wayground logo

Free Printable Worksheets

Font size

S
M
L
XL
Worksheets

6th science

Total questions: 10

Worksheet time: 5mins

Name
Class
Date
1.

ಹುಲಿಯು ----- ಏಕೆಂದರೆ ಇದು ಮಾಂಸವನ್ನು ಮಾತ್ರ ತಿನ್ನುತ್ತವೆ

a)

ಸಸ್ಯಹಾರಿ

b)

ಕಬ್ಬು

c)

ಹಾಲು

d)

ಮಾಂಸಾಹಾರಿ

2.

ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ ಆದ್ದರಿಂದ ಇದು -------

a)

ಸಸ್ಯಹಾರಿ

b)

ಮಾಂಸಾಹಾರಿ

c)

ಹಾಲು

d)

ಸಸ್ಯ

3.

ಗಿಳಿಯು ------ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ

a)

ಸಸ್ಯಹಾರಿ

b)

ಮಾಂಸಾಹಾರಿ

c)

ಕಬ್ಬು

d)

ಸಸ್ಯ

4.

ಹಸುಗಳು, ಎಮ್ಮೆಗಳು ಮತ್ತು ಮೇಕೆ ಗಳಿಂದ ದೊರೆತ, ನಾವು ಕುಡಿಯುವ ಪ್ರಾಣಿಜನ್ಯ ಉತ್ಪನ್ನ ------

a)

ಕಬ್ಬು

b)

ಸಸ್ಯ

c)

ಹಾಲು

d)

ಮಾಂಸಾಹಾರಿ

5.

ನಮಗೆ ಸಕ್ಕರೆಯು ದೊರೆಯುವ ಮೂಲ ------

a)

ಹಾಲು

b)

ಕಬ್ಬು

c)

ಸಸ್ಯ

d)

ಮಾಂಸ

6.

ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್----

a)

ಬಿ ವಿಟಮಿನ್

b)

ಸಿ ವಿಟಮಿನ್

c)

ಡಿ ವಿಟಮಿನ್

d)

ಎ ವಿಟಮಿನ್

7.

ನಮ್ಮ ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಿರುವ ಖನಿಜ -----

a)

ಕ್ಯಾಲ್ಸಿಯಂ

b)

ಪ್ರೋಟೀನ್

c)

ಕಾರ್ಬೋಹೈಡ್ರೇಟ್

d)

ಸಾರಜನಕ

8.

ಬೆರಿ ಬೆರಿ ರೋಗವು ---- ಕೊರತೆಯಿಂದ ಉಂಟಾಗುತ್ತದೆ

a)

ಸಿ ವಿಟಮಿನ್

b)

ಎ ವಿಟಮಿನ್

c)

ಡಿ ವಿಟಮಿನ್

d)

ಬಿ ವಿಟಮಿನ್

9.

ಪ್ರಾಣಿ ಮೂಲದ ಆಹಾರ ಪದಾರ್ಥ ---

a)

ತರಕಾರಿ

b)

ಹಣ್ಣು

c)

ಧಾನ್ಯಗಳು

d)

ಹಾಲು

10.

ಮಿಶ್ರಹಾರಿ ಪ್ರಾಣಿಗಳಿಗೆ ಒಂದು ಉದಾಹರಣೆ -------

a)

ಸಿಂಹ

b)

ಹುಲಿ

c)

ತೋಳ

d)

ನಾಯಿ