wayground logo

Free Printable Worksheets

NEW

Font size

S
M
L
XL
Worksheets

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳು

Total questions: 10

Worksheet time: 10mins

Name
Class
Date
1.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಯ ಸಾಮಾನ್ಯ ರೂಪ

a)

a₁x + b₁y + c₁ = 0 ಮತ್ತು a₂x + b₂y + c₂ = 0

b)

ax + by + c = 0

c)

ax² + bx + c = 0

d)

ax + b = c

2.

a₁/a₂ ≠ b₁/b₂ ಆದಾಗ ರೇಖಾತ್ಮಕ ಸಮೀಕರಣಗಳ ಜೋಡಿಯಿಂದ ಉಂಟಾದ ಸರಳರೇಖೆಗಳ ಸ್ವರೂಪವೇನು?

a)

ಸಮಾಂತರ ರೇಖೆಗಳು

b)

ಐಕ್ಯವಾಗುವ ರೇಖೆಗಳು

c)

ಛೇದಿಸುವ ರೇಖೆಗಳು

d)

ಯಾವುದೂ ಅಲ್ಲ

3.

a₁/a₂ = b₁/b₂ = c₁/c₂ ಆದಾಗ ರೇಖಾತ್ಮಕ ಸಮೀಕರಣಗಳ ಜೋಡಿಯಿಂದ ಉಂಟಾದ ಸರಳರೇಖೆಗಳ ಸ್ವರೂಪವೇನು?

a)

ಸಮಾಂತರ ರೇಖೆಗಳು

b)

ಛೇದಿಸುವ ರೇಖೆಗಳು

c)

ಐಕ್ಯವಾಗುವ ರೇಖೆಗಳು

d)

ಲಂಬ ರೇಖೆಗಳು

4.

a₁/a₂ = b₁/b₂ ≠ c₁/c₂ ಆದಾಗ ಎರಡು ಚರಾಕ್ಷರಗಳ ರೇಖಾತ್ಮಕ ಸಮೀಕರಣಗಳ ಜೋಡಿಗಳ ಸರಳರೇಖೆಗಳ ಸ್ವರೂಪವೇನು?

a)

ಛೇದಿಸುವ ರೇಖೆಗಳು

b)

ಸಮಾಂತರ ರೇಖೆಗಳು

c)

ಲಂಬ ರೇಖೆಗಳು

d)

ಒಂದರಲ್ಲೊಂದು ಐಕ್ಯವಾಗುವ ರೇಖೆಗಳು

5.

ರೇಖಾತ್ಮಕ ಸಮೀಕರಣಗಳ ಜೋಡಿಗಳು ಸ್ಥಿರವಾಗಿದ್ದರೆ ರೇಖೆಗಳು

a)

ಸಮಾಂತರವಾಗಿರುತ್ತವೆ

b)

ಯಾವಾಗಲೂ ಐಕ್ಯವಾಗಿರುತ್ತವೆ

c)

ಛೇಧಿಸಿರುತ್ತವೆ ಅಥವಾ ಐಕ್ಯವಾಗಿರುತ್ತವೆ

d)

ಯಾವಾಗಲೂ ಛೇಧಿಸಿರುತ್ತವೆ

6.

ರೇಖಾತ್ಮಕ ಸಮೀಕರಣಗಳ ಜೋಡಿಗಳು ಅಸ್ಥಿರವಾದಾಗ ರೇಖೆಗಳು

a)

ಸಮಾಂತರವಾಗಿರುತ್ತವೆ

b)

ಐಕ್ಯವಾಗಿರುತ್ತವೆ

c)

ಛೇಧಿಸಿರುತ್ತವೆ

d)

ಲಂಬವಾಗಿರುತ್ತವೆ

7.

x + 2y + 5 = 0 ಮತ್ತು -3x -6y + 1 = 0 ಹೊಂದಿರುವ ಪರಿಹಾರಗಳ ಸಂಖ್ಯೆ

a)

ಪರಿಹಾರಗಳಿಲ್ಲ

b)

ಅನನ್ಯ ಪರಿಹಾರ

c)

ಅಪರಿಮಿತ ಪರಿಹಾರಗಳು

d)

ಎರಡು ಪರಿಹಾರಗಳು

8.

x + y + 2 = 0 ಮತ್ತು 2x + 2y + 4 = 0 ಸಮೀಕರಣಗಳ ಜೋಡಿಗಳು ಹೊಂದಿರುವ ಪರಿಹಾರಗಳ ಸಂಖ್ಯೆ

a)

ಒಂದು ಪರಿಹಾರ

b)

ಎರಡು ಪರಿಹಾರಗಳು

c)

ಅಪರಿಮಿತ ಪರಿಹಾರಗಳು

d)

ಪರಿಹಾರಗಳಿಲ್ಲ

9.

ರೇಖಾತ್ಮಕ ಸಮೀಕರಣಗಳ ಜೋಡಿಗಳು ಕೇವಲ ಒಂದೇ ಒಂದು ಪರಿಹಾರವನ್ನು ಹೊಂದಿದ್ದಾಗ ಸರಳರೇಖೆಗಳು

a)

ಸಮಾಂತರವಾಗಿರುತ್ತವೆ

b)

ಒಂದರಲ್ಲೊಂದು ಐಕ್ಯವಾಗುತ್ತವೆ

c)

ಒಂದನ್ನೊಂದು ಛೇದಿಸುತ್ತವೆ

d)

ಯಾವುದೂ ಅಲ್ಲ

10.

ರೇಖಾತ್ಮಕ ಸಮೀಕರಣಗಳ ಜೋಡಿಯು ಯಾವುದೇ ಪರಿಹಾರವನ್ನು ಹೊಂದಿಲ್ಲದಿದ್ದರೆ ಸರಳರೇಖೆಗಳು

a)

ಸಮಾಂತರವಾಗಿರುತ್ತವೆ

b)

ಛೇದಿಸುತ್ತವೆ

c)

ಐಕ್ಯವಾಗುತ್ತವೆ

d)

ಲಂಬವಾಗಿರುತ್ತವೆ