wayground logo

Free Printable Worksheets

NEW

Font size

S
M
L
XL
Worksheets

ಸಮಾಂತರ ಶ್ರೇಢಿಗಳು

Total questions: 10

Worksheet time: 10mins

Name
Class
Date
1.

2, -1, -4 --------------ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

3

b)

-3

c)

2

d)

-2

2.

ಒಂದು ಸಮಾಂತರ ಶ್ರೇಡಿಯ nನೇ ಪದವು 3n-2 ಆಗಿದೆ. ಆ ಶ್ರೇಢಿಯ 4 ನೇ ಪದವು

a)

5

b)

12

c)

10

d)

14

3.

ಸಮಾಂತರ ಶ್ರೇಢಿಯ n ನೇ ಪದವನ್ನು ಕಂಡುಹಿಡಿಯಲು ಉಪಯೋಗಿಸುವ ಸೂತ್ರ

a)

an =a+(n1)da_{n\ }=a+\left(n-1\right)d

b)

an=a(n1)da_n=a-\left(n-1\right)d

c)

an=n+(a1)da_n=n+\left(a-1\right)d

d)

an=n(a1)da_n=n-\left(a-1\right)d

4.

4, 9, 14, ಶ್ರೇಢಿಯ ಮುಂದಿನ ಎರಡು ಪದಗಳು

a)

18,24

b)

19,23

c)

17,22

d)

19,24

5.

ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಡಿ?

a)

2, 6, 9, 13,------------

b)

1, -3, -7, -11,-----------

c)

4, 8, 16, 32,----------

d)

-3, 0, 4, 8,----------

6.

5, 0, -5, ----------ಈ ಸಮಾಂತರ ಶ್ರೇಡಿಯ ಮೊದಲ ಪದ ಮತ್ತು ಸಾಮಾನ್ಯ ವ್ಯತ್ಯಾಸ

a)

5, -5

b)

0, -5

c)

-5, -5

d)

5, 0

7.

1, 4, 7, --------- ಶ್ರೇಡಿಯ 6ನೇ ಪದ

a)

13

b)

16

c)

19

d)

10

8.

12, 7, 2, ಈ ಸಮಾಂತರ ಶ್ರೇಡಿಯ ಮುಂದಿನ ಪದ

a)

7

b)

0

c)

-3

d)

-8

9.

ಒಂದು ಸಮಾಂತರ ಶ್ರೇಡಿಯ n ನೇ ಪದವು 2n + 5 ಆಗಿದೆ. ಅದರ 7ನೇ ಪದವು

a)

19

b)

14

c)

9

d)

18

10.

5, 6.5, 8, 9.5, ------- ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

1.5

b)

2.5

c)

3

d)

3.5