WorksheetsSSLC MATHS online quiz 12(KM) By DINESH SHETTIGAR
Total questions: 10
Worksheet time: 5mins
Name
Class
Date
1.
ವರ್ಗ ಸಮೀಕರಣದ ಶೋಧಕದ ಬೆಲೆ 0 ಆದಾಗ ಸಮೀಕರಣದ ಮೂಲಗಳು
a)
ವಾಸ್ತವ ಮತ್ತು ಭಿನ್ನ
b)
ಸಮ
c)
ವಾಸ್ತವ ಮೂಲಗಳಿಲ್ಲ
d)
ಅಸಮ
2.
ಪಾದದ ವರ್ಗ ಮತ್ತು ಎತ್ತರದ ವರ್ಗಗಳ ಮೊತ್ತವು ವಿಕರ್ಣದ ವರ್ಗಕ್ಕೆ ಸಮವಾದರೆ ಅದೊಂದು ಯಾವ ವಿಧದ ತ್ರಿಭುಜ?
a)
ಲಂಬಕೋನ
b)
ಸಮಬಾಹು
c)
ವಿಶಾಲಕೋನ
d)
ಲಘುಕೋನ
3.
sin 600 ಯ ಬೆಲೆ
a)
32
b)
1/2
c)
23
d)
21
4.
2, x, 26 ಇದೊಂದು ಸಮಾಂತರ ಶ್ರೇಢಿಯಾದರೆ ಸಾಮಾನ್ಯ ವ್ಯತ್ಯಾಸವು
a)
-12
b)
-14
c)
14
d)
12
5.
4s2 - 4s + 1 ಈ ಬಹುಪದೋಕ್ತಿಯ ಮೂಲಗಳ ಗುಣಲಬ್ಧ
a)
1/4
b)
4
c)
-4
d)
1
6.
ಒಂದು ವೃತ್ತಕ್ಕೆ ಅದರ ಬಾಹ್ಯ ಬಿಂದುವಿನಿಂದ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ
a)
1
b)
2
c)
3
d)
4
7.
P(x) = x2 - x + k ಇದರ ಒಂದು ಶೂನ್ಯತೆಯು 2 ಆದಾಗ k ಯ ಬೆಲೆ
a)
2
b)
-6
c)
-2
d)
6
8.
ΔABC ಯಲ್ಲಿ DE // BC , DE = 5cm, BC = 8cm, AD = 3.5cm ಆದರೆ AB
a)
4.8cm
b)
5.2cm
c)
6.4cm
d)
5.6cm
9.
ಬಾಹುಗಳು 2a ಇರುವ ಸಮಬಾಹು ತ್ರಿಭುಜದ ಎತ್ತರ
a)
2a
b)
3 a
c)
3a
d)
1a
10.
ಗೋಳದ ತ್ರಿಜ್ಯ 7cm ಆದರೆ ಅದರ ಮೇಲೈ ವಿಸ್ತೀರ್ಣ
a)
616 cm2
b)
22cm2
c)
44cm2
d)
11cm2
100 %
