wayground logo

Free Printable Worksheets

NEW

Font size

S
M
L
XL
Worksheets

ಜೀವಕ್ರಿಯೆಗಳು

Total questions: 10

Worksheet time: 5mins

Name
Class
Date
1.

ಜೀವಿಗಳ ದೇಹದಲ್ಲಿ ಉತ್ಪತ್ತಿಯಾಗುವ ತಾಜ್ಯಗಳನ್ನು ಹೊರಹಾಕುವ ಕ್ರಿಯೆ - - - -

a)

ವಿಸರ್ಜನೆ

b)

ಉಸಿರಾಟ

c)

ಜೀರ್ಣ ಕ್ರಿಯೆ

d)

ಪ್ರಜನನ ಕ್ರಿಯೆ

2.

ನಿಮ್ಮ ಬಾಯಿಯ, ಲಾಲಾರಸದಲ್ಲಿರುವ ಕಿಣ್ವ - - - -

a)

ಪೆಪ್ಸಿನ್

b)

ರೇನಿನ್

c)

ಅಮೈಲೇಸ್

d)

ಟ್ರಿಪ್ಸಿನ್

3.

ಜೀವಕೋಶದ ಎಲ್ಲಾ ಚಟು ವಟಿಕೆಗಳಿಗೆ ಅವಶ್ಯಕವಾದ ಶಕ್ತಿಯನ್ನು ಪೂರೈಸುವ ಅಣು - - - -

a)

ATP

b)

ADP

c)

DNA

d)

RNA

4.

ರಕ್ತವನ್ನು ಹೋಲುವ ವರ್ಣರಹಿತ ದ್ರನ - - - -

a)

ಕಿರು ತಟ್ಟೆ

b)

ಪ್ಲಾಸ್ಮಾ

c)

ದುಗ್ಧರಸ

d)

ಲಿಂಪೊಸೈಟ್

5.

ಸಸ್ಯಗಳ ಎಲೆಗಳಲ್ಲಿ ತಯಾರಾದ ಆಹಾರವನ್ನು ಇತರ ಭಾಗಗಳಿಗೆ ಸಾಗಿಸಲು ಸಹಾಯಕವಾದ ಅಂಗಾಂಶ - - - - -

a)

ಪ್ಲೋಯಂ

b)

ಕ್ಸೈಲಂ

c)

ಸಂಗಾತಿ ಕೋಶ

d)

ಹೊರ ಧರ್ಮ

6.

ಮೂತ್ರಪಿಂಡದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕಗಳು - - - -

a)

ಜೀವಕೋಶಗಳು

b)

ನರಕೋಶಗಳು

c)

ನ್ಯೂರಾನ್ ಗಳು

d)

ನೇಫ್ರಾನ್ ಗಳು

7.

ಕಶೇರುಕಗಳಲ್ಲಿ ರಕ್ತವು ಒಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು ಎರಡು ಬಾರಿ ಪ್ರವೇಶಿಸುವ ಕ್ರಿಯೆಯ ಹೆಸರು - - - -

a)

ದ್ವಿ ರಕ್ತಪರಿಚಲನೆ

b)

ಪುಪ್ಪುಸಕ ಪರಿಚಲನೆ

c)

ದೈಹಿಕ ಪರಿಚಲನೆ

d)

ಇಮ್ಮುಡಿ ಪರಿಚಲನೆ

8.

ನಮ್ಮ ದೇಹದ ಎಲ್ಲಾ ಜೀವಕೋಶಗಳಿಗೆ ಆಕ್ಸಿಜೆನ್ ಪೂರೈಸುವ ರಕ್ತದ ಘಟಕ - - - - -

a)

ಬಿಳಿ ರಕ್ತಕಣ

b)

ಕಿರುತಟ್ಟೆ

c)

ಹಿಮೋಗ್ಲೋಬಿನ್

d)

ರಕ್ತದ ಪ್ಲಾಸ್ಮಾ

9.

ಮಾನವರ ಶ್ವಾಸಕೋಶದಲ್ಲಿ ಕಂಡುಬರುವ ಬಲೂನಿನಂತಹ ರಚನೆಗಳು - - - -

a)

ಗಾಳಿ ಗೂಡುಗಳು

b)

ಹೃತ್ಕರ್ಣಗಳು

c)

ಬ್ರಾಂಕೈಗಳು

d)

ಕವಾಟಗಳು

10.

ಈ ಕೆಳಗಿನವುಗಳಲ್ಲಿ, ಅವಾಯುವಿಕ ಉಸಿರಾಟಕ್ಕೆ ಒಂದು ಉದಾಹರಣೆ - - - - -

a)

ಶ್ವಾಸಕೋಶದ ಜೀವಕೋಶಗಳು

b)

ಯಿಸ್ಟ್ ಜೀವಕೋಶಗಳು

c)

ಕಣ್ಣಿನ ಜೀವಕೋಶಗಳು

d)

ಮೆದುಳಿನ ಜೀವಕೋಶಗಳು