wayground logo

Free Printable Worksheets

NEW

Font size

S
M
L
XL
Worksheets

ಜೀವ ಕ್ರಿಯೆಗಳು

Total questions: 9

Worksheet time: 4mins

Name
Class
Date
1.

ಮೂತ್ರಪಿಂಡದ ಮೂಲಭೂತ ಘಟಕ

a)

ನೆಫ್ರಾನ್

b)

ಜೀವಕೋಶ

c)

ಕೋಶಕೇಂದ್ರ

d)

ಕೋಶಪೊರೆ

2.

ಮನುಷ್ಯನ ರಕ್ತಪರಿಚಲನೆಯನ್ನು ಹೀಗೆನ್ನುವರು

a)

ದ್ವಿಗುಣ ಪರಿಚಲನೆ

b)

ಏಕ ಪರಿಚಲನೆ

c)

ಇಮ್ಮಡಿ ಪರಿಚಲನೆ

d)

ವಿಮುಖ ಪರಿಚಲನೆ

3.

ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಘಟಕ

a)

ಕೆಂಪು ರಕ್ತ ಕಣ

b)

ಕಿರುತಟ್ಟೆಗಳು

c)

ಪ್ಲಾಸ್ಮ

d)

ಬಿಳಿ ರಕ್ತ ಕಣ

4.

ಬಣ್ಣರಹಿತ ಹಾಗೂ ಕಡಿಮೆ ಪ್ರೋಟೀನ್ ಅನ್ನು ಹೊಂದಿರುವ ದ್ರವ

a)

ರಕ್ತ

b)

ಕಾಜಕ ರಸಧಾತು

c)

ಕಣ್ಣೀರು

d)

ದುಗ್ಧರಸ

5.

ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಏನೆಂದು ಕರೆಯುವರು?

a)

ಭಾಷ್ಪವಿಸರ್ಜನೆ

b)

ವಸ್ತು ಸ್ಥಾನಾಂತರಣ

c)

ಅಭಿವರ್ಧನೆ

d)

ವಿಸರಣೆ

6.

ತೆಳುವಾದ ಭಿತ್ತಿಯನ್ನು ಹೊಂದಿರುವ ರಕ್ತನಾಳ

a)

ಅಭಿದಮನಿ

b)

ಅಪಧಮನಿ

c)

ಲೋಮನಾಳ

d)

ದುಗ್ಧನಾಳ

7.

ಮೂರು ಹೃದಯದ ಕೋಣೆಯನ್ನು ಹೊಂದಿರುವ ಕಶೇರುಕ ಪ್ರಾಣಿ

a)

ಹದ್ದು

b)

ಹಾವು

c)

ಮೊಸಳೆ

d)

ಮನುಷ್ಯ

8.

ಸಸ್ಯಗಳಲ್ಲಿ ವಿಸರ್ಜನೆ ನಡೆಯುವ ಭಾಗ

a)

ಎಲೆಗಳು ಉದುರುವುದು

b)

ರಾಳ

c)

ಅಂಟು

d)

ಮೇಲಿನ ಎಲ್ಲವೂ

9.

ಸಸ್ಯಗಳಲ್ಲಿ ವಿಸರ್ಜನೆ ನಡೆಯುವ ಭಾಗ

a)

ಎಲೆಗಳು ಉದುರುವುದು

b)

ರಾಳ

c)

ಅಂಟು

d)

ಮೇಲಿನ ಎಲ್ಲವೂ