wayground logo

Free Printable Worksheets

NEW

Font size

S
M
L
XL
Worksheets

ಬಹುಪದೋಕ್ತಿಗಳು

Total questions: 10

Worksheet time: 5mins

Name
Class
Date
1.

Y=ax+b ನಕ್ಷೆಯ ಶೂನ್ಯತೆಯು

a)

X ಅಕ್ಷವನ್ನು ಛೇದಿಸುವ X ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

b)

Y ಅಕ್ಷವನ್ನು ಛೇದಿಸುವ Y ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

c)

X ಅಕ್ಷವನ್ನು ಛೇದಿಸುವ Y ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

d)

Y ಅಕ್ಷವನ್ನು ಛೇದಿಸುವ Y ಬಿಂದುವಿನ ನಿರ್ದೇಶಾಂಕವಾಗಿರುತ್ತದೆ

2.

ಒಂದು ವರ್ಗ ಬಹುಪದೋಕ್ತಿಗೆ ಸಂಬಂಧಿಸಿದಂತೆ, ಯಾವ ಹೇಳಿಕೆ ತಪ್ಪಾಗಿದೆ.

a)

ಎರಡು ಪ್ರತ್ಯೇಕ ಶೂನ್ಯತೆಗಳನ್ನು ಹೊಂದಿರಬಹುದು

b)

ಎರಡು ಸಮನಾದ ಶೂನ್ಯತೆಗಳನ್ನು ಹೊಂದಿರಬಹುದು

c)

ಶೂನ್ಯತೆಯನ್ನು ಹೊಂದಿಲ್ಲದೇ ಇರಬಹುದು

d)

ಮೊದಲನೇ ಮತ್ತು ಎರಡನೇ ಹೇಳಿಕೆಗಳು ಮಾತ್ರ ಸರಿಯಾಗಿವೆ

3.

α ಮತ್ತು β ಗಳು ವರ್ಗ ಬಹುಪದೋಕ್ತಿ  p(x)=ax2+bx+c, a0p\left(x\right)=ax^2+bx+c,\ a\ne0 ಯ ಶೂನ್ಯತೆಗಳಾದರೆ,  (xα)\left(x-\alpha\right)  ಮತ್ತು  (xβ)\left(x-\beta\right)   ಗಳು P(x) ನ 

a)

ಶೂನ್ಯತೆಗಳು 

b)

ಅಪವರ್ತನಗಳು  

c)

ಮಹತ್ತಮ ಘಾತಗಳು

d)

ಸಹಗುಣಕಗಳು

4.

ಬಹುಪದೋಕ್ತೆಗಳಿಗೆ ಅನ್ವಯಿಸುವ ಭಾಗಾಕಾರ ಕ್ರಮವಿಧಿ

a)

g(x)=p(x)×q(x)+r(x)g\left(x\right)=p\left(x\right)\times q\left(x\right)+r\left(x\right)

b)

p(x)=g(x)×q(x)+r(x)p\left(x\right)=g\left(x\right)\times q\left(x\right)+r\left(x\right)

c)

q(x)=p(x)×g(x)+r(x)q\left(x\right)=p\left(x\right)\times g\left(x\right)+r\left(x\right)

d)

r(x)=p(x)×q(x)+g(x)r\left(x\right)=p\left(x\right)\times q\left(x\right)+g\left(x\right)

5.

 2+32+\sqrt{3}  ಮತ್ತು  232-\sqrt{3}  ಗಳನ್ನು ಶೂನ್ಯತೆಗಳಾಗಿ ಹೊಂದಿರುವ ವರ್ಗ ಬಹುಪದೋಕ್ತಿ

a)

 x2+4x+9x^2+4x+9  

b)

 x2+4x+1x^2+4x+1  

c)

 x24x+1x^2-4x+1  

d)

 x24x1x^2-4x-1  

6.

0,2 ಮತ್ತು -2 ಗಳನ್ನು ಶೂನ್ಯತೆಗಳಾಗಿ ಹೊಂದಿರುವ ಬಹುಪದೋಕ್ತಿ

a)

x3+4xx^3+4x

b)

x34xx^3-4x

c)

x24xx^2-4x

d)

4x31x4x^3-1x

7.

ಒಂದು ಶೂನ್ಯತೆ 8 ಮತ್ತು ಶೂನ್ಯತೆಗಳ ಗುಣಲಬ್ದ 56 ನ್ನು ಹೊಂದಿರುವ ವರ್ಗ ಬಹುಪದೋಕ್ತಿ

a)

x28x+56x^2-8x+56

b)

x2+8x+56x^2+8x+56

c)

x2+15x+56x^2+15x+56

d)

x215x+56x^2-15x+56

8.

 x2x(2+2k)x^2-x-\left(2+2k\right)  ವರ್ಗ ಬಹುಪದೋಕ್ತಿಯ ಶೂನ್ಯತೆ -4 ಆದಾಗ k ನ ಬೆಲೆ

a)

9

b)

-9

c)

1

d)

-1

9.

 x25x+4x^2-5x+4   ವರ್ಗ ಬಹುಪದೋಕ್ತಿಯ ಶೂನ್ಯತೆ 3 ಆಗಲು ಕೂಡಬೇಕಾದ ಸಂಖ್ಯೆ

a)

 2-2  

b)

 9-9  

c)

 +2+2  

d)

 1-1  

10.

 x23ax+3a7x^2-3ax+3a-7  ವರ್ಗ ಬಹುಪದೋಕ್ತಿಯ ಅಪವರ್ತನ (x+1) ಆದಾಗ a ನ ಬೆಲೆ

a)

3

b)

1

c)

-3

d)

-1