Worksheets4th 4 ಸಸ್ಯಾಧಾರ ಬೇರು
Total questions: 10
Worksheet time: 2mins
ಸಸ್ಯಕ್ಕೆ ಬೇಕಾಗುವ ನೀರು ಮತ್ತು ಪೋಷಕಾಂಶಗಳನ್ನು ಮಣ್ಣಿನಿಂದ ಹೀರಿಕೊಳ್ಳುವ ಸಸ್ಯದ ಭಾಗ..................
ಕಾಂಡ
ಬೇರು
ಮೊಗ್ಗು
ಎಲೆ
ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು ಪದ್ಯವನ್ನು ಬರೆದವರು
ದ.ರಾ. ಬೇಂದ್ರೆ
ಕುವೆಂಪು
ಎಂ ವಿ ಸೀತಾರಾಮಯ್ಯ
ಟಿ ಜಿ ಭಟ್ ಹಾಸಣಗಿ
M V ಸೀತಾರಾಮಯ್ಯ ಇವರ ಕಾವ್ಯನಾಮ......
ಮಾಧವ
ಕುವೆಂಪು
ವಿನಾಯಕ
ರಾಘವ
ಗ್ರಾಮ್ಯ ಭಾಷೆಯಲ್ಲಿ ಒಂದು ಮಾರು ಎಂದರೆ.......
2 ಮೊಳ
5 ಮೊಳ
6 ಮೊಳ
4 ಮೊಳ
ಸಸ್ಯ ಪ್ರಪಂಚದ ಅತ್ಯಂತ ದೊಡ್ಡ ಹೂ ಇದಾಗಿದೆ.
ಚಂಡು ಹೂವು
ಕೇದಗೆ ಹೂವು
ಎಲೆಕೋಸಿನ ಹೂವು
ರಪ್ಲೇಸಿಯಾ
ಅತ್ಯಂತ ಕೆಟ್ಟ ವಾಸನೆಯನ್ನು ಬೀರುವ ಹೂವು ಇದಾಗಿದೆ.
ಗುಲ್ಕನ್ ಹೂವು
ಕೊಕೊ-ಡಿ-ಮೆರ್
ರೆಪ್ಲೇಸಿಯ
ಲಂಟಾನ ಹೂವು
ಹೂವಾಡಗಿತ್ತಿ ಅಂದರೆ..........
ಹೂವನ್ನು ಕೀಳುವವಳು
ಹೂವನ್ನು ಮಾರುವವಳು
ಹೂವನ್ನು ಕಟ್ಟುವವಳು
ಹೂವನ್ನು ಕೊಳ್ಳುವವಳು
ಒಂದು ಮೊಳ ಮಲ್ಲಿಗೆ ಹೂವಿನ ಬೆಲೆ ಹತ್ತು ರೂಪಾಯಿ ಆದರೆ, ಒಂದು ಮಾರು ಹೂವಿನ ಬೆಲೆ ಎಷ್ಟಾಗುತ್ತದೆ?
₹20
₹40
rs.30
rs.80
ಗುಲ್ಕನ್ ಎಂಬ ಸಿಹಿಯನ್ನು ಈ ಹೂವಿನಿಂದ ತಯಾರಿಸುತ್ತಾರೆ
ಮಲ್ಲಿಗೆ
ಸಂಪಿಗೆ
ತಾವರೆ
ಗುಲಾಬಿ
ಭಾರತದಲ್ಲಿ ಕಂಡುಬರುವ ಅತ್ಯಂತ ಚಿಕ್ಕ ಹೂವು ಇದಾಗಿರುತ್ತದೆ.
ವುಲ್ಫಿಯಾ
ಲಂಟಾನ
ಕೊಕೊ-ಡಿ-ಮೆರ್
ರಾಪ್ಲೇಸಿಯಾ
