NEW
Font size
Worksheetsಸಮಾಂತರ ಶ್ರೇಢಿಗಳು
Total questions: 10
Worksheet time: 5mins
2, 5, 8, 11, . . . . . ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸವು
2
7
5
3
ಸಮಾಂತರ ಶ್ರೇಢಿಯ nನೇ ಪದ ಕಂಡುಹಿಡಿಯುವ ಸೂತ್ರ
an = a + (n + 1 ) d
an = a + (n - 1) d
an = a + (n - 1)
an = a - (n - 1) d
ಸಮಾಂತರ ಶ್ರೇಢಿಯ ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn = n2
Sn = n
Sn = n2+1
Sn = n(n+1)/2
5, 10, 15, 20, . . . . . ಈ ಸಮಾಂತರ ಶ್ರೇಢಿಯ ಮೊದಲನೇ ಪದ . . . .
5
a10
15
8
ಈ ಕೆಳಗನವುಗಳಲ್ಲಿ ಯಾವುದು ಸಮಾಂತರ ಶ್ರೇಢಿ ಅಲ್ಲ
2, 2, 2, 2, . . . . .
3, 6, 9, 12 . . . .
6, 12, 15, 18 . . . .
1, 2, 3, 4, . . . . .
5, 10, 15, 20, . . . ಈ ಸಮಾಂತರ ಶ್ರೇಢಿಯ 5ನೇ ಪದ
20
25
30
35
1, 3, 5, 7, . . . . .ಈ ಸಮಾಂತರ ಶ್ರೇಢಿಯ 10 ಪದಗಳ ಮೊತ್ತ
19
21
81
100
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ ಕಂಡುಹಿಡಿಯುವ ಸೂತ್ರಗಳಲ್ಲಿ ತಪ್ಪಾಗಿದ್ದು
d = a2 - a1
d = a3 - a2
d = a9 - a10
d = a4 - a3
4, 10, 16, 22, . . . . ಈ ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸವು
4
10
-6
6
ಸಮಾಂತರ ಶ್ರೇಢಿಯ ಮೊದಲ ಪದ 3 ಮತ್ತು ಸಾಮಾನ್ಯ ವ್ಯತ್ಯಾಸ 5 ಆದರೆ ಶ್ರೇಢಿಯ 4ನೇ ಪದ
18
13
8
3
