NEW
Font size
Worksheetsmultiple choice
Total questions: 12
Worksheet time: 8mins
1.ವರ್ಗ ಸಮೀಕರಣದ ಆದರ್ಶರೂಪ
ax2 + bx + c=0
ax2 + b x - c=0
ax2 - b x + c=0
ax2 - bx -c=0
ax2 + bx + c=0
2. 3x2 -2x+1/3 =0 ಈ ಸಮೀಕರಣದ ಮೂಲಗಳ ಸ್ವಭಾವ ವು
ಎರಡು ಭಿನ್ನ ವಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ
ಎರಡು ಸಮ ನಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ
ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ
ಮೇಲಿನ ಯಾವುದು ಅಲ್ಲ
ಎರಡು ಸಮ ನಾದ ವಾಸ್ತವ ಮೂಲಗಳನ್ನು ಹೊಂದಿರುತ್ತದೆ
3.ಒಂದು ಆಯತಾಕಾರದ ನಿವೇಶನದ ವೀಸ್ತೀರ್ಣವು 582 m2 ಆಗಿದೆ.ನಿವೇಶನದ ಉದ್ದವು ಅದರ ಅಗಲದ ಎರಡರಷ್ಟಕ್ಕಿಂತ ಒಂದು ಹೆಚ್ಚಾಗಿದೆ.ಇದರ ಸಮೀಕರಣ ರೂಪ
x2 = 528
2x2 + x-528=0
2x2 - x-528=0
2x2 + x+528=0
2x2 + x-528=0
4.(x-2)2 +1=2x-3 ವರ್ಗ ಸಮೀಕರಣವನ್ನು ಆದರ್ಶ ರೂಪ ಕ್ಕೆ ತಂದಾಗ ಬರುವ ಸ್ಥಿರಾಂಕ
6
-6
-8
8
8
5.ಎರಡು ಅನುಕ್ರಮ ಧನ ಪೂರ್ಣಾಂಕಗಳ ವರ್ಗಗಳ ಮೊತ್ತವು 365. ಇದರ ಸಮೀಕರಣರೂಪ
x2 -(x+2)2 = 365
x2 -(x+1)2 =365
x2 (x+1)2 =365
x2 +(x+1)2 =365
x2 +(x+1)2 =365
6. ax2 +bx+c=0 ವರ್ಗ ಸಮೀಕರಣದ ಮೂಲಗಳು
x=−b±2ab2−4ac
x=−b±2ab2+4ac
x=−b±2b2−4a
x=b±2ab−4ac
x=−b±2ab2−4ac
7.(x-12)(x+5)=0 ವರ್ಗ ಸಮೀಕರಣದ ಒಂದು ಮೂಲವು 12 ,ಆದರೆ ಇನ್ನೊಂದು ಮೂಲವು
-5
5
-12
6
-5
8. 2x2−22x +1=0
ವರ್ಗ ಸಮೀಕರಣದ ಮೂಲಗಳು
21,21
21,21
21,32
2,21
21,21
9 . kx (x-2)+6=0 ,ವರ್ಗ ಸಮೀಕರಣವು ಸಮನಾದ ಮೂಲಗಳನ್ನು ಹೊಂದಿದ್ದರೆ ʼ k ʼ ಯ ಬೆಲೆ ಯು
-6
16
6
2
6
10. x2 +7x-60=0 ,ವರ್ಗ ಸಮೀಕರಣದ ಶೋಧಕದ ಬೆಲೆಯು
289
288
49
240
289
1.ವರ್ಗ ಸಮೀಕರಣದ ಆದರ್ಶರೂಪ
ax2 + bx + c=0
ax2 + b x - c=0
ax2 - b x + c=0
ax2 - bx -c=0
ax2 + bx + c=0
3.ಒಂದು ಆಯತಾಕಾರದ ನಿವೇಶನದ ವೀಸ್ತೀರ್ಣವು 582 m2 ಆಗಿದೆ.ನಿವೇಶನದ ಉದ್ದವು ಅದರ ಅಗಲದ ಎರಡರಷ್ಟಕ್ಕಿಂತ ಒಂದು ಹೆಚ್ಚಾಗಿದೆ.ಇದರ ಸಮೀಕರಣ ರೂಪ
x2 = 528
2x2 + x-528=0
2x2 - x-528=0
2x2 + x+528=0
2x2 + x-528=0
