Wayground logo

Free Printable Worksheets

Font size

S
M
L
XL
Worksheets

10th- ತ್ರಿಭುಜಗಳು

Total questions: 10

Worksheet time: 10mins

Name
Class
Date
1.

ಪಕ್ಕದ ಚಿತ್ರದಲ್ಲಿ ಥೇಲ್ಸ್ ಪ್ರಮೇಯದ ಸಾಧನೀಯ_____

a)

AB/BC= AB/AD

b)

AD/DB= AE/EC

c)

AB/AC= AB/AE

d)

AD/AE= AB/AC

2.

ಪಕ್ಕದ ಚಿತ್ರದಲ್ಲಿ ಇರುವ ಎರಡು ಸಮರೂಪಿ ತ್ರಿಭುಜಗಳು ____

a)

ABE ಮತ್ತು AED

b)

ADC ಮತ್ತು ADE

c)

ABC ಮತ್ತು ADE

d)

BCE ಮತ್ತು ABE

3.

ಪಕ್ಕದ ತ್ರಿಭುಜದಲ್ಲಿ BC ಗೆ ಸಮಾಂತರವಾಗಿರುವ ರೇಖೆ _____

a)

DE

b)

AC

c)

AD

d)

AE

4.

ಪಕ್ಕದ ಚಿತ್ರದಲ್ಲಿ ಲಂಭ ಕೋನಗಳು ___ ಮತ್ತು ____

a)

A ಮತ್ತು B

b)

C ಮತ್ತು D

c)

C ಮತ್ತು E

d)

D ಮತ್ತು S

5.

ಕೆಳಗಿನವುಗಳಲ್ಲಿ ಥೇಲ್ಸ್ ಪ್ರಮೇಯಕ್ಕೆ ಸಂಭಂದಿಸಿದ ಚಿತ್ರ___

a)
b)
c)
d)

ಮೇಲಿನ‌ ಯಾವುದೂ ಅಲ್ಲ.

6.

ಈ ಚಿತ್ರದಲ್ಲಿ ತ್ರಿಭುಜ ABC ಮತ್ತು ತ್ರಿಭುಜ ADE ಗಳಿಗಿರುವ ಸಾಮಾನ್ಯ ಕೋನ______

a)

B

b)

C

c)

A

d)

D

7.

ABC ಮತ್ತು DEF ಅನುರೂಪ ತ್ರಿಭುಜಗಳು ಆದರೆ BC ಯ ಬೆಲೆ ಕಂಡು ಹಿಡಿಯಿರಿ.

a)

12 cm

b)

22 cm

c)

32 cm

d)

42 cm

8.

ABC ಮತ್ತು DEF ಅನುರೂಪ ತ್ರಿಭುಜಗಳು ಆದರೆ Q ಮತ್ತು P ಕೋನಗಳ ಅನುರೂಪ ಕೋನಗಳು ಕ್ರಮವಾಗಿ.. ____ ಮತ್ತು ____

a)

Y ಮತ್ತು X

b)

R ಮತ್ತು P

c)

P ಮತ್ತು Q

d)

R ಮತ್ತು Q

9.

ABC ಮತ್ತು DEF ಅನುರೂಪ ತ್ರಿಭುಜಗಳು ಆದರೆ ಸರಿಯಾದ ಅನುರೂಪ ಬಾಹುಗಳ ಜೊತೆಗಳನ್ನು ಪತ್ತೇ ಮಾಡಿ

a)

2/4=6/8=3/9

b)

6/2=3/9=4/8

c)

2/6=4/9=3/9

d)

2/6=4/8=3/9

10.

ಪಕ್ಕದ ಚಿತ್ರಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆ ಸರಿಯಾದುದ್ದಲ್ಲ

a)

BC || DE

b)

AD/DB=AE/ER

c)

AD/DC=BE/DE

d)

ಕೋನ B = ಕೋನ D