NEW
Font size
Worksheetsವೃತ್ತಗಳು
Total questions: 11
Worksheet time: 13mins
ವೃತ್ತ ಛೇದಕದ ಅನುರೂಪ ಜ್ಯಾದ ಎರಡು ಅಂತ್ಯ ಬಿಂದುಗಳು ಐಕ್ಯವಾದಾಗ ದೊರೆಯುವುದು.
ಛೇದಕ
ಸ್ಪರ್ಶಕ
ರೇಖಾಖಂಡ
ವ್ಯಾಸ
ವೃತ್ತದ 1 ಬಿಂದುವಿನಲ್ಲಿ ಎಳೆಯ ಬಹುದಾದ ಸ್ಪರ್ಶಕಗಳ ಸಂಖ್ಯೆ
2
1
ಅನಂತ
3
ವೃತ್ತವನ್ನು 1 ಬಿಂದುವಿನಲ್ಲಿ ಮಾತ್ರ ಛೇದಿಸುವ ರೇಖೆ
ತ್ರಿಜ್ಯ
ಸ್ಪರ್ಶಕ
ಛೇದಕ
ರೇಖಾಖಂಡ
ವೃತ್ತದ ಯಾವುದೇ 2 ಪ್ರತ್ಯೇಕ ಬಿಂದುಗಳ ಮೂಲಕ ಹಾದುಹೋಗುವ ಸರಳರೇಖೆ.
ಸ್ಪರ್ಶಕ
ವ್ಯಾಸ
ಛೇದಕ
ರೇಖಾಖಂಡ
ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಗರಿಷ್ಠ ಸ್ಪರ್ಶಕಗಳ ಸಂಖ್ಯೆ
1
2
3
ಅನಂತ
O ಕೇಂದ್ರವುಳ್ಳ ವೃತ್ತದ ವ್ಯಾಸವು 10cm ಹಾಗೂ ಬಾಹ್ಯ ಬಿಂದು A ಇಂದ ಒಂದು ಸ್ಪರ್ಶಕ ವನ್ನು ಎಳೆದಿದೆ AB=12cm ಆದಾಗ OA ನ ಉದ್ದ.
9cm
13cm
15cm
17cm
O ಕೇಂದ್ರವುಳ್ಳ ವೃತ್ತಕ್ಕೆ ಬಾಹ್ಯ ಬಿಂದು T ನಿಂದ ಎಳೆದ ಸ್ಪರ್ಶಕಗಳು TPಮತ್ತು TQಗಳಾಗಿವೆ <POQ=130°ಆದಾಗ <PTQ ನ ಅಳತೆಯು.
20°
60°
50°
40°
ವೃತ್ತದ ಮೇಲಿನ ಯಾವುದೇ ಬಿಂದುವಿನಲ್ಲಿ ಎಳೆದ ಸ್ಪರ್ಶ ಕವು, ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯಕ್ಕೆ
ಅಸಮವಾಗಿದೆ
ಲಂಬವಾಗಿದೆ
ಸಮವಾಗಿದೆ
ಸಮಾಂತರ ವಾಗಿದೆ
ಬಾಯಿಯ ಬಿಂದುವಿನಿಂದ ವೃತ್ತಕ್ಕೆ ಎಳೆದ ಸ್ಪರ್ಶಕಗಳ ಉದ್ದವು.
ಸಮ
ಅಸಮ
ಬೇರೆಬೇರೆ
ಮೇಲಿನ ಯಾವುದೂ ಅಲ್ಲ
2 ಏಕಕೇಂದ್ರಿಯ ವೃತ್ತಗಳ ತ್ರಿಜ್ಯ ಗಳು 5cm ಮತ್ತು 3cm ಆಗಿವೆ. ಚಿಕ್ಕ ವೃತ್ತಕ್ಕೆ ಸ್ಪರ್ಶಿಸುವಂತೆ ಎಳೆದ ದೊಡ್ಡ ವೃತ್ತದ ಜ್ಯಾದ ಉದ್ದ ಎಷ್ಟು?
5cm
4cm
6cm
8cm
ವೃತ್ತ ಕೇಂದ್ರದಿಂದ 5cm ದೂರದಲ್ಲಿರುವ A ಬಿಂದುವಿನಿಂದ ಎಳೆದ ಸ್ಪರ್ಶಕದ ಉದ್ದವು 4cm ಇದೆ . ಹಾಗಾದರೆ ತ್ರಿಜ್ಯ ಎಷ್ಟು?
5cm
4cm
3cm
2cm
