಗೆ ಬರುತ್ತದೆ

a)

ಕಿವಿಯ ತಮಟೆ

b)

ಕಿವಿಯ ಹಾಲೆ

c)

ಒಳಕಿವಿ

d)

ಯಾವುದು ಅಲ್ಲ