wayground logo

Free Printable Worksheets

NEW

Font size

S
M
L
XL
Worksheets

SSLC MATHS online quiz 6(KM)

Total questions: 10

Worksheet time: 5mins

Name
Class
Date
1.

ಕೆಳಗಿನ ನಾಲ್ಕು ಪಟ್ಟಿಗಳು ತ್ರಿಭುಜದ ಮೂರು ಬಾಹುಗಳ ಉದ್ದಗಳನ್ನು ತೋರಿಸುತ್ತವೆ. ಅವುಗಳಲ್ಲಿ ಯಾವುದು ಲಂಬಕೋನ ತ್ರಿಭುಜವನ್ನು ಪ್ರತಿನಿದಿಸುತ್ತವೆ

a)

12 cm , 8cm ಮತ್ತು 13cm

b)

8cm, 7cm ಮತ್ತು 12cm

c)

8cm, 15cm ಮತ್ತು 17cm

d)

5cm, 4cm ಮತ್ತು 9cm

2.

ಮೂಲಬಿಂದುವಿನ ನಿರ್ದೇಶಾಂಕಗಳು

a)

(1,1)

b)

(2,2)

c)

(3,3)

d)

(0,0)

3.

ಏಕ ಕೇಂದ್ರೀಯ ಎರಡು ವೃತ್ತಗಳ ತ್ರಿಜ್ಯಗಳು 6cm ಮತ್ತು 12cm. ಅವುಗಳ ಪರಿಧಿಗಳ ಅನುಪಾತ

a)

1:2

b)

2:1

c)

1:4

d)

4:1

4.

3, 1, -1, -3, . . . ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

2

b)

-2

c)

0

d)

-1

5.

sin 300 ಯ ಬೆಲೆಗೆ ಸಮನಾದುದು

a)

cos 600\cos\ 60^0

b)

tan450\tan45^0

c)

cot600\cot60^0

d)

cos900\cos90^0

6.

ಎರಡು ಸಮರೂಪ ತ್ರಿಭುಜಗಳ ಬಾಹುಗಳ ಅನುಪಾತ ಕ್ರಮವಾಗಿ 4:9 ಇದ್ದರೆ ಅವುಗಳ ವಿಸ್ತೀರ್ಣಗಳ ಅನುಪಾತ

a)

2:3

b)

4:9

c)

16:81

d)

81:16

7.

120 ನ್ನು ಅವಿಭಾಜ್ಯ ಅಪವರ್ನಗಳ ಗುಣಲಬ್ಧವಾಗಿ ಬರೆದಾಗ

a)

23X3X52

b)

22X3X5

c)

22X3X5

d)

23X3X5

8.

ಶೋಧಕದ ಬೆಲೆ ಸೊನ್ನೆಗಿಂತ ಕಡಿಮೆಯಾದರೆ

a)

ಭಿನ್ನ ಮತ್ತು ವಾಸ್ತವ ಮೂಲಗಳು

b)

ಸಮಮೂಲಗಳು

c)

ವಾಸ್ತವ ಮೂಲಗಳಿಲ್ಲ

d)

ಸಮ ಮತ್ತು ಭಿನ್ನ ಮೂಲಗಳು

9.

ತ್ರಿಜ್ಯ 21cm ವೃತ್ತದ ತ್ರಿಜ್ಯಾಂತರ ಖಂಡ ಕೋನ 600 ಇರುವ ಖಂಡದ ಕಂಸದ ಉದ್ದ

a)

231cm

b)

22cm

c)

132cm

d)

11cm

10.

24 ಮತ್ತು 36 ರ ಮ.ಸಾ.ಅ. 12 ಆದರೆ ಲ.ಸಾ.ಆ.

a)

72

b)

12

c)

36

d)

24