NEW
Font size
S
M
L
XL
WorksheetsSSLC MATHS online quiz10(KM)
Total questions: 10
Worksheet time: 5mins
Name
Class
Date
1.
ಈ ಕೆಳಗಿನವುಗಳಲ್ಲಿ ಅಭಾಗಲಬ್ಧ ಸಂಖ್ಯೆ
a)
2+3
b)
16 −9
c)
43
d)
100
2.
5, 9, 13, . . . ಈ ಸಮಾಂತರ ಶ್ರೇಢಿಯ 10 ನೇ ಪದ
a)
36
b)
31
c)
21
d)
41
3.
ವೃತ್ತದಲ್ಲಿ ಅತ್ಯಂತ ದೊಡ್ಡ ಜ್ಯಾದ ಉದ್ದ 8cm ಆದರೆ ಅದರ ತ್ರಿಜ್ಯದ ಉದ್ದ
a)
8cm
b)
4cm
c)
16cm
d)
2cm
4.
ಒಂದು ವೃತ್ತದಲ್ಲಿ θ ಕೋನವನ್ನುಂಟುಮಾಡುವ ತ್ರಿಜ್ಯಾಂತರಖಂಡದ ವಿಸ್ತೀರ್ಣ
a)
θ3602πr
b)
θ360πr2
c)
360θ2πr
d)
360θπr2
5.
ಮೂಲಬಿಂದುವಿನಿಂದ p(x,y) ಬಿಂದುವಿಗೆ ಇರುವ ದೂರ
a)
x2−y2
b)
x2 + y2
c)
x2+y2
d)
x2− y2
6.
If p(A) : p(A1) = 5 : 11, then p(A) is
a)
5/11
b)
5/16
c)
11/16
d)
6/11
7.
tan A = 43 ಆದರೆ cot A
a)
43
b)
35
c)
34
d)
53
8.
ಶಂಕುವಿನಲ್ಲಿ ಲಂಬ ಎತ್ತರ, ಇಳಿಜಾರು ಎತ್ತರ ಮತ್ತು ತ್ರಿಜ್ಯಗಳಿಗಿರುವ ಸಂಬಂಧ
a)
r = l2 − h2
b)
r =h2−l2
c)
r =h2−l2
d)
r = l2 − h2
9.
ಅರ್ಧ ಗೋಳದ ಘನಫಲ ಕಂಡುಹಿಡಿಯುವ ಸೂತ್ರ
a)
34π r3
b)
4πr2
c)
32π r3
d)
3πr2
10.
Tn = 5n - 2 ಆದರೆ T3 ಯ ಬೆಲೆ
a)
13
b)
12
c)
6
d)
17
Reset
