wayground logo

Free Printable Worksheets

NEW

Font size

S
M
L
XL
Worksheets

ಪ್ರವೇಶ ಪರೀಕ್ಷೆ

Total questions: 10

Worksheet time: 5mins

Name
Class
Date
1.

ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಪ್ರಸಿದ್ಧ ಗೋಲ್ ಗುಂಬಜ್ ಇರುವುದು?

a)

ಬಾಗಲಕೋಟೆ

b)

ವಿಜಯಪುರ

c)

ಬೆಳಗಾವಿ

d)

ರಾಯಚೂರು

2.

ಬೆಳ್ಳುಳ್ಳಿಯಲ್ಲಿ ಕಂಡು ಬರುವ ರಾಸಾಯನಿಕ ವಸ್ತು

a)

ಗಂಧಕ

b)

ಸೋಡಿಯಂ

c)

ರಂಜಕ

d)

ಇಂಗಾಲ

3.

ನಮ್ಮ ಗದಗ ಜಿಲ್ಲೆಯ ಉಸ್ತುವಾರಿ ಸಚಿವರು ಯಾರು?

a)

ಶ್ರೀ ಶ್ರೀರಾಮುಲು

b)

ಶ್ರೀ ಮಧು ಬಂಗಾರಪ್ಪ

c)

ಶ್ರೀ ಎಚ್ ಕೆ ಪಾಟೀಲ್

d)

ಶ್ರೀ ಚಂದ್ರು ಲಮಾಣಿ

4.

ಗೋವಾ ರಾಜ್ಯದ ರಾಜಧಾನಿ ಯಾವುದು?

a)

ಪಣಜಿ

b)

ಮುಂಬೈ

c)

ವಾಸ್ಕೋ

d)

ಮಡಗಾವ್

5.

ಈ ಕೆಳಗಿನವುಗಳಲ್ಲಿ ಯಾವುದು ಭಾಗಲಬ್ಧ ಸಂಖ್ಯೆ ಅಲ್ಲ?

a)

1/2

b)

3/0

c)

22/25

d)

6/15

6.

ಕ್ರಿಕೆಟ್ ಆಟದಲ್ಲಿ ಒಂದು ತಂಡದಲ್ಲಿರುವ ಸದಸ್ಯರ ಸಂಖ್ಯೆ ಎಷ್ಟು?

a)

12

b)

15

c)

11

d)

10

7.

ದೂರದರ್ಶನವನ್ನು ಕಂಡುಹಿಡಿದ ವಿಜ್ಞಾನಿ ಯಾರು?

a)

ಜಾನ್ ಲೋಗಿ ಬೆಯರ್ಡ್

b)

ಮಾರ್ಕೋನಿ

c)

ಥಾಮಸ್ ಅಲ್ವಾ ಎಡಿಸನ್

d)

ಸಿ ವಿ ರಾಮನ್

8.

ರಾಷ್ಟ್ರಗೀತೆಯಲ್ಲಿರುವ ಒಟ್ಟು ಸಾಲುಗಳ ಸಂಖ್ಯೆ ಎಷ್ಟು?

a)

13

b)

12

c)

11

d)

10

9.

What is the opposite word of beautiful?

a)

Un beautiful

b)

In beautiful

c)

Ugly

d)

More beautiful

10.

ನಮ್ಮ ಶಾಲೆಯ ಮುಖ್ಯ ದ್ವಾರವು ಯಾವ ದಿಕ್ಕಿಗೆ ಮುಖ ಮಾಡಿದೆ?

a)

ಪಶ್ಚಿಮ

b)

ಪೂರ್ವ

c)

ದಕ್ಷಿಣ

d)

ಈಶಾನ್ಯ