Worksheetsಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡೈಟ್) ಕಮಲಾಪೂರ ಜಿ॥ಕಲಬುರಗಿ
Total questions: 10
Worksheet time: 5mins
ಗಣಕಯಂತ್ರದ ಕೀಲಿ ಮಣೆಯಲ್ಲಿ ಯಾವ ಕೀಲಿಯ ಮೇಲೆ ! ಚಿಹ್ನೆ ಕಾಣುತ್ತದೆ?
1
2
3
4
ಹೈಪರ್ ಲಿಂಕ್ ಎಂಬುದು---
ಕೇವಲ ಪಠ್ಯ
ಕೇವಲ ಚಿತ್ರ
ಪಠ್ಯ ಹಾಗೂ ಚಿತ್ರ
ಯಾವುದು ಅಲ್ಲ
ಇವರನ್ನು ಗುರುತಿಸಿ
ಐನ್‍ಸ್ಟೈನ್
ಚಾರ್ಲ್ಸ್ ಬ್ಯಾಬೇಜ್
ಸಿ.ವಿ.ರಾಮನ್
ಟಾಟಾ ಬಿರ್ಲಾ
Word document ನಲ್ಲಿ ನಿರ್ದಿಷ್ಟ ಪದ/ಅಕ್ಷರ ಹುಡುಕಲು ಬಳಸುವ file Menu ನಲ್ಲಿ ಕಮಾಂಡ್ ಯಾವುದು?
Open
search
Replace
Find
ಅಕ್ಷರ ರೂಪದ ಮಾಹಿತಿಯನ್ನು ಸೆಂಟರ್ ಅಲೈನ್ ಮಾಡಲು ಯಾವ ಶಾರ್ಟ್ ಕಟ್ ಕೀ ಯನ್ನು ಬಳಸುವರು?
ctrl+C
ctrl+E
ctrl+L
ctrl+R
ದೂರವಾಣಿ ಲೈನ್ ಮೂಲಕ ಕಂಪ್ಯೂಟರ್ ಗಳನ್ನು ಸಂಪರ್ಕಿಸಲು ಉಪಯೋಗಿಸಲಾಗುವ ಒಂದು ಸಾಧನ
ದೂರವಾಣಿ
ಮೋಡೆಮ್
ವೈರ್
ಸಿಪಿಯು
HTTP ಎಂದರೆ
ಹೇಪರ್ ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೊಟೊಕಾಲ್
ಹೇಪರ್ ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರಾಡಕ್ಟ್
ಹೋಮ್ ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೊಟೊಕಾಲ್
ಯಾವುದೂ ಅಲ್ಲ
ಪೆನ್ ಡ್ರೈವ್ ಕಂಪ್ಯೂಟರ್ ನ ಒಳಗೆ ಇರುತ್ತದೆ
ಹೌದು
ಇಲ್ಲ
ವಿಕಿಪೀಡಿಯ ಎಂದರೆ
ಒಂದು ಆನ್‌ಲೈನ್ ಕ್ಯಾಲ್ಕುಲೇಟರ್
ಒಂದು ಆನ್‌ಲೈನ್ ಡಿಕ್ಷನರಿ
ಒಂದು ವಿಮಾನ ಟಿಕೇಟ್ ನೀಡುವ ಸಂಸ್ಥೆ
ಒಂದು ಶಾಲೆಯ ಹೆಸರು
ಸೆಲ್ ವಿಳಾಸವು ಮೊದಲು ರೋ ಸಂಖ್ಯೆ,ಆನಂತರ ಕಾಲಂ ಅಕ್ಷರದಿಂದ ಗುರುತಿಸಲ್ಪಡುತ್ತದೆ
ಹೌದು
ಇಲ್ಲ
