Worksheets8 th online maths quiz (ಸರಕಾರಿ ಪ್ರೌಢ ಶಾಲೆ ಕೇರೂರ)
Total questions: 10
Worksheet time: 5mins
Name
Class
Date
1.
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 3 ಆದರೆ a20-a15 =...
a)
5
b)
3
c)
15
d)
20
2.
ಸಿಲಿಂಡರಿನ ಪಾರ್ಶ್ವಮೇಲ್ಮೈ ವಿಸ್ತೀ
a)
2πrh
b)
2πr
c)
2πr(r+h)
d)
πr2
3.
ಗೋಳದ ಘನಫಲವು.....
a)
34πr3
b)
32πr3
c)
31πr2h
d)
πr2h
4.
ಶಂಕುವಿನ ಪಾರ್ಶ್ವಮೇಲ್ಮೈ ವಿಸ್ತೀ
a)
πrh
b)
πrl
c)
2πr2
d)
2πr
5.
ಈ ನಕ್ಷೆಯಲ್ಲಿ ಶೂನ್ಯತೆಗಳ ಸಂಖ್ಯೆಯು...
a)
2
b)
3
c)
4
d)
6
6.
ಭಿನ್ನಕದ ಪಾರ್ಶ್ವಮೇಲ್ಮೈ ವಿಸ್ತೀ
a)
π(r1+r2)l
b)
π(r1+r2)h
c)
π(r1−r2)l
d)
π(r1−r2)l
7.
(3,5) ಮತ್ತು (7,3) ಬಿಂದುಗಳನ್ನು ಜೋಡಿಸುವ ರೇಖಾಖಂಡದ ಮಧ್ಯ ಬಿಂದುವಿನ ನಿರ್ದೇಶಾಂಕಗಳು.
a)
(2,1)
b)
(2,4)
c)
(4,5)
d)
(5,4)
8.
ಅರ್ಧಗೋಳದ ಸಮತಲಮುಖದ ವಿಸ್ತೀರ್ಣ...
a)
2πr
b)
πr2
c)
2πr2
d)
3πr2
9.
ಒಂದು ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ ..
a)
1
b)
2
c)
0
d)
3
10.
if sinθ+sin2θ=1 then cos2θ+cos4θ=....
a)
-1
b)
0
c)
1
d)
2
100 %
