Font size
Worksheets8 ನೇ ತರಗತಿಯ ಮೌಖಿಕ ಪ್ರಶ್ನೆಗಳು, 2023-24
Total questions: 10
Worksheet time: 6mins
ಕಳೆಗಳನ್ನು ತೆಗೆಯಲು ಮತ್ತು ಮಣ್ಣನ್ನು ಸಡಿಲಗೊಳಿಸಲು ಬಳಸುವ ಸರಳ ಉಪಕರಣ
ಕೂರಿಗೆ
ಕಲ್ಟೀವೇಟರ್
ನೇಗಿಲು
ಲೆವೆಲ್ಲರ್
ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೋಟೋಜೋವಗಳ ವಾಹಕ
ಜಿರಳೆ
ನೊಣ
ಅನಾಫಿಲಿಸ್ ಹೆಣ್ಣು ಸೊಳ್ಳೆ
ಮಾನವ
ಜೈವಿಕ ವಿಘಟನೆಗೊಳ್ಳುವ ವಸ್ತುಗಳ ಸರಿಯಾದ ಆಯ್ಕೆ
ಕುಕ್ಕರ್ ನ ಹಿಡಿಕೆ ಮತ್ತು ಪ್ಲಾಸ್ಟಿಕ್ ಲೋಟ
ನೈಲಾನ್ ದಾರ ಮತ್ತು ಪಿ.ವಿ.ಸಿ ಪೈಪ್ ಗಳು
ಹಲ್ಲುಜ್ಜುವ ಬ್ರಷ್ ಮತ್ತು ಟೆಂಟ್ ಗಳು
ತರಕಾರಿ ಉಳಿಕೆಗಳು ಮತ್ತು ಕಾಗದದ ಚೂರುಗಳು
ವಿದ್ಯುತ್ ತಂತಿಗಳಲ್ಲಿ ಮತ್ತು ನೀರಿನ ಶುದ್ಧೀಕರಣ ಕ್ರಿಯೆಗಳಲ್ಲಿ ಬಳಸಲ್ಪಡುವ ಲೋಹ ಮತ್ತು ಅಲೋಹ
ತಾಮ್ರ ಮತ್ತು ಕ್ಲೋರಿನ್
ಕಬ್ಬಿಣ ಮತ್ತು ಐಯೋಡಿನ್
ತಾಮ್ರ ಮತ್ತು ಆಮ್ಲಜನಕ
ಕಬ್ಬಿಣ ಮತ್ತು ಕ್ಲೋರಿನ್
ಗಾಳಿಯ ಉಪಸ್ಥಿತಿಯಲ್ಲಿ ಕಲ್ಲಿದ್ದಲಿನ ದಹನವು,
ನೈಟ್ರೋಜನ್ ಡೈಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ
ಕಾರ್ಬನ್ ಮೋನಾಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ.
ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತದೆ.
ಗಂಧಕದ ಅನಿಲವನ್ನು ಬಿಡುಗಡೆ ಮಾಡುತ್ತದೆ.
ಚಿತ್ರ ದಲ್ಲಿರುವ ನಕ್ಷತ್ರ ಪುಂಜವನ್ನು ಗುರುತಿಸಿ
ಮಹಾವ್ಯಾಧ
ಸಿಂಹ ಮಂಡಲ
ಕ್ಯಾ ಸಿಯೋ ಪಿಯಾ
ದೊಡ್ಡ ಕರಡಿ
ಸಸ್ಯ ಜೀವಕೋ ಶಗಳಲ್ಲಿ ಮಾತ್ರ ಕಂಡು ಬರುವ ಕಣದಂಗಗಳ ಸರಿಯಾದ ಆಯ್ಕೆ
ಗುರುತಿಸಿ.
ಕೋಶಪೊರೆ
ಕ್ಲೋರೋಪ್ಲಾಸ್ಟ್
ಮೈಟೋಕಾಂಡ್ರಿಯಾ, ಗಾಲ್ಗಿ ಸಂಕೀರ್ಣ
ನ್ಯೂಕ್ಲಿಯಸ್, ಕ್ಲೋರೋಪ್ಲಾಸ್ಟ್
ಕೋಶಭಿತ್ತಿ
ಕ್ಲೋರೋಪ್ಲಾಸ್ಟ್
ಇದು ಯಾವ ರೀ ತಿಯ ಸಂತಾನೋತ್ಪತ್ತಿಯ ವಿಧವಾಗಿದೆ.
ಮೊಗ್ಗುವಿಕೆ
ದ್ವಿವಿದಳನ
ಪುನರುತ್ಪಾ ದನೆ
ತುಂಡರಿಕೆ
ಈ ಚಿತ್ರ ವನ್ನು ನೋ ಡಿದಾಗ ನಮಗೆ ಅರಿವಿಗೆ ಬರುವ ವಿಷಯವೇನೆಂ ದರೆ,
ಕಿವಿನೋವು ಬಂದಾಗ ಈ ರೀತಿ
ಕುಳಿತುಕೊಂಡರೆ ಉತ್ತಮ
ನಮ್ಮನ್ನು ಮಿಂಚಿನಿಂದ ರಕ್ಷಿಸಿಕೊಳ್ಳಲು ಹೀಗೆ
ಕೂರಬೇಕು
ಭೂಕಂಪ ಬಂದಾಗ ನಮ್ಮನ್ನು ನಾವು
ಕಾಪಾಡಿಕೊಳ್ಳುವ ವಿಧಾನ
ಚಳಿ, ಮೈಕೈನೋವು ಬಂದಾಗ ಈ ರೀತಿಯಾಗಿ
ಕೂರಬೇಕು
ಈ ಚಿತ್ರದಲ್ಲಿ ಬೆಳಕಿನ ಪ್ರತಿಪಲನವನ್ನು ತೋರಿಸಲಾಗಿದ್ದು ,
ಪತನಕೋನವು 60° ಆಗಿದ್ದು ಪ್ರತಿಪಲನ ಕೋನವನ್ನು ತಿಳಿಸಿ.
(a)
