Wayground logo

Free Printable Worksheets

Font size

S
M
L
XL
Worksheets

SSLC MATHS online quiz 18(KM)

Total questions: 10

Worksheet time: 5mins

Name
Class
Date
1.

a1x + b1y + c1 = 0 ಹಾಗೂ a2x + b2y + c2 = 0 ಈ ಸಮೀಕರಣಗಳ ರೇಖೆಗಳು ಸಮಾಂತರವಾಗಿರಬೇಕಾದರೆ ಇರುವ ನಿಬಂಧನೆಯು

a)

a1a2 = b1b2 ≠c1c2\frac{a_1}{a_2}\ =\ \frac{b_1}{b_2}\ \ne\frac{c_1}{c_2}

b)

a1a2=b1b2 =c1c2\frac{a_1}{a_2}=\frac{b_1}{b_2}\ =\frac{c_1}{c_2}

c)

a1a2 ≠b1b2=c1c2\frac{a_1}{a_2}\ \ne\frac{b_1}{b_2}=\frac{c_1}{c_2}

d)

a1a2≠b1b2≠c1c2\frac{a_1}{a_2}\ne\frac{b_1}{b_2}\ne\frac{c_1}{c_2}

2.

ಒಂದು ಸಿಲಿಂಡರಿನ ಪಾದದ ವಿಸ್ತೀರ್ಣ 44cm2 ಆದರೆ ಅದರ ಎತ್ತರ

a)

22

b)

10

c)

11

d)

20

3.

sin  θ\theta  =  513\frac{5}{13}  ಆದರೆ cosec  θ\theta  ದ 

a)

 1213\frac{12}{13}  

b)

 512\frac{5}{12}  

c)

 1312\frac{13}{12}  

d)

 135\frac{13}{5}  

4.

ಶಂಕುವಿನ ಪಾರ್ಶ್ವ ಮೈ ವಿಸ್ತೀರ್ಣ

a)

2 π\pi (r + l)

b)

3πr (r +h)3\pi r\ \left(r\ +h\right)

c)

πrl\pi rl

d)

πr2h3\frac{\pi r^2h}{3}

5.

ಒಂದು ಸರಳರೇಖೆಯು ತ್ರಿಭುಜದ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸಿದರೆ ಆ ರೇಖೆಯು ಮೂರನೇ ಬಾಹುವಿಗೆ

a)

ಸಮಾಂತರವಾಗಿರುತ್ತದೆ

b)

ಲಂಬವಾಗಿರುತ್ತದೆ

c)

ಐಕ್ಯವಾಗಿರುತ್ತದೆ

d)

ಯಾವುದೂ ಅಲ್ಲ

6.

ಮೂಲ ಸಮಾನುಪಾತತೆಯ ಪ್ರಮೇಯವನ್ನು ಹೀಗೂ ಕರೆಯುವರು

a)

ಪೈಥಾಗೊರಸ್ ಪ್ರಮೇಯ

b)

ಥೇಲ್ಸ್ ಪ್ರಮೇಯ

c)

ವಿಸ್ತೀರ್ಣ ಪ್ರಮೇಯ

d)

ಮೇಲಿನ ಯಾವುದೂ ಅಲ್ಲ

7.

 32 , 12, −12, −32, . . \frac{3}{2}\ ,\ \frac{1}{2},\ -\frac{1}{2},\ -\frac{3}{2},\ .\ .\   ಈ ಸಮಾಂತರ ಶ್ರೇಢಿಯ ಮೊದಲ ಪದ ಮತ್ತು ಸಾಮಾನ್ಯ ವ್ಯತ್ಯಾಸ ಕ್ರಮವಾಗಿ 

a)

 32\frac{3}{2}  ಮತ್ತು -1 

b)

 32\frac{3}{2}  ಮತ್ತು 1 

c)

- −32  -\frac{3}{2}\ \   ಮತ್ತು 1 

d)

 12\frac{1}{2}  ಮತ್ತು  12\frac{1}{2}  

8.

ಒಂದು ತ್ರಿಭುಜದ ಎರಡು ಕೋನಗಳು ಮತ್ತೊಂದು ತ್ರಿಭುಜದ ಎರಡು ಕೋನಗಳಿಗೆ ಅನುರೂಪವಾಗಿ ಸಮವಾದರೆ ಆ ಎರಡು ತ್ರಿಭುಜಗಳು

a)

ವಿಶಾಲ ಕೋನ ತ್ರಿಭುಜಗಳು

b)

ಸರ್ವ ಸಮ ತ್ರಿಭುಜಗಳು

c)

ಸಮರೂಪಿ ತ್ರಿಭುಜಗಳು

d)

ಲಂಬಕೋನ ತ್ರಿಭುಜಗಳು

9.

ಈ ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ

a)

2

b)

3

c)

0

d)

1

10.

ಚೌಕದ ಬಾಹುವಿನ ಉದ್ದ 12cm ಆದರೆ ಅದರ ಕರ್ಣದ ಉದ್ದ

a)


1212

b)

12212\sqrt{2}

c)

12\sqrt{12}

d)

2 12\sqrt{12}