wayground logo

Free Printable Worksheets

NEW

Font size

S
M
L
XL
Worksheets

10 ನಿಮಿಷ 10 ಪ್ರಶ್ನೆ- ವರ್ಗ ಸಮೀಕರಣಗಳು

Total questions: 10

Worksheet time: 5mins

Name
Class
Date
1.

 2x2+4x+5=02x^2+4x+5=0  ವರ್ಗ ಸಮೀಕರಣದ ಶೊಧಕದ ಬೆಲೆ

a)

24 

b)

-24 

c)

0

d)

 -1

2.

ಎರಡು ಅನುಕ್ರಮ ಧನ ಪೂರ್ಣಾಂಕಗಳ ಗುಣಲಬ್ದ 30 ಇದರ ಸಮೀಕರಣದ ರೂಪ

a)

x(x+2)=30x\left(x+2\right)=30

b)

x(x2)=30x\left(x-2\right)=30

c)

x(x3)=30x\left(x-3\right)=30

d)

x(x+1)=30x\left(x+1\right)=30

3.

ವರ್ಗ ಸಮೀಕರಣದ ಆದರ್ಶ ರೂಪ

a)

ax2+bx+c=0ax^2+bx+c=0

b)

ax+b=0ax+b=0

c)

ax3+bx2+cx+d=0ax^3+bx^2+cx+d=0

d)

ax4+c=0ax^4+c=0

4.

ಒಂದು ವರ್ಗಸಮೀಕರಣವು ಹೊಂದಿರಬಹುದಾದ ಗರಿಷ್ಠ ಮೂಲಗಳ ಸಂಖ್ಯೆ

a)

1

b)

2

c)

3

d)

4

5.

  ax2+bx+c=0ax^2+bx+c=0  ವರ್ಗಸಮೀಕರಣದ ಶೋಧಕದ ಬೆಲೆ

a)

 b24acb^2-4ac 

b)

 b2+4acb^2+4ac  

c)

 b2acb^2-ac  

d)

 b2+acb^2+ac  

6.

ವರ್ಗ ಸಮೀಕರಣದ ಶೋಧಕ Δ > 0, ಆದಾಗ ಮೂಲಗಳ ಸ್ವಭಾವ

a)

ವಾಸ್ತವ ಸಂಖ್ಯೆಗಳು ಮತ್ತು ಸಮ

b)

ವಾಸ್ತವ ಸಂಖ್ಯೆಗಳು ಮತ್ತು ಭಿನ್ನ

c)

ವಾಸ್ತವಸಂಖ್ಯೆಗಳಲ್ಲ

d)

ಊಹಾತ್ಮಕ ಸಂಖ್ಯೆಗಳು

7.

 x(2x+1)=528x\left(2x+1\right)=528 ನ್ನು ಆದರ್ಶರೂಪದಲ್ಲಿ ಬರೆದಾಗ

a)

 2x+x2528=02x+x^2-528=0  

b)

 x2+2x582=0x^2+2x-582=0  

c)

 2x2+x528=02x^2+x-528=0  

d)

 2x2+x528=0-2x^2+x-528=0  

8.

2 ಮತ್ತು 2 ಮೂಲಗಳನ್ನು ಹೊಂದಿರುವ ವರ್ಗ ಸಮೀಕರಣ

a)

 x2+4x+4=0x^2+4x+4=0 

b)

 x24=0x^2-4=0 

c)

 x24x+4=0x^2-4x+4=0 

d)

 x2+4=0x^2+4=0 

9.

ಈ ಕೆಳಗಿನವುಗಳಲ್ಲಿ ಯಾವುದು ವರ್ಗ ಸಮೀಕರಣವಲ್ಲ

a)

3x3+5x21=03x^3+5x^2-1=0

b)

2x2+3x+1=02x^2+3x+1=0

c)

5x22x=05x^2-2x=0

d)

x23=0x^2-3=0

10.

ವರ್ಗ ಸಮೀಕರಣದ ಶೋಧಕ Δ = 0, ಆದಾಗ ಮೂಲಗಳ ಸ್ವಭಾವ

a)

ವಾಸ್ತವ ಸಂಖ್ಯೆಗಳು ಮತ್ತು ಸಮ

b)

ವಾಸ್ತವ ಸಂಖ್ಯೆಗಳು ಮತ್ತು ಭಿನ್ನ

c)

ವಾಸ್ತವಸಂಖ್ಯೆಗಳಲ್ಲ

d)

ಊಹಾತ್ಮಕ ಸಂಖ್ಯೆಗಳು