wayground logo

Free Printable Worksheets

NEW

Font size

S
M
L
XL
Worksheets

ಸಮಾಂತರ ಶ್ರೇಢಿಗಳು - ರಸಪ್ರಶ್ನೆ

Total questions: 10

Worksheet time: 18mins

Name
Class
Date
1.

2,6,10,...  ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

a)

 4-4  

b)

 44  

c)

 33  

d)

 3-3  

2.

 1-1 , 11  , x  ........  ಇದು ಒಂದು ಸಮಾಂತರ ಶ್ರೇಢಿಯಾದರೆ  x ನ ಬೆಲೆ

a)

1

b)

2

c)

3

d)

4

3.

1,4,7,.... ಸಮಾಂತರ ಶ್ರೇಢಿಯಲ್ಲಿ 10ನೇ ಪದ ಯಾವುದು?

a)

25

b)

26

c)

27

d)

28

4.

 a =−5, d =6  ಆಗಿರುವ ಸಮಾಂತರ ಶ್ರೇಢಿ

a)

−5 ,11, 17,...

b)

−5, −11, −17

c)

−5, 1, 7,...

d)

6,5, 1,...

5.

4, 7,10, 13 --- ಸಮಾಂತರ ಶ್ರೇಡಿಯಲ್ಲಿ 37 ಎಷ್ಟನೇ ಪದ?

(n ನ ಬೆಲೆ=?)

a)

9

b)

10

c)

11

d)

12

6.

ಸಮಾಂತರ ಶ್ರೇಡಿಯಲ್ಲಿ an = 2n – 1, ಆದರೆ a5 ನ್ನು ಕಂಡುಹಿಡಿಯಿರಿ.

a)

7

b)

9

c)

10

d)

11

7.

-3, ❓,  3,...  ಈ ಸಮಾಂತರ ಶ್ರೇಡಿಯಲ್ಲಿ ಎರಡನೇ ಪದ ಯಾವುದು?  ಹುಡುಕಿ ಕೊಡುವಿರಾ?

a)

-3

b)

-1

c)

0

d)

2

8.

ಒಂದು ಸಮಾಂತರ ಶ್ರೇಢಿಯಲ್ಲಿ , an = 2n +1. ಅದರ ಸಾಮಾನ್ಯ ವ್ಯತ್ಯಾಸ ಎಷ್ಟು?

a)

2

b)

3

c)

5

d)

0

9.

ಸಮಾತರ ಶ್ರೇಢಿಯ nನೇ ಪದ ಕಂಡುಹಿಡಿಯುವ ಸೂತ್ರ 



 an=  ........

a)

a - (n+1)d

b)

a(n+1)d

c)

a+(n +d)

d)

a + (n-1)d

10.

ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ ಕಂಡುಹೊಡಿಯುವ ಸೂತ್ರ 

Sn=_______

a)

n2[2a+(n1)d]\frac{n}{2}\left[2a+\left(n-1\right)d\right]

b)

n2[a+(n1)d]\frac{n}{2}\left[a+\left(n-1\right)d\right]

c)

n2[a(n+1)d]\frac{n}{2}\left[a-\left(n+1\right)d\right]

d)

n2[2a(n1)d]\frac{n}{2}[2a-(n−1)d]