wayground logo

Free Printable Worksheets

Font size

S
M
L
XL
Worksheets

ವೃತ್ತಕ್ಕೆ ಸಂಬಂಧಿಸಿದ ವಿಸ್ತೀರ್ಣಗಳು

Total questions: 10

Worksheet time: 5mins

Name
Class
Date
1.

ಒಂದು ವೃತ್ತದ ತ್ರಿಜ್ಯವನ್ನು ಎರಡು ಪಟ್ಟು ಹೆಚ್ಚು ಮಾಡಿದಾಗ ಅದರ ವಿಸ್ತೀರ್ಣವು

a)

2 ಪಟ್ಟು

b)

4 ಪಟ್ಟು

c)

8 ಪಟ್ಟು

d)

16 ಪಟ್ಟು

2.

R1 ಮತ್ತು R2 ತ್ರಿಜ್ಯಗಳುಳ್ಳ ಎರಡು ವೃತ್ತಗಳ ಪರಿಧಿಗಳ ಮೊತ್ತವು R ತ್ರಿಜ್ಯವುಳ್ಳ ವೃತ್ತದ ಪರಿಧಿಗೆ ಸಮನಾದರೆ

a)

R1+R2=RR_1+R_2=R

b)

R1+R2>RR_1+R_2>R

c)

R1+R2<RR_1+R_2<R

d)

R1+R2=2RR_1+R_2=2R

3.

ಒಂದು ವೃತ್ತದ ಪರಿಧಿಯು 44 ಸೆಂ.ಮೀ ಮತ್ತು ಒಂದು ಚೌಕದ ಎರಡು ಬಾಹುಗಳ ಮೊತ್ತ 22 ಸೆಂ.ಮೀ ಆದಾಗ

a)

ಚೌಕದ ವಿಸ್ತೀರ್ಣ = ವೃತ್ತದ ವಿಸ್ತೀರ್ಣ

b)

ಚೌಕದ ವಿಸ್ತೀರ್ಣ > ವೃತ್ತದ ವಿಸ್ತೀರ್ಣ

c)

ಚೌಕದ ವಿಸ್ತೀರ್ಣ < ವೃತ್ತದ ವಿಸ್ತೀರ್ಣ

d)

ಚೌಕದ ವಿಸ್ತೀರ್ಣ = 2 ವೃತ್ತದ ವಿಸ್ತೀರ್ಣ

4.

10.5 ಸೆಂ.ಮೀ ತ್ರಿಜ್ಯವುಳ್ಳ ವೃತ್ತದ ತ್ರಿಜ್ಯಾಂತರ ಖಂಡದ ಕೇಂದ್ರಕೋನ  60°60\degree  ಇದ್ದಾಗ ತ್ರಿಜ್ಯಾಂತರ ಖಂಡದ ಸುತ್ತಳತೆ

a)

32 ಸೆಂ.ಮೀ 

b)

23 ಸೆಂ.ಮೀ 

c)

41 ಸೆಂ.ಮೀ 

d)

11 ಸೆಂ.ಮೀ 

5.

ಒಂದು ಅರ್ಧ ವೃತ್ತಾಕಾರದ ಕೋನಮಾಪಕದ ವ್ಯಾಸ 14 ಸೆಂ.ಮೀ ಆದರೆ ಅದರ ಸುತ್ತಳತೆ

a)

27 cm

b)

36 cm

c)

18 cm

d)

9 cm

6.

ಒಂದು ಚಕ್ರದ ವ್ಯಾಸವು 50 ಸೆಂ.ಮೀ ಚಕ್ರವು 10 ಸುತ್ತು ಸುತ್ತಿದಾಗ ಅದು ಕ್ರಮಿಸಿದ ಒಟ್ಟು ದೂರ

a)

50π50\pi

b)

500π500\pi

c)

100π100\pi

d)

1000π1000\pi

7.

ಒಂದು ಗಡಿಯಾರದ ನಿಮಿಷದ ಮುಳ್ಳಿನ ಉದ್ದವು 14 ಸೆಂ.ಮೀ. 30 ನಿಮಿಷದಲ್ಲಿ ಅದು ಕ್ರಮಿಸಿದ ವಿಸ್ತೀರ್ಣ

a)

380 sq.cm

b)

44 sq.cm

c)

154 sq.cm

d)

308 sq.cm

8.

ಒಂದು ವೃತ್ತ ಚತುರ್ಥಕದ ತ್ರಿಜ್ಯ 'r' ಆದಾಗ ಅದರ ವಿಸ್ತೀರ್ಣವು

a)

12πr2\frac{1}{2}\pi r^2

b)

122πr\frac{1}{2}2\pi r^{ }

c)

14πr2\frac{1}{4}\pi r^2

d)

142πr\frac{1}{4}2\pi r^{ }

9.

'r' ತ್ರಿಜ್ಯವುಳ್ಳ ವೃತ್ತ ಮತ್ತು ತ್ರಿಜ್ಯಗಳ ನಡುವಿನ ಕೋನ 'θ' ಇರುವ ತ್ರಿಜ್ಯಾಂತರ ಖಂಡದ ವಿಸ್ತೀರ್ಣ

a)

θ360°×πr2\frac{\theta}{360\degree}\times\pi r^2

b)

θ360°+πr2\frac{\theta}{360\degree}+\pi r^2

c)

θ180°×πr2\frac{\theta}{180\degree}\times\pi r^2

d)

θ360°×πr\frac{\theta}{360\degree}\times\pi r^{ }

10.

24 ಸೆಂ.ಮೀ ಮತ್ತು 7 ಸೆಂ.ಮೀ ತ್ರಿಜ್ಯಗಳುಳ್ಳ ಎರಡು ವೃತ್ತಗಳ ವಿಸ್ತೀರ್ಣಗಳ ಮೊತ್ತಕ್ಕೆ ಬೇರೊಂದು ವೃತ್ತದ ವಿಸ್ತೀರ್ಣವು ಸಮನಾದರೆ, ಆ ವೃತ್ತದ ವ್ಯಾಸವು

a)

30 cm

b)

15 cm

c)

50 cm

d)

25 cm