Worksheetsರಸ ಪ್ರಶ್ನೆ - ಸಮಾಂತರ ಶ್ರೇಢಿಗಳು
Total questions: 10
Worksheet time: 19mins
Name
Class
Date
1.
1 + 2 + 3 + - - - - - - - - + n = 78 ಆದರೆ, ಆಗ 'n'ನ ಬೆಲೆಯು:
a)
13
b)
12
c)
11
d)
16
2.
x - 7, x - 2, x + 3, - - - - - - ಸಮಾಂತರ ಶ್ರೇಢಿಯ 15ನೇ ಪದ:
a)
x + 73
b)
x + 63
c)
x + 83
d)
x + 53
3.
∑18 + ∑19 ರ ಬೆಲೆಯು:
a)
324
b)
361
c)
703
d)
743
4.
3, 7, 11, 15, - - - - - - n ಪದವು:
a)
4n - 1
b)
4n + 1
c)
4n + 3
d)
3n + 4
5.
ಸಮಾಂತರ ಶ್ರೇಢಿಯಲ್ಲಿ T4 = 8 ಮತ್ತು a = 2 ಆದರೆ, ಅದರ ಸಾಮಾನ್ಯ ವ್ಯತ್ಯಾಸವು:
a)
6
b)
4
c)
2
d)
10
6.
ಸಮಾಂತರ ಶ್ರೇಢಿಯಲ್ಲಿ ಸಾಮಾನ್ಯ ವ್ಯತ್ಯಾಸವು 3 ಆಗಿದೆ . ಮೊದಲ ಪದ 1 ಆದರೆ 10 ನೇ ಪದವು :
a)
27
b)
29
c)
30
d)
28
7.
ಕೆಳಗಿನವುಗಳಲ್ಲಿ ಸಮಾಂತರ ಶ್ರೇಡಿಯು :
a)
1, 4, 6,
b)
12, 10, 14,
c)
35, 30, 25,
d)
8, 13, 19,
8.
ಸಮಾಂತರ ಶ್ರೇಢಿಯಲ್ಲಿ ಸರಿಯಾದ ಸಂಬಂಧವು :
a)
Tn-5 = Tn-4 + d
b)
Tn-5 = Tn-6 + d
c)
Tn-5 = Tn + d
d)
Tn-5 = Tn-4 - d
9.
ಸಮಾಂತರ ಶ್ರೇಢಿಯಲ್ಲಿ 15 ಪದಗಳ ಮೊತ್ತವು = 180 ಆಗಿದೆ . ಹಾಗಾದರೆ 8 ನೇ ಪದವು:
a)
8
b)
12
c)
15
d)
18
10.
n=1∑10n ಯ ಬೆಲೆಯು
a)
10
b)
11
c)
55
d)
110
100 %
