wayground logo

Free Printable Worksheets

NEW

Font size

S
M
L
XL
Worksheets

multiple choice

Total questions: 10

Worksheet time: 5mins

Name
Class
Date
1.

ಒಂದೇ ಆಕಾರ ಮತ್ತು ಗಾತ್ರ ಹೊಂದಿರುವ ತ್ರಿಭುಜಗಳು __________ ತ್ರಿಭುಜಗಳು

a)

ಅಸಮ ತ್ರಿಭುಜಗಳು

b)

ಸಮರೂಪ ತ್ರಿಭುಜಗಳು

c)

ಸರ್ವಸಮ ತ್ರಿಭುಜಗಳು

d)

ಎಲ್ಲವೂ ಸರಿ

2.

 \sim  ಇದು ___________ ನ ಸಂಕೇತ.

a)

ಸಮರೂಪ

b)

ಅಸಮ

c)

ಸರ್ವಸಮ

d)

  ಸಮ

3.

 \cong  ಇದು ___________ ನ ಸಂಕೇತ.

a)

ಅಸಮ

b)

ಸಮರೂಪ

c)

ಸರ್ವಸಮ 

d)

ಸಮ

4.

ಈ ಕೆಳಗಿನವುಗಳಲ್ಲಿ ಸಜಾತಿಯಲ್ಲದ ಬೀಜಪದ

a)

3x

b)

-8x

c)

5y

d)

13x

5.

ಈ ಕೆಳಗಿನವುಗಳಲ್ಲಿ ಏಕಪದೋಕ್ತಿ.

a)

6xy

b)

-3x

c)

3x+3y

d)

a &b

6.

ಈ ಕೆಳಗಿನವುಗಳಲ್ಲಿ ದ್ವೀಪದೋಕ್ತಿ

a)

5x

b)

-3pq

c)

15abc

d)

3x-2y

7.

ಈ ಕೆಳಗಿನವುಗಳಲ್ಲಿ ತ್ರೀಪದೋಕ್ತಿ

a)

3x+2y-4z

b)

2x+15x+6

c)

18pqr

d)

2xy-3abc

8.

ಈ ಕೆಳಗಿನವುಗಳಲ್ಲಿ ಒಂದು ಚರಾಕ್ಷರವುಳ್ಳ ಬಹುಪದೋಕ್ತಿ.

a)

7p2-6qr

b)

3x+2y-9z

c)

8pq+2pq

d)

5pqr

9.

ಈ ಕೆಳಗಿನವುಗಳಲ್ಲಿ ಸ್ಥಿರ ಬಹುಪದೋಕ್ತಿ.

a)

-5x

b)

7pq2

c)

17

d)

x-3p

10.

3x ಮತ್ತು-5x ಗಳ ಮೊತ್ತ.

a)

-8x

b)

-2x

c)

2x

d)

15x