NEW
Font size
Worksheetsmaths 1
Total questions: 10
Worksheet time: 10mins
4,6,8,10.............ಈ ಶ್ರೇಢಿಯ ಸಾಮಾನ್ಯ ವ್ಯತ್ಯಾಸ-------
4
2
10
-2
ಸಮಾಂತರ ಶ್ರೇಢಿಯ 'n' ನೇಪದ ಕಂಡುಹಿಡಿಯುವ ಸೂತ್ರ----------------------
an=a+(n−1)d
sn=2n(n+1)
sn=2n(a+an)
sn=2n⌈2a+(n−1)d⌉
ಸಮಾಂತರ ಶ್ರೇಢಿಯಲ್ಲಿ-------------------ಸಮ ಆಗಿರುತ್ತದೆ.
ಮೊದಲನೇ ಪದ
ʼಪದಗಳ ಸಂಖ್ಯೆ
ಸಾಮಾನ್ಯ ವ್ಯತ್ಯಾಸ
ಕೊನೆಯ ಪದ
3,6,9,12,-.......... ಈ ಶ್ರೇಢಿಯ 11 ನೇ ಪದ-------
11
198
132
33
3,1,-1,-3,-5.....................ಈ ಶ್ರೇಢಿಯ ಸಾಮಾನ್ಯ ವ್ಯತ್ಯಾಸ-----------------
2
3
-2
-3
ಮೊದಲ ಹತ್ತು ಸ್ವಾಭಾವಿಕ ಸಂಖ್ಯೆಗಳ ಮೊತ್ತ-------------------------------------
55
45
10
65
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ--------
an=a+(n−1)d
sn=2n⌈2a+(n−1)d⌉
sn=2n(n+1)
-1,-3,-5,-7........ ಈ ಶ್ರೇಢಿಯ ಮೊದಲ ಪದ-------------------------------
-3
-7
-2
-1
81,72,63,54,...........ಈ ಶ್ರೇಢಿಯ ಎಷ್ಟನೇ ಪದ ಸೊನ್ನೆಯಾಗಿರುತ್ತದೆ?
9ನೇ
1೦ನೇ
11ನೇ
12ನೇ
10,20,30,40.......ಈ ಶ್ರೇಢಿಯ ಎಷ್ಟು ಪದಗಳ ಮೊತ್ತ 360 ಆಗಿರುತ್ತದೆ?
7
10
9
8
