wayground logo

Free Printable Worksheets

Font size

S
M
L
XL
Worksheets

ಬೆಳೆಗಳ ಉತ್ಪಾದನೆ ಮತ್ತು ನಿರ್ವಹಣೆ

Total questions: 10

Worksheet time: 8mins

Name
Class
Date
1.

ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ.............. ಎನ್ನುವರು

a)

ಹೊ ಲ

b)

ಕೃಷಿ

c)

ಬೆಳೆ

d)

ಕಳೆ

2.

ಕರಿಫ್ ಬೆಳೆಗಳನ್ನು ಬಿತ್ತನೆ ಮಾಡುವ ಕಾಲ

a)

ಜನವರಿಯಿಂದ ಮೇ

b)

ಜೂನ್ ನಿಂದ ಸೆಪ್ಟೆಂಬರ್

c)

ಅಕ್ಟೋಬರ್ ನಿಂದ ಡಿಸೆಂಬರ್

d)

ಅಗಸ್ಟ್ ನಿಂದ ಅಕ್ಟೋಬರ್

3.

ಇದು ಖಾರಿಫ್ ಬೆಳಗ್ಗ್ದೆ ಉದಾಹರಣೆಯಾಗಿದೆ

a)

ಸೂರ್ಯಕಾಂತಿ

b)

ಗೋಧಿ

c)

ಕಡಲೆ

d)

ಬಟಾಣಿ

4.

ಇದು ರಬಿ ಬೆಳಗೆ ಉದಾ ಹರಣೆ ಆಗಿದೆ

a)

ಜೋಳ

b)

ಸೋಯಾಬೀನ್

c)

ನೆಲಗಡಲೆ

d)

ಸಾಸಿವೆ

5.

ಬಣ್ಣನ ತಿರುವಿಹಾಕಿ ಸಡಿಲಗೊಳಿಸುವ ಪ್ರಕ್ರಿಯೆಯನ್ನು............. ಎನ್ನುತ್ತಾರೆ

a)

ಮಣ್ಣನ್ನು ಹದಗೊಳಿಸುವಿಕೆ

b)

ಉಳುಮೆ ಮಾಡುವುದು

c)

ಕೋ ಯಲು

d)

ಬಿತ್ತನೆ

6.

ಉಳುಮೆ ಮಾಡಿದ ಜಮೀನು ದೊಡ್ಡ ದೊಡ್ಡ ಮಣ್ಣಿನ ಚೂರುಗಳನ್ನು ಹೊಂದಿರುವುದನ್ನು......... ಎನ್ನುವರು

a)

ಎಡೆಕುಂಟೆ

b)

ಹೆಂಟೆ

c)

ಮಳ್

d)

ರಂತೆ

7.

ಮಲ್ಲಣ್ಣ ಮಟ್ಟ ಮಾಡುವುದನ್ನು............... ಉಪಕರಣ ಬಾಳಸುತ್ತಾರೆ

a)

ಕಲ್ಟಿವೇಟರ್

b)

ಲೇವೆಲ್ಲರ್

c)

ಎಡೆಕುಂಟೆ

d)

ನೇಗಿಲು

8.

ನೇಗಿಲು ಬಲಯುತವಾದ ತ್ರಿಕೋನಾಕಾರದ ಕಬ್ಬಿಣದ ಚೂರನ್ನು ಹೊಂದಿದ್ದು ಇದನ್ನು....... ಎನ್ನುವರು

a)

ಗೋಳ

b)

ಕುಳ

c)

ಸುಳ

d)

ದೂರ

9.

ಉದ್ದನೆಯ ಮರದ ತುಂಡು ನೇಗಿಲಿನ ಮುಖ್ಯ ಭಾಗವಾಗಿದ್ದು ಇದನ್ನು........... ಎನ್ನುವರು

a)

ಹಚ್ಚು

b)

ಹೆಚ್ಚು

c)

ಈಸು

d)

ಏಸು

10.

ಎತ್ತುಗಳ ಕುತ್ತಿಗೆಯ ಮೇಲೆ ಇಡುವ ನೇಗಿಲಿನ ಭಾಗಕ್ಕೆ............... ಎನ್ನುವರು

a)

ಲೋಕ

b)

ಮಗ

c)

ನಗ

d)

ಲೋಕ