wayground logo

Free Printable Worksheets

NEW

Font size

S
M
L
XL
Worksheets

NMMS SAT science quiz- 7

Total questions: 10

Worksheet time: 5mins

Name
Class
Date
1.

ಮಳೆನೀರಲ್ಲಿ ಈ ಕೆಳಗಿನವುಗಳ ವಿಲೀನದಿಂದ ಆಗುವ ಪ್ರತಿಫಲನ ಆಮ್ಲಮಳೆ

a)

ಸಾರಜನಕ ಹಾಗೂ ನೀರು

b)

ಇಂಗಾಲದ ಡೈಆಕ್ಸೈಡ್ ಹಾಗೂ ನೀರು

c)

ಕ್ಲೋರಿನ್ ಹಾಗೂ ಹೈಡ್ರೋಜನ್

d)

ಸಾರಜನಕ ಡೈಆಕ್ಸೈಡ್ ಹಾಗೂ ಗಂಧಕದ ಡೈಆಕ್ಸೈಡ್

2.

ಮಾನವ ನಿರ್ಮಿತ ಧಾತುವು ಇದಾಗಿದೆ

a)

ಥೋರಿಯಂ

b)

ನಿಯೋಡೀಮಿಯಂ

c)

ಸ್ಕ್ಯಾಂಡಿಯಂ

d)

ಡುಬ್ ನಿಯಂ

3.

ಸಾಧಾರಣದ ತಾಪದಲ್ಲಿ ಕೆಲವೊಂದು ಸಮಯ ಗಾಳಿಗೆ ತೆರೆದಿಟ್ಟಾಗ ಆನ್ ಹೈಡ್ರಸ್ ಕ್ಯಾಲ್ಸಿಯಂ ಕ್ಲೋರೈಡ್

a)

ತೇವಾಂಶ ವನ್ನು ಹೀರಿಕೊಳ್ಳುತ್ತದೆ

b)

ತೇವಾಂಶ ವನ್ನು ಹೆಚ್ಚಿಸುತ್ತದೆ

c)

ನೀರನ್ನು ಕಳೆದುಕೊಳ್ಳುತ್ತದೆ

d)

ನೀರನ್ನು ಕಡಿಮೆ ಮಾಡುತ್ತದೆ

4.

"ಧಾತುಗಳು ಪರಮಾಣುಗಳೆಂಬ ಸೂಕ್ಷ್ಮ ವಾದ ಅಭೇದ್ಯವಾದ ಕಣಗಳಿಂದ ಕೂಡಿದೆ" ಡಾಲ್ಟನ್ ಸಿದ್ದಾಂತದ ಈ ಮುಖ್ಯ ಆಧಾರ ಭಾವನೆಯನ್ನು ತಳ್ಳಿಹಾಕಲು ಸಾಧ್ಯವಾಗಿದ್ದು ಈ ಕೆಳಗಿನವುಗಳ ಆವಿಷ್ಕಾರದಿಂದ

a)

ಸಮಸ್ಥಾನಿ ಗಳು

b)

ಇಲೆಕ್ಟ್ರಾನ್

c)

ಪ್ರೊಟಾನ್

d)

ನ್ಯೂಟ್ರಾನ್

5.

180 ಗ್ರಾಂ ಕುಡಿಯುವ ನೀರಿನಲ್ಲಿರುವ ಅಣುಗಳ ಸಂಖ್ಯೆ

a)

6.023 × 10²³ ಅಣುಗಳು

b)

6.023 × 10²⁴ ಅಣುಗಳು

c)

60.23 × 10²² ಅಣುಗಳು

d)

180 × 6.023 × 10²³ ಅಣುಗಳು

6.

ಡಾಲ್ಟನ್ ಸಿದ್ದಾಂತದ ಈ ಕೆಳಗಿನ ಮುಖ್ಯ ಆಧಾರ ಭಾವನೆಯನ್ನು ತ್ಯಜಿಸಲು ಸಮಸ್ಥಾನಿಗಳ ಆವಿಷ್ಕಾರ ಕಾರಣ ವಾಗಿದೆ

a)

ಮೊದಲನೆ ಮುಖ್ಯ ಆಧಾರ ಭಾವನೆ

b)

ಎರಡನೆ ಮುಖ್ಯ ಆಧಾರ ಭಾವನೆ

c)

ಮೂರನೇ ಮುಖ್ಯ ಆಧಾರ ಭಾವನೆ

d)

ನಾಲ್ಕನೇ ಮುಖ್ಯ ಆಧಾರ ಭಾವನೆ

7.

ಪ್ರಯೋಗಾಲಯದಲ್ಲಿ ಕ್ಲೋರಿನ್ ತಯಾರಿಸುವಾಗ ಕ್ಲೋರಿನ್ ನ ಅಪವ್ಯಯ ವನ್ನು ತಡೆಗಟ್ಟಲು ಬಳಸಿದ ತಂತ್ರ

a)

ವಾಯುವಿನ ಮೇಲ್ಮುಖ ಸ್ಥಾನಪಲ್ಲಟದ ಮೂಲಕ ಅನಿಲ ಜಾಡಿಯ ಬಳಕೆಯಿಂದ

b)

ಥಿಸೆಲ್ ಆಲಿಕೆಯನ್ನು ಆಮ್ಲದಲ್ಲಿ ಮುಳುಗಿಸುವುದರಿಂದ

c)

ಬಿಡುಗಡೆಯಾದ ಅನಿಲವನ್ನು ನೀರಿನ ಮೂಲಕ ಹಾಯಿಸುವುದರಿಂದ

d)

ವೂಲ್ಫಿ ಬಾಟಲಿನಲ್ಲಿರುವ ಪ್ರಬಲ ಸಲ್ಫ್ಯೂರಿಕ್ ಆಮ್ಲದ ಮೂಲಕ ಕ್ಲೋರಿನ್ ಅನಿಲವನ್ನು ಹಾಯಿಸುವುದರಿಂದ

8.

ರಾಸಾಯನಿಕ ವಿನಿಮಯ ಕ್ರಿಯೆಗೆ ಉದಾಹರಣೆ

a)

Fe + H2SO4 -->FeSO4 + H2

b)

FeS + 2O2-->FeSO4

c)

AgNO3 + NaCl --> AgCl + NaNO3

d)

AgNO3 + NaCl --> AgNa + NO3 Cl

9.

ಪ್ರಾಣಿ ಕೊಬ್ಬಿನಿಂದ ತಯಾರಿಸುವ ಸ್ವಚ್ಛಕಾರಕ

a)

ಸಾಬೂನು

b)

ಮಾರ್ಜಕ

c)

ದ್ರವಸಾಬೂನು

d)

ಶಾಂಪು

10.

ಮಾನವ ನಿರ್ಮಿತ ಧಾತುವು ಇದಾಗಿದೆ

a)

ಥೋರಿಯಂ

b)

ನಿಯೋಡೀಮಿಯಂ

c)

ಸ್ಕ್ಯಾಂಡಿಯಂ

d)

ಡುಬ್ ನಿಯಂ