Worksheetsಸಮಾಂತರ ಶೇಢಿ
Total questions: 10
Worksheet time: 5mins
Name
Class
Date
1.
2,5,8,11 ಈ ಶ್ರೇಡಿಯ ಮುಂದಿನ ಪದ ಯಾವುದು..?
a)
14
b)
11
c)
13
d)
15
2.
Tn=5n+3 ಆದರೆ T4 ಪದ ಕಂಡು ಹಿಡಿಯಿರಿ
a)
24
b)
23
c)
25
d)
21
3.
ಯಾವುದೇ ಎರಡು ಅನುಕ್ರಮ ಪದಗಳ ನಡುವಿನ ವ್ಯತ್ಯಾಸ ಸಮಾನಾಗಿದ್ದರೆ ಆ ಶ್ರೇಡಿಯನ್ನು -------ಎನ್ನುವರುಸಮ
(a)
4.
a=11, d=2 n=10 ಆದರೆ T10 ಬೆಲೆ ಕಂಡುಹಿಡಿಯಿರಿ.
a)
22
b)
21
c)
29
d)
28
5.
1 -1 -3 -5 ಇದರ ಸಾಮಾನ್ಯ ವ್ಯತ್ಯಾಸ ಎಷ್ಟು
a)
2
b)
-3
c)
-2
d)
3
6.
ಸಮಾಂತರ ಶ್ರೇಡಿಯ ಸಾಮಾನ್ಯ ರೂಪ ಬರೆಯಿರಿ
(a)
7.
Tn=2n+1 ಆದರೆ ಸಮಾಂತರ ಶ್ರೆಡಿ ಬರೆಯಿರಿ
a)
3 5 7
b)
4 6 8
c)
4 5 6
d)
5 6. 7
8.
a=12 d=3 Tn=84 ಆದರೆ n ಬೆಲೆ ಕಂಡುಹಿಡಿಯಿರಿ.
a)
25
b)
24
c)
26
d)
20
9.
a=3 T20=60ಆದರೆ d ಬೆಲೆ ಕಂಡುಹಿಡಿಯಿರಿ
a)
3
b)
4
c)
2
d)
5
10.
ಒಂದು ಸಮಾಂತರ ಶ್ರೆಡಿಯಲ್ಲಿ T10=20 ಮತ್ತು T20=10 ಆದರೆ T30 ಪದ ಕಂಡು ಹಿಡಿಯಿರಿ
a)
30
b)
20
c)
10
d)
0
100 %
