wayground logo

Free Printable Worksheets

NEW

Font size

S
M
L
XL
Worksheets

ಎರಡು ಚರಾಕ್ಷರಗಳುಳ್ಳ ರೇಖಾತ್ಮಕ ಸಮೀಕರಣಗಳು

Total questions: 10

Worksheet time: 5mins

Name
Class
Date
1.

 a1x+b1y+c1=0a_1x+b_1y+c_1=0 ಮತ್ತು  a2x+b2y+c2=0a_2x+b_2y+c_2=0  ಎಂಬ ಎರಡು ಸಮೀಕರಣಗಳಲ್ಲಿ  a1a2b1b2\frac{a_1}{a_2}\ne\frac{b_1}{b_2}  ಆದಾಗ ರೇಖೆಗಳು

a)

ಪರಸ್ಪರ ಛೇದಿಸುತ್ತವೆ 

b)

ಪರಸ್ಪರ ಐಕ್ಯವಾಗುತ್ತವೆ 

c)

ಸಮಾಂತರವಾಗಿರುತ್ತವೆ 

d)

ಅಸ್ಥಿರವಾಗಿರುತ್ತವೆ

2.

 a1x+b1y+c1=0a_1x+b_1y+c_1=0 ಮತ್ತು  a2x+b2y+c2=0a_2x+b_2y+c_2=0  ಎಂಬ ಎರಡು ಸಮೀಕರಣಗಳಲ್ಲಿ  a1a2=b1b2=c1c2\frac{a_1}{a_2}=\frac{b_1}{b_2}=\frac{c_1}{c_2}  ಆದಾಗ ರೇಖೆಗಳು

a)

ಪರಸ್ಪರ ಛೇದಿಸುತ್ತವೆ  

b)

ಪರಸ್ಪರ ಐಕ್ಯವಾಗುತ್ತವೆ 

c)

ಸಮಾಂತರವಾಗಿರುತ್ತವೆ

d)

ಅಸ್ಥಿರವಾಗಿರುತ್ತವೆ

3.

 a1x+b1y+c1=0a_1x+b_1y+c_1=0  ಮತ್ತು a2x+b2y+c2=0a_2x+b_2y+c_2=0  ಎಂಬ ಎರಡು ಸಮೀಕರಣಗಳಲ್ಲಿ  a1a2=b1b2c1c2\frac{a_1}{a_2}=\frac{b_1}{b_2}\ne\frac{c_1}{c_2}  ಆದಾಗ ರೇಖೆಗಳು

a)

ಪರಸ್ಪರ ಛೇದಿಸುತ್ತವೆ  

b)

ಪರಸ್ಪರ ಐಕ್ಯವಾಗುತ್ತವೆ 

c)

ಸಮಾಂತರವಾಗಿರುತ್ತವೆ

d)

ಸ್ಥಿರವಾಗಿರುತ್ತವೆ

4.

ಎರಡು ಸಮೀಕರಣಗಳ ಜೋಡಿಗಳು ಅನನ್ಯ ಪರಿಹಾರ ಹೊಂದಿದ್ದರೆ, ಈ ಸಮೀಕರಣಗಳ ಜೋಡಿಗಳು ಪ್ರತಿನಿಧಿಸುವ ರೇಖೆಗಳು

a)

ಪರಸ್ಪರ ಛೇದಿಸುತ್ತವೆ

b)

ಪರಸ್ಪರ ಐಕ್ಯವಾಗುತ್ತವೆ

c)

ಸಮಾಂತರವಾಗಿರುತ್ತವೆ

d)

ಛೇದಿಸುವುದಿಲ್ಲ

5.

2x+3y-9=0 ಮತ್ತು 4x+6y-18=0 ಈ ಜೋಡಿ ಸಮೀಕರಣಗಳು ಪ್ರತಿನಿಧಿಸುವ ರೇಖೆಗಳು

a)

ಪರಸ್ಪರ ಛೇದಿಸುತ್ತವೆ  

b)

ಪರಸ್ಪರ ಐಕ್ಯವಾಗುತ್ತವೆ 

c)

ಸಮಾಂತರವಾಗಿರುತ್ತವೆ

d)

ಲಂಬವಾಗಿರುತ್ತವೆ

6.

x+y=18 ಮತ್ತುx-y=6 ಈ ಜೋಡಿ ಸಮೀಕರಣಗಳ x ಮತ್ತು y ಗಳ ಬೆಲೆಗಳು ಕ್ರಮವಾಗಿ

a)

6,12

b)

3,15

c)

9,3

d)

12,6

7.

2x=3y-5 ಮತ್ತು 2y=5x-4 ಈ ಜೋಡಿ ಸಮೀಕರಣಗಳು ಪ್ರತಿನಿಧಿಸುವ ರೇಖೆಗಳು

a)

ಪರಸ್ಪರ ಛೇದಿಸುತ್ತವೆ

b)

ಪರಸ್ಪರ ಐಕ್ಯವಾಗುತ್ತವೆ

c)

ಸಮಾಂತರವಾಗಿರುತ್ತವೆ

d)

ಅಸ್ಥಿರವಾಗಿರುತ್ತವ

8.

31x+43y=117 ಮತ್ತು 43x+31y=105 ಆದಾಗ (x+y) ನ ಬೆಲೆ

a)

-3

b)

-1

c)

1

d)

3

9.

5000 ರೂಪಾಯಿಗಳನ್ನು 150 ವಿದ್ಯಾರ್ಥಿಗಳಿಗೆ ಹಂಚಲಾಯಿತು, ಪ್ರತಿ ಬಾಲಕನಿಗೆ ರೂ.50 ಮತ್ತು ಪ್ರತಿ ಬಾಲಕಿಗೆ ರೂ.25 ಆದರೆ, ಬಾಲಕರ ಸಂಖ್ಯೆಯು

a)

50

b)

102

c)

100

d)

105

10.

x+y=9 ಮತ್ತು x-y=1ಈ ಜೋಡಿ ಸಮೀಕರಣಗಳ x ಮತ್ತು y ಗಳ ಬೆಲೆಗಳು ಕ್ರಮವಾಗಿ

a)

5,4

b)

4,5

c)

6,3

d)

3,6