NEW
Font size
Worksheetsಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿ
Total questions: 15
Worksheet time: 12mins
a1x+b1y+c1=0,a2x+b2 y+c2=0 ಸಮೀಕರಣ ಗಳಲ್ಲಿ a1b2−a2b1=0 ಆದರೆ ಆ ಸಮೀಕರಣಗಳು.
ಅನಂತ ಪರಿಹಾರ ಹೊಂದಿವೆ
ಅನನ್ಯ ಪರಿಹಾರ ಹೊಂದಿವೆ
ಎರಡು ಪರಿಹಾರಗಳನ್ನು ಹೊಂದಿವೆ
ಪರಿಹಾರವನ್ನು ಹೊಂದಿಲ್ಲ
a2a1=b2b1=c2c1=m ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳ ಅನುಪಾತಗಳು ಮೇಲಿನಂತೆ ಇವೆ ಆದರೆ ಅವುಗಳ ನಕ್ಷೆಗಳು
ಒಂದು ಬಿಂದುವಿನಲ್ಲಿ ಛೇದಿಸುತ್ತವೆ
ಸಮಾಂತರ ರೇಖೆಗಳಾಗಿ ಇರುತ್ತವೆ
ಐಕ್ಯ ವಾಗದ ರೇಖೆಗಳಾಗಿ ಇರುತ್ತವೆ
ಒಂದರಲ್ಲೊಂದು ಐಕ್ಯ ವಾಗಿರುತ್ತವೆ
2x−3y+1=0 3x+2y+5=0 ಸಮೀಕರಣಗಳು
ನಕ್ಷೆಗಳು ಸ್ಥಿರ
ಅವಲಂಬಿತ ಸ್ಥಿರ
ಸ್ಥಿರ
ಅಸ್ಥಿರ
x-2y+2=0 ,2x-4y+5=0 ಸಮೀಕರಣಗಳು
ಐಕ್ಯ ವಾಗುತ್ತವೆ
ಸಮಾಂತರ ವಾಗಿವೆ
ಛೇದಿಸುತ್ತವೆ
ಎರಡು ಬಿಂದುಗಳಲ್ಲಿ ಛೇದಿಸುತ್ತವೆ
ಒಂದು ಸಂಖ್ಯೆಯ ಅರ್ಧವೂ ಮತ್ತೊಂದು ಸಂಖ್ಯೆಯ ಮೂರನೇ ಒಂದಕ್ಕೆ ಸೇರಿದಾಗ ದೊರೆಯುವ ಮೊತ್ತವು 6 ಹಾಗೂ ಎರಡು ಸಂಖ್ಯೆಗಳ ವ್ಯತ್ಯಾಸವು 3. ಈ ವಾಕ್ಯಗಳನ್ನು ಸಮೀಕರಣದ ರೂಪದಲ್ಲಿ ಬರೆದಾಗ
2x+3y=6 , x−y=3
2x3y=6, x−y=3
x+3y=6 ,x+y=3
2x+3y=6 ,x−y=3
a2a1=b2b1=c2c1 ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳಿಗೆ ಸಂಬಂಧಿಸಿದಂತೆ ಈ ಮೇಲಿನಂತೆ ನಿರ್ಬಂಧ ಆದರೆ ಅವುಗಳು.
ಸ್ಥಿರವಾಗಿವೆ
ಅವಲಂಬಿತ ಸ್ಥಿರ
ಐಕ್ಯವಾಗಿವೆ
ಅಸ್ತಿರವಾಗಿವೆ
2x+3y=8 ,y=2x ಆದರೆ x ನ ಬೆಲೆ
1
-1
0
2
2x−5y=15 , 3x−10y=20 ದಲ್ಲಿ x,yನ ಬೆಲೆ
x=10 , y=1
x= -10 , y=1
x= -1 , y= -10
x=0 , y=2
x+3y=6 , 2x−3y=2 ಈ ಸಮೀಕರಣಗಳ ಪರಿಹಾರಗಳು
x=0 ,y=6
x=6 , y=-6
x=6 , y= 0
x= 0 , y=0
2x+y=3 ,y=mx+3 ಈ ಎರಡು ಸಮೀಕರಣಗಳು ಒಂದೇ ಸರಳರೇಖೆಯನ್ನ ಪ್ರತಿನಿಧಿಸಿದರೆ m ನ ಬೆಲೆಯು
m= -2
m=2
m=1
m=3
ಮೂಲ ಬಿಂದುವಿನ ನಿರ್ದೇಶಾಂಕಗಳು
(0,0)
(1,1)
(2,2)
(-1,2)
ರೇಖಾತ್ಮಕ ಸಮೀಕರಣ ದ ಸಾಮಾನ್ಯ ರೂಪ
ax+c=0
ax2+c=0
ax3+c=0
ax+cy=0
ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಆದರ್ಶ ರೂಪ.
a1x+b1y+c1=0,a2x+b2y+c2=0
a1x2+b1y+c1=0 ,a2x2+b2y+c2=0
a1+b1+c1=0 , a2+b2+c2=0
a1x−b1y−c1=0 , a2x−b2y−c2=0
x+5y=7 , 4x +20 =−k ಈ ಸಮೀಕರಣಗಳ ಜೋಡಿಯು ಪರಸ್ಪರ ಐಕ್ಯವಾಗುವ ಸರಳ ರೇಖೆಗಳನ್ನು ಪ್ರತಿನಿಧಿಸಿದರೆೆ k ನ ಬೆಲೆಯು.
-28
24
28
-24
y =2x-2 , y=4x-4 ಈ ಸಮೀಕರಣಗಳ ನಕ್ಷೆಗಳ ಛೇದನ ಬಿಂದು.
(1,0)
(-1,0)
(0,1)
(0, -1)
