NEW
Font size
S
M
L
XL
WorksheetsQuiz 3
Total questions: 10
Worksheet time: 5mins
Name
Class
Date
1.
Add suitable Prefix to the word " agree"
a)
un
b)
an
c)
dis
d)
no
2.
Give one word - The one who treats the patients
a)
Farmar
b)
Police
c)
Teacher
d)
Doctor
3.
ಈ ಕೆಳಗಿನ ಯಾವ ಜಿಲ್ಲೆಯು ನಮ್ಮ ಗದಗ ಜಿಲ್ಲೆಯೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ.
a)
ಹಾವೇರಿ
b)
ದಾವಣಗೇರೆ
c)
ಕೊಪ್ಪಳ
d)
ಬಾಗಲಕೋಟೆ
4.
ಅತ್ಯಂತ ದೊಡ್ಡ ಋಣ ಸಂಖ್ಯೆ ಯಾವುದು?
a)
-1
b)
-100
c)
-1000
d)
-10
5.
ಮಾನವನ ಅತ್ಯಂತ ದೊಡ್ಡ ಹೊರ ಅಂಗ ಯಾವುದು?
a)
ತಲೆ
b)
ಕೈ
c)
ಕಾಲು
d)
ಚರ್ಮ
6.
ನಮ್ಮ ರಾಜ್ಯದ ನಾಡಗೀತೆಯನ್ನು ರಚಿಸಿದ ಕವಿ ಯಾರು?
a)
ದ.ರಾ.ಬೇಂದ್ರೆ
b)
ರವೀಂದ್ರನಾಥ ಠಾಗೋರ್
c)
ಕುವೆಂಪು
d)
ಹುಯಿಲಗೋಳ ನಾರಾಯಣರು
7.
ಈ ಮೇಲಿನ ಆಕೃತಿಯನ್ನು ಗುರುತಿಸಿ.
a)
ಆಯತ
b)
ವಜ್ರಾಕೃತಿ
c)
ಪತಂಗ
d)
ತ್ರಾಪಿಜ್ಯ
8.
"ಹಣವನ್ನು" ಇದು ಯಾವ ಸಂಧಿ?
a)
ಆಗಮ ಸಂಧಿ
b)
ಲೋಪ ಸಂಧಿ
c)
ಸವರ್ಣಧೀರ್ಘ ಸಂಧಿ
d)
ಆದೇಶ ಸಂಧಿ
9.
ಯಾವ ದೇಶದಲ್ಲಿ ಮೊಟ್ಟ ಮೊದಲು ಕೊರೊನಾ ಸೋಂಕುರೋಗವು ಕಾಣಿಸಿಕೊಂಡಿತು ?
a)
ಅಮೇರಿಕಾ
b)
ಚೀನಾ
c)
ಇಟಲಿ
d)
ದಕ್ಷಿಣ ಆಫ್ರಿಕಾ
10.
ʼವಿಶ್ವ ಆರೋಗ್ಯ ದಿನʼವನ್ನು ಪ್ರತಿ ವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?
a)
ಏಪ್ರೀಲ್ 7
b)
ಜೂನ್ 5
c)
ಮಾರ್ಚ್ 22
d)
ಏಪ್ರೀಲ್ 20
Reset
