Wayground logo

Free Printable Worksheets

Font size

S
M
L
XL
Worksheets

Area and volume of solid figure

Total questions: 10

Worksheet time: 4mins

Name
Class
Date
1.

ಅರ್ಧ ಗೋಳದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ (a)  

2.

ಶಂಕುವಿನ ಓರೆ ಎತ್ತರದ ವಿಸ್ತೀರ್ಣ, (a)  

3.

ಶಂಕುವಿನ ಪಾರ್ಶ್ವ ಮೇಲ್ಮೈ ವಿಸ್ತೀರ್ಣ (a)  

4.

ಸಿಲಿಂಡರಿನ ಪಾರ್ಶ್ವ ಮೇಲ್ಮೈ ವಿಸ್ತೀರ್ಣ (a)  

5.

ಶಂಕುವಿನ ಘನಫಲ ದ ವಿಸ್ತೀರ್ಣ (a)  

6.

ಸಿಲಿಂಡರಿನ ಘನಫಲ (a)  

7.

64 ಸೆಂಟಿಮೀಟರ್ ಕ್ಯೂಬ್ ಘನಫಲ ವನ್ನು ಹೊಂದಿರುವ ಎರಡು ವರ್ಗ ಘನಗಳ ಮುಖಗಳನ್ನು ಸೇರಿಸಿ ಒಂದು ಆಯತ ಘನಾಕೃತಿ ಮಾಡಿದೆ ಆಯತಘನ ಕೃತಿಯ ಮೇಲ್ಮೈ ವಿಸ್ತೀರ್ಣ

(a)  

8.

ಒಂದು ಅರ್ಧ ಗೋಳದ ಮೇಲೆ ಅತಿ ತ್ರಿಜ್ಯವನ್ನು ಹೊಂದಿರುವ ಒಂದು ಶಂಕುವಿನ ಕೂಡಿಸಿ ಒಂದು ಆಟಿಕೆಯನ್ನು ಮಾಡಿದೆ ಅವೆರಡರ ವೃತ್ತಾಕಾರದ ಪಾದದ ತ್ರಿಜವು 3.55 ಸೆಂಟಿಮೀಟರ್ ಆಗಿದೆ 15.5 ಸೆಂಟಿಮೀಟರ್ ಆದರೆ ಆಟಿಕೆಯ ಒಟ್ಟು ಮೇಲ್ಮೈ ವಿಸ್ತೀರ್ಣ (a)  

9.

4.2 ಸೆಂಟಿ ಮೀಟರ್ ತ್ರಿಜ್ಯವುಳ್ಳ ಲೋಹ ಗೋಳವನ್ನ್ನು ಕರಗಿಸಿ ಅದನ್ನು 6 c m ತ್ರಿಜ್ಯವಿರುವಸಿಲಿಂಡರ್ನ ಆಕಾರದಲ್ಲಿ ಮರುರೂಪ ನೀಡಲಾಗಿದೆ. ಹಾಗಾದರೆ ಸಿಲಿಂಡರ್ ಎತ್ತರ (a)  

10.

ಒಂದು ಶಂಕುವಿನ ಭಿನ್ನಕದ ಓ ರೆ ಎತ್ತರವು 4 c m ಮತ್ತು ಅದರ ವೃತ್ತಾಕಾರದ ಪಾದದ ಸುತ್ತಳತೆ 18c m,6c m ಶಂಕುವಿನ ಭಿನ್ನಕದ ಪಾರ್ಶ್ವ ಮೇಲ್ಮೈ ವಿಸ್ತೀರ್ಣ (a)