NEW
Font size
Worksheets11. ಕೆಲಸ ಮತ್ತು ಶಕ್ತಿ
Total questions: 12
Worksheet time: 4mins
ಯಾವಾಗ ಕೆಲಸ ನಡೆದಿದೆ ಎಂದು ಹೇಳಲಾಗುತ್ತದೆ?
ಒಂದು ಕಾಯದ ಮೇಲೆ ಬಲಪ್ರಯೋಗ ಆಗಿರಬೇಕು
ಆ ಕಾಯದ ಸ್ಥಾನ ಬದಲಾವಣೆ ಯಾಗಿರಬೇಕು
ಮೇಲಿನ ಎರಡೂ ಹೇಳಿಕೆಗಳು ಸರಿ
ಯಾವುದು ಅಲ್ಲ
ಕೆಲಸವನ್ನು ಕಂಡುಹಿಡಿಯಲು ಬಳಸುವ ಸೂತ್ರ
W = F x S
W = F + S
W = F - S
W = F / S
ಸ್ಥಾನಪಲ್ಲಟದ ದಿಕ್ಕಿನಲ್ಲಿಯೇ ಬಲಪ್ರಯೋಗ ವಾದರೆ ಆಗ ನಡೆದ ಕೆಲಸವು
ಧನಾತ್ಮಕ ವಾಗಿರುತ್ತದೆ
ಋಣಾತ್ಮಕ ವಾಗಿರುತ್ತದೆ
ತಟಸ್ಥ ವಾಗಿರುತ್ತದೆ
ಯಾವುದೇ ಬದಲಾವಣೆಯಾಗುವುದಿಲ್ಲ
ಕೆಲಸ ಮಾಡಲು ಬೇಕಾಗುವ ಸಾಮರ್ಥ್ಯಕ್ಕೆ ಹೀಗೆನ್ನುವರು
ವೇಗೋತ್ಕರ್ಷ
ಗುರುತ್ವಾಕರ್ಷಣೆ
ಶಕ್ತಿ
ಸಾಮರ್ಥ್ಯ
ಕೆಲಸ ಅಥವಾ ಶಕ್ತಿಯ ಏಕಮಾನ
ನ್ಯೂಟನ್
ವ್ಯಾಟ್
ಜೂಲ್
m/s
ಹರಿಯುತ್ತಿರುವ ನದಿ ಯು ಈ ವಿಧದ ಶಕ್ತಿಗೆ ಉದಾಹರಣೆ ಯಾಗಿದೆ
ಚಲನಶಕ್ತಿ
ಪ್ರಚನ್ನ ಶಕ್ತಿ
ರಾಸಾಯನಿಕ ಶಕ್ತಿ
ಬೆಳಕಿನ ಶಕ್ತಿ
ವಸ್ತುಗಳು ತಮ್ಮ ಸ್ಥಾನದಿಂದ ಅಥವಾ ವಿನ್ಯಾಸದಿಂದ ಪಡೆದುಕೊಳ್ಳುವ ಶಕ್ತಿಗೆ ಹೀಗೆನ್ನುವರು
ಚಲನಶಕ್ತಿ
ಪ್ರಚನ್ನ ಶಕ್ತಿ
ರಾಸಾಯನಿಕ ಶಕ್ತಿ
ಬೆಳಕಿನ ಶಕ್ತಿ
ಒಂದು ಕಾಯದ ಪ್ರಚನ ಶಕ್ತಿಯನ್ನು ಕಂಡು ಹಿಡಿಯಲು ಬಳಸುವ ಸೂತ್ರ
E = m g h
m = E g h
h = m g E
E = m + g + h
"ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ, ನಾಶಗೊಳಿಸಲು ಸಾಧ್ಯವಿಲ್ಲ, ಆದರೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವರ್ಗಾಯಿಸಬಹುದು. ವರ್ಗಾವಣೆ ನಂತರ ಒಟ್ಟು ಶಕ್ತಿಯು ಹಾಗೆ ಯೆ ಇರುತ್ತದೆ." ಎಂಬುದು ಯಾವ ನಿಯಮವಾಗಿದೆ
ವಿಶ್ವವ್ಯಾಪಿ ಗುರುತ್ವ ನಿಯಮ
ನ್ಯೂಟನ್ ಚಲನೆಯ ನಿಯಮ
ಶಕ್ತಿ ಸಂರಕ್ಷಣಾ ನಿಯಮ
ಫ್ಯಾರಡೆ ನಿಯಮ
ಸಾಮರ್ಥ್ಯವನ್ನು ಕಂಡು ಹಿಡಿಯಲು ಬಳಸುವ ಸೂತ್ರ
ಸಾಮರ್ಥ್ಯ = ಕಾಲ / ಕೆಲಸ
ಸಾಮರ್ಥ್ಯ = ಕೆಲಸ / ಕಾಲ
ಸಾಮರ್ಥ್ಯ = ಕೆಲಸ + ಕಾಲ
ಸಾಮರ್ಥ್ಯ = ಕಾಲ - ಕೆಲಸ
1 ಯೂನಿಟ್ ಎಂದರೆ
1 ಕಿಲೋ ವ್ಯಾಟ್ ನಿಮಿಷ
1 ಕಿಲೋವ್ಯಾಟ್ ಗಂಟೆ
1 ವ್ಯಾಟ್ ಗಂಟೆ
1 ವ್ಯಾಟ್ ನಿಮಿಷ
ಎತ್ತರದ ಟ್ಯಾಂಕ್ ನಲ್ಲಿ ಸಂಗ್ರಹಿಸಿದ ನೀರು ಹೊಂದಿರುವ ಶಕ್ತಿ
ಚಲನಶಕ್ತಿ
ಪ್ರಚನ್ನ ಶಕ್ತಿ
ರಾಸಾಯನಿಕ ಶಕ್ತಿ
ಬೆಳಕಿನ ಶಕ್ತಿ
