wayground logo

Free Printable Worksheets

NEW

Font size

S
M
L
XL
Worksheets

ತ್ರಿಭುಜಗಳು

Total questions: 11

Worksheet time: 6mins

Name
Class
Date
1.

ಮೂಲ ಸಮಾನುಪಾತತೆಯ ಪ್ರಮೇಯವನ್ನು ನಿರೂಪಿಸಿದ ಗಣಿತಜ್ಞ

a)

ಭಾಸ್ಕರಾಚಾರ್ಯ

b)

ಬ್ರಹ್ಮಗುಪ್ತ

c)

ಥೆಲ್ಸ್

d)

ಪೈಥಾಗೊರಸ್

2.

ಥೆಲ್ಸ್ ಪ್ರಮೇಯವು ಯಾವ ಎರಡು ತ್ರಿಭುಜಗಳಿಗೆ ಸಂಬಂಧಿಸಿದ್ದಾಗಿದೆ.

a)

ಸರ್ವಸಮ ತ್ರಿಭುಜಗಳು

b)

ಸಮರೂಪ ತ್ರಿಭುಜಗಳು(ಸಮಕೋನಿಯ ತ್ರಿಭುಜ)

c)

ಮೇಲಿನ ಎರಡು

d)

ಯಾವುದು ಅಲ್ಲ

3.

ಸಮರೂಪಿ ತ್ರಿಭುಜಗಳಲ್ಲಿ ಯಾವ ಅಂಶವು(ತ್ರಿಭುಜಗಳಿಗೆ ಸಂಬಂದಿಸಿದ) ಪರಸ್ಪರ ಸಮವಾಗಿರುತ್ತವೆ.

a)

ಅನುರೂಪ ಬಾಹುಗಳು

b)

ಅನುರೂಪ ಕೋನಗಳು

c)

ವಿಕರ್ಣ

d)

ಯಾವುದು ಅಲ್ಲ

4.

ಸಮರೂಪಿ ತ್ರಿಭುಜಗಳಲ್ಲಿ ಎರಡು ತ್ರಿಭುಜಗಳಿಗೆ ಸಂಬಂದಿಸಿದ ಯಾವ ಅಂಶಗಳು ಸಾಮಾನುಪಾತದಲ್ಲಿರುತ್ತವೆ.

a)

ಅನುರೂಪ ಬಾಹುಗಳು

b)

ಅನುರೂಪ ಕೋನಗಳು

c)

ಮೇಲಿನ ಎರಡು

d)

ಯಾವುದು ಅಲ್ಲ

5.

ಸಮರೂಪ ಎಂದು ಸೂಚಿಸಲು ಬಳಸುವ ಚಿನ್ಹೆ

a)

=

b)

~

c)

d)

6.

13, 12, 5 ಇವು ಪೈಥಾಗೋರಿಯ ತ್ರಿವಳಿಗಳು, ತ್ರಿಭುಜದಲ್ಲಿ 13 ರ ಅಳತೆಯ ಬಾಹುವನ್ನು ಏನೆಂದು ಹೆಸರಿಸುವಿರಿ.

a)

ತ್ರಿಭುಜದ ಬಾಹು

b)

ಲಂಬ ಬಾಹು

c)

ವಿಕರ್ಣ

d)

ಮೇಲಿನ ಎಲ್ಲವೂ

7.

ಲಂಬಕೋನ ತ್ರಿಭುಜದಲ್ಲಿ ಲಂಬಕೋನವನ್ನುಂಟು ಮಾಡುವ ಬಾಹುಗಳ ಅಳತೆ 8c.m ಮತ್ತು 6c.m ಇದೆ. ವಿಕರ್ಣದ ಅಳತೆ

a)

7

b)

6

c)

10

d)

8

8.

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳ ಅನುಪಾತವು ಅವುಗಳ ಅನುರೂಪ ಬಾಹುಗಳ ------ಸಮನಾಗಿರುತ್ತದೆ.

a)

ವರ್ಗಗಳ ಅನುಪಾತಕ್ಕೆ

b)

ಘನಗಳ ಅನುಪಾತಕ್ಕೆ

c)

ಮೇಲಿನ ಎರಡು

d)

ಯಾವುದು ಅಲ್ಲ

9.

ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ 4:9 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ

a)

2:3

b)

4:9

c)

81:16

d)

16:81

10.

ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ------- ಸಮನಾಗುರುತ್ತದೆ.

a)

ವರ್ಗಗಳ ಮೊತ್ತಕ್ಕೆ

b)

ಘನಗಳ ಮೊತ್ತಕ್ಕೆ

c)

ವರ್ಗಗಳ

d)

ಯಾವುದು ಅಲ್ಲ

11.

ಎರಡು ತ್ರಿಭುಜಗಳ ಅನುರೂಪ ಕೋನಗಳು ಸಮವಾದರೆ ಅವುಗಳ ಅನುರೂಪ ಬಾಹುಗಳ ಅನುಪಾತ ಸಮವಾಗಿರುತ್ತದೆ ಆದ್ದರಿಂದ ಆ ಎರಡು ತ್ರಿಭುಜಗಳು ಸಮರೂಪಿಗಳಾಗಿರುತ್ತವೆ. ಈ ಹೇಳಿಕೆಯು ಯಾವ ನಿರ್ಧಾರಕ ಗುಣದ್ದಾಗಿದೆ.

a)

ಬಾ.ಬಾ.ಬಾ

b)

ಬಾ.ಕೋ.ಬಾ

c)

ಕೋ.ಕೋ.ಕೋ

d)

ಲಂ.ಕ.ಬಾ