NEW
Font size
WorksheetsSSLC MATHS online quize 14(KM)
Total questions: 10
Worksheet time: 5mins
ರೇಖಾತ್ಮಕ ಸಮೀಕರಣಗಳಾದ x + y = 9 ಮತ್ತು x - y = 1 ಇವುಗಳಲ್ಲಿ x ಮತ್ತು y ಗಳ ಬೆಲೆ
5 ಮತ್ತು 4
4 ಮತ್ತು 5
6 ಮತ್ತು 3
3 ಮತ್ತು 6
ಒಂದು ವೃತ್ತದ ಸುತ್ತಳತೆಯು ಅದರ ವಿಸ್ತೀರ್ಣಕ್ಕೆ ಸಾಂಖ್ಯಿಕವಾಗಿ ಸಮವಾದರೆ ಆ ವೃತ್ತದ ತ್ರಿಜ್ಯದ ಉದ್ದ
4 ಮಾನ
8 ಮಾನ
1 ಮಾನ
2 ಮಾನ
ಗೋಳದ ಘನಫಲವನ್ನು ಕಂಡುಹಿಡಿಯುವ ಸೂತ್ರ
32π r3
4 π r2
34π r3
43π r3
3x2 - 3x = 0 ಈ ಸಮೀಕರಣದ ಮೂಲಗಳು
0 ಮತ್ತು -1
0 ಮತ್ತು 1
1 ಮತ್ತು -1
1 ಮತ್ತು 3
ಮೂಲಬಿಂದು ಮತ್ತು (π , θ) ಬಿಂದುಗಳ ನಡುವಿನ ದೂರ
π2 + θ2
π2 − θ2
π2 + θ2
π2 −θ2
ಸಮಾಂತರ ಶ್ರೇಢಿಯಲ್ಲಿ a = 7 , d = 3 and n = 8 ಆದಾಗ an ಬೆಲೆ
28
8
7
31
ΔABC ಯಲ್ಲಿ AC2 = AB2 + BC2 ಆದರೆ ΔABC
ವಿಶಾಲಕೋನ ತ್ರಿಭ
ಲಘುಕೋನ ತ್ರಿಭ
ಅಧಿಕಕೋನ ತ್ರಭ
ಲಂಬಕೋನ ತ್ರಿಭ
ಒಂದು ತ್ರಿಭುಜದ ವಿಸ್ತೀರ್ಣವು 0 ಚದರ ಮಾನಗಳಾದರೆ ಅದರ ಶೃಂಗ ಬಿಂದುಗಳು
ಏಕರೇಖಾಗತವಾಗಿರುವುದಿಲ್ಲ
ಸಮಾಂತರವಾಗಿರುತ್ತವೆ
ಏಕರೇಖಾಗತವಾಗಿರುತ್ತವೆ
ಲಂಬವಾಗಿರುತ್ತವೆ
sinA1=45 ಆದರೆ cosec A ಯ ಬೆಲೆ
54
−54
−45
45
n ಒಂದು ಸಮ ಪೂರ್ಣಾಂಕವಾದರೆ 2n+1
ಸಮ ಪೂರ್ಣಾಂಕ
ಸಮ ಅಥವ ಬೆಸ ಪೂರ್ಣಾಂಕ
ಬೆಸ ಪೂರ್ಣಾಂಕ
ಮೇಲಿನ ಯಾವುದೂ ಅಲ್ಲ
